ಕೇಂದ್ರ ಸರಕಾರದಿಂದ ಒಂದು ಹೊಸ ನಿಯಮ ಜಾರಿ ಮಾಡಲಾಗಿದೆ ಸ್ನೇಹಿತರೆ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಅಂ ತ್ಯೋದಯ ಕಾರ್ಡ್ ಹೊಂದಿದವರು ಈ ವಿಷಯವನ್ನು ತಿಳಿದುಕೊ ಳ್ಳಲೇಬೇಕು ಏಕೆಂದರೆ ಇದು ತುಂಬಾ ಮುಖ್ಯವಾದ ಅಂತಹ ವಿಷಯ ವಾಗಿದೆ ಹಾಗೂ ಸಾಧ್ಯವಾದಷ್ಟು ಈ ವಿಷಯವನ್ನು ಹಳ್ಳಿಯಲ್ಲಿ ಇರು ವಂತಹ ಜನರಿಗೆ ಮತ್ತು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಸಂಬಂ ಧಿಕರಿಗೆ ಎಲ್ಲರಿಗೂ ಕೂಡ ತಿಳಿಸಿ ನಿಮಗೆ ಗೊತ್ತಿರುವಂತೆ ಭಾರತ ಸರಕಾರ ಒಂದು ಹೊಸ ನಿಯಮವನ್ನು ಮಾಡಿದೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಈ ಹೊಸ ನಿಯಮ ಜಾರಿ ಮಾಡಿದೆ ಇದರಿಂದ ಜನರಿಗೆ ಏನು ಉಪಯೋಗವಾಗುತ್ತದೆ ಎಲ್ಲವನ್ನು ಕೂಡ ಸಂಪೂ ರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಬಡವರು ಉದ್ಯೋಗವನ್ನು ಬಯಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮತ್ತು ಒಂದು ಜಿಲ್ಲೆಯಿಂದ ಮಾತ್ರ ಜಿಲ್ಲೆಗೆ ಉದ್ಯೋಗ ಮಾಡಲು ಹೋಗುತ್ತಾರೆ ಇಂಥ ಸಂದರ್ಭದಲ್ಲಿ ಅವರು ರೇಷನ್ ತೆಗೆದುಕೊಳ್ಳಬೇಕು ಅಂದರೆ ಅವರ ಸ್ವಂತ ಊರಿಗೆ ಬರಬೇಕು ಅಂದರೆ ಅವರಿಗೆ ತುಂಬಾ ಕಷ್ಟವಾಗುತ್ತದೆ ಮತ್ತು ವೆಚ್ಚ ಹೆಚ್ಚಾಗುತ್ತದೆ ಅದಕ್ಕಾಗಿ ಕೇಂದ್ರ ಸರಕಾರ ಒಂದು ಹೊಸ ರೂಲ್ಸ್ ಮಾಡಿದ್ದು ಈ ರೂಲ್ಸ್ ಪ್ರಕಾರ ನೀವು ಇಡೀ ಭಾರತ ದೇಶದಲ್ಲಿ ಎಲ್ಲಿ ಬೇಕಾದರೂ ಕೂಡ ನೀವು ರೇಷನ್ ತೆಗೆದುಕೊಳ್ಳಬಹುದು ಹಾಗೂ ಈಗಾಗಲೇ ಈ ಹೊಸ ನಿಯಮವನ್ನು ಅನೇಕ ರಾಜ್ಯಗಳು ಜಾರಿಗೊಳಿಸಿದೆ ಹಾಗೂ ಇನ್ನು ಕೆಲ ರಾಜ್ಯಗಳು ಈ ನಿಯಮವನ್ನು ಜಾರಿಗೊಳಿಸಿಲ್ಲ ಅದಕ್ಕಾಗಿ ಎಲ್ಲರೂ ಕೂಡ ಆಗಸ್ಟ್ 31ರ ಒಳಗ ಎಲ್ಲ ರಾಜ್ಯಗಳು ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಕೂಡ ಈ ನಿಯಮವನ್ನು ಜಾರಿಗೊಳಿ ಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ