ನಟಿ ರಾಧಿಕಾ ಪಂಡಿತ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡುತ್ತಾರೆ ಹಾಗೂ ನಟ ಯಶ್ ಅವರು ಕೂಡ ಅಷ್ಟೇ ಇವರು ಕೂಡ ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಅಂತಹ ಮಕ್ಕಳುಗಳು ಇದ್ದಾರೆ ಇದೀಗ ಹೊಸ ಮನೆಯಲ್ಲಿ ಎಷ್ಟು ಚೆನ್ನಾಗಿ ಆಟವಾಡುತ್ತಿದ್ದಾರೆ ಗೊತ್ತಾ ಎಲ್ಲವನ್ನೂ ಕೂಡ ರಾಧಿಕಾ ಪಂಡಿತ್ ಅವರು ವಿಡಿಯೋ ಮಾಡಿ ಸೋಶಿಯಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರ ಈ ಕೆಳಗಿನ ವಿಡಿಯೋ ನೋಡಿ.
ನಟ ಯಶ್ ಅವರು ಸ್ವಲ್ಪ ದಿನಗಳ ಹಿಂದೆಯಷ್ಟೇ ಹೊಸಮನೆ ಇನೋ ಗ್ರೇಶನ್ ಮಾಡಿದರು ಇದೇ ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರು ಮತ್ತು ಫ್ಯಾಮಿಲಿ ಫ್ರೆಂಡ್ಸ್ ಹಾಗೂ ಕೆಲ ನಟರು ಎಲ್ಲರೂ ಕೂಡ ಮನೆಗೆ ಬಂ ದು ಶುಭಾಶಯಗಳನ್ನು ಕೋರಿದರು ಈಗ ಹೊಸಮನೆಯಲ್ಲಿ ಐರಾ ಮತ್ತು ಅವನ ತಮ್ಮ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾರೆ ಮತ್ತು ನೋಡುವುದಕ್ಕೂ ಕೂಡ ತುಂಬಾ ಚೆನ್ನಾಗಿದೆ ಹಾಗೂ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಮಕ್ಕಳ ಜೊತೆ ಸೇರಿ ಆಟ ಆಡುತ್ತಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಹಾಗೂ ಈ ವಿಡಿಯೋವನ್ನು ಸೋಶಿಯಲ್ ಮೀಡಿ ಯಾದಲ್ಲಿ ಅಪ್ಲೋಡ್ ಮಾಡಿದ್ದರು ಹಾಗೂ ಅಭಿಮಾನಿಗಳು ಈ ವಿಡಿ ಯೋ ನೋಡಿ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ ನೀವು ಕೂಡ ರಾಧಿಕಾ ಪಂಡಿತ್ ಮತ್ತು ಯಶ್ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.