ಇದೀಗ ನಾವು ಹೇಳುವಂತಹ ಈ ಸಸ್ಯದ ಬಗ್ಗೆ ತಿಳಿದುಕೊಳ್ಳಬೇಕು ಇದರಿಂದ ನಿಮಗೆ ತುಂಬಾ ಉಪಯೋಗವಿದೆ ಮತ್ತು ಅನೇಕ ಸಮ ಸ್ಯೆಗಳನ್ನು ಕೂಡ ಈ ಸಸ್ಯ ನಿವಾರಣೆ ಮಾಡುತ್ತದೆ ಆಗಾದರೆ ಆ ಸಸ್ಯ ಯಾವುದು ಮತ್ತು ಯಾವೆಲ್ಲ ಸಮಸ್ಯೆಗಳಿಗೆ ನಿವಾರಣೆಯನ್ನು ಕೊ ಡುತ್ತದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ನಿಮಗೇನಾದರೂ ಶೀತ ನೆಗಡಿ ಕೆಮ್ಮು ವಾತ-ಪಿತ್ತ ನಂತರ ಸ್ನೇಹಿತರೆ ನಿಮ್ಮ ದೇಹದಲ್ಲಿ ಏನಾದರೂ ಗಾಯಗಳಾದಾಗ ಡೆಲಿವರಿ ಆದ ನಂತರ ಏನಾದರೂ ನಿಮಗೆ ಸೋಂಕು ಆದರೆ ನಿವಾರಣೆ ಮಾಡುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ಈ ಗಿಡದ ಹೆಸರು ಈಶ್ವರ ಬೇರು ಎಂದು ಇದರಲ್ಲಿ ಅನೇಕ ಪ್ರಮಾ ಣದ ಪ್ರೊಟೀನ್ ಮತ್ತು ವಿಟಮಿನ್ ಮತ್ತು ಮಿನರಲ್ ಅಧಿಕವಾ ಗಿರುತ್ತದೆ ಹಾಗೂ ಇದೀಗ ಹೇಗೆ ಬಳಕೆ ಮಾಡುವುದು ತಿಳಿಸಿಕೊ ಡುತ್ತೇನೆ ಬನ್ನಿ ನಿಮ್ಮ ದೇಹದಲ್ಲಿ ಏನಾದರೂ ಗಾಯಗಳಾಗಿದ್ದರೆ ಸ್ವಲ್ಪ ಜೇನುತುಪ್ಪ ನಂತರ ಈಶ್ವರ ಬೇರು ಚೂರ್ಣ ಎರಡನ್ನೂ ಬೆರೆಸಿ ಹಚ್ಚಿದರೆ ಗಾಯಗಳು ವಾಸಿಯಾಗುತ್ತದೆ ನಂತರ ವಾತ-ಪಿತ್ತ ಸಮಸ್ಯೆ ಇದ್ದರೆ ಚೂರ್ಣ ಮತ್ತು ಕಾಳು ಮೆಣಸು ಎರಡನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸೇವನೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆ ಯಾಗುತ್ತದೆ ಕಾಮ ಕೂಡ ಉತ್ತೇಜನ ಆಗುತ್ತದೆ ಮತ್ತು ಕ್ಯಾನ್ಸರ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.