ಸಂಖ್ಯೆ-9 ಆಳುವಂತಹ ಗ್ರಹ ಮಂಗಳ ಗ್ರಹ ಇದು ದೇವತೆಗಳ ಸೇನಾ ಧಿಪತಿ ಆಗಿರುತ್ತದೆ. ನಿಮಗೆ ತುಂಬಾ ಧೈರ್ಯ ಇರುತ್ತದೆ, ಸಾಹಸ ವಾದಿಗಳಾಗಿರುತ್ತೀರ ಮತ್ತು ಹಠವಾದಿ ಗಳಾಗಿರುತ್ತೀರಿ ನೀವೇ ಹೇಳಿದ್ದು ನಡೆಯಬೇಕು ಎಂಬುದು ಇರುತ್ತದೆ ಸದಾ ಲವಲವಿಕೆಯಿಂದ ಉತ್ಸಾ ಹದಿಂದ ಕೂಡಿರುತ್ತೀರಿ ತೆರೆದ ಮನಸ್ಸಿನವಗಿರುತ್ತೀರಿ ಯಾವುದೇ ಗುಟ್ಟು ನಿಮ್ಮಲ್ಲಿ ಉಳಿಯುವುದಿಲ್ಲ. ಪರೋಪಕಾರಿಯಾಗಿ ಧನವಂತರಾಗಿ ದಾನ-ಧರ್ಮ ಮಾಡುವ ವರಾಗಿರುತ್ತಾರೆ ಉತ್ತಮ ಕಾರ್ಯಗಳಲ್ಲಿ ಮನಸ್ಸುಳ್ಳವರು ಆಗಿರುತ್ತೀರಿ ಈ ಸಂಖ್ಯೆಯಲ್ಲಿ ಜನಿಸಿದ ಮಹಿಳೆಯರು ಮನೋಭಾವ ಕಂಡು ಹಿಡಿಯುವುದು ಅಸಾಧ್ಯವಾಗಿದೆ ಯಾರ್ಯಾರು 9 18 27 ನೇ ತಾರೀಕು ಜನಿಸಿರುತ್ತಾರೆ ಈ ಮಹಿಳೆಯರ ಮನಸ್ಸು ಕಂಡುಹಿಡಿಯುವುದು ತುಂಬಾ ಕಷ್ಟ.
ಸಹನಶೀಲತೆ ಇರುತ್ತದೆ ನಿಷ್ಟುರವಾದಿ ಗಳು ಸದ್ಗುಣಗಳು ಮುಂದಾಳ ತ್ವದ ಕಾರ್ಯಕರ್ತೆ ಸ್ತ್ರೀ ಆಗಿರುತ್ತೀರಿ ಒಂದಲ್ಲ ಒಂದು ಚಿಂತೆ ರೋಗ ಗಳು ನಿಮಗೆ ಇದ್ದೇ ಇರುತ್ತದೆ. ಅಪಘಾತದಿಂದ ಅಥವಾ ನ್ಯಾಯಾ ಲಯದಲ್ಲಿ ಆದೇಶ ಉದ್ದೇಶ ಘಟನೆಗಳಿಂದ ಹಾನಿಯಾಗುತ್ತದೆ ಇದ ರಿಂದ ರಕ್ತದ ಒತ್ತಡ ಹೆಚ್ಚಾಗುವುದು. ದುಷ್ಟ ಪ್ರಾಣಿಗಳಿಂದ ಜೀವ ಕ್ಕೆ ಅಪಾಯ ಆಗುತ್ತದೆ ಕಳ್ಳರಿಂದ ನೀಚರಿಂದ ಹಾನಿಯಾಗುವ ಸಂಭವ ವಿದೆ ಈ ಸಂಖ್ಯೆಯವರಿಗೆ ಆರೋಗ್ಯದಲ್ಲಿ ತೊಂದರೆ ಅಂದರೆ ಮೂತ್ರ ಕೋಶದ ತೊಂದರೆ, ಗರ್ಭಶಯ ತೊಂದರೆ, ನರಗಳ ದೌರ್ಬಲ್ಯ ಇ ನ್ನೂ ಕೆಲವರಿಗೆ ಕರುಳಿನ ರೋಗ ದೇಹದಲ್ಲಿ ಉಂಟಾಗುವಂತಹ ಒಂದಲ್ಲ ಒಂದು ನೋವು ಅನ್ನೋದು ಕಾಡುತ್ತದೆ. ನಿಮಗೆ ವಿಶೇಷ ವಾದ ಪದವಿ ಮತ್ತು ಪ್ರಶಸ್ತಿಗಳು ದೊರೆಯುವ ಸಾಧ್ಯತೆ ಇರುತ್ತದೆ ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು, ಜಾಮೀನು ಹಾಕುವುದು ಸಾಕ್ಷಿ ಹಾಕುವುದು ಇವೆಲ್ಲವು ಬೇಡ ಇನ್ನು ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.