ಆಗಸ್ಟ್ ತಿಂಗಳಲ್ಲಿ ಗ್ರಹಗತಿಗಳ ಸ್ಥಿತಿಗಳು ಅತ್ಯಂತ ಏರಿಳಿತದಿಂದ ಕೂ ಡಿರುತ್ತವೆ ಒಂದು ಗ್ರಹ ನಿಮ್ಮ ಪಾಲಿಗೆ ಅತ್ಯಂತ ಲಾಭಕರವಾಗಿ ಸಾ ಬೀತು ಆಗಲಿದ್ದು ನೆಲದಿಂದ ಎತ್ತಿ ಆಕಾಶದೆತ್ತರಕ್ಕೆ ನಿಮ್ಮನ್ನು ಕೊಂ ಡೊಯ್ಯಲಿದೆ ಆದರೆ ಇನ್ನೊಂದು ಕಡೆಯಲ್ಲಿ ಮಗದೊಂದು ಗ್ರಹ ತನ್ನ ನೀಚ ರಾಶಿಯಲ್ಲಿ ಕುಳಿತುಕೊಂಡು ಪರಿಸ್ಥಿತಿಯನ್ನು ಹದಗೆಡಿ ಸುವಂತೆ ಕಂಡುಬರುತ್ತಿದೆ ಅದಾಗಿಯೂ ಇಲ್ಲಿ ಒಂದು ವಿಷಯವಂತೂ ನಿಶ್ಚಿತ ವಾಗಿದ್ದು ಇಲ್ಲಿಂದ ನಿಮ್ಮ ಪಾಲಿಗೆ ಅತ್ಯಂತ ಶುಭಕರ ಸಮಯದ ಪ್ರಾ ರಂಭವಾಗಲಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು 4 ರಾಶಿಯ ಪರಿವರ್ತನೆ ಉಂಟಾಗಲಿದೆ ಇವುಗಳಲ್ಲಿ ಮೊಟ್ಟಮೊದಲ ರಾಶಿ ಪರಿವರ್ತನೆ ಬಂದು ಬುದ್ಧದೇವನದು ಆಗಲಿದೆ ಹೌದು ಆಗಸ್ಟ್ ತಿಂಗಳಿಂದ 9ನೇ ತಾರೀ ಕಿನಂದು ಉಂಟಾಗಲಿರುವ ರಾಶಿ ಪರಿವರ್ತನೆಯು ಹಲವು ವಿಷಯಗ ಳಲ್ಲಿ ನಿಮ್ಮ ಪಾಲಿಗೆ ಸುಖದ ರೀತಿಯ ಫಲಗಳನ್ನು ತರಲಿದೆ.
ಈ ದಿನದಂದು ಬುದ್ಧದೇವನ ರಾತ್ರಿ 1 ಗಂಟೆ 33 ನಿಮಿಷಕ್ಕೆ ಕರ್ಕ ರಾಶಿ ಇಂದ ನಿರ್ಗಮಿಸಲಿದ್ದಾನೆ. ಅಂದರೆ ಇಲ್ಲಿ ಬುಧನು ನಿಮ್ಮ ಸಷ್ಟ ಮ ಭಾವದಿಂದ ನಿರ್ಗಮಿಸುವ ಮೂಲಕ ನಿಮ್ಮ ಸಪ್ತಮ ಭಾವವನ್ನು ಪ್ರವೇಶ ಮಾಡಲಿರುವನು ಆದರೆ ಇಲ್ಲಿ ಕರ್ಕ ರಾಶಿಯಿಂದ ಹೊರಟು ಸಿಂಹರಾಶಿಗೆ ಬುಧ ದೇವನು ಪರಿವರ್ತನೆ ಹೊಂದಲಿದ್ದು ಆಗಸ್ಟ್ 9 ನೇ ತಾರೀಖಿನಿಂದ ಹಿಡಿದು ಆಗಸ್ಟ್ 25 ನೇ ತಾರೀಖಿನವರೆಗೂ ಸಿಂಹರಾಶಿಯಲ್ಲಿ ಬುಧ ಗೋಚರ ಉಂಟಾಗಲಿದೆ ಇದರಿಂದ ಇಲ್ಲಿ ನಿಮಗೆ ಪಾಲುದಾರಿಕೆಯಿಂದ ಉತ್ತಮ ಲಾಭ ಪ್ರಾಪ್ತಿ ಉಂಟಾಗಲಿದೆ ಜೊತೆಗೆ ಬುಧನ ಸದೃಢ ಸ್ಥಿತಿಯಿಂದ ನಿಮಗೆ ವ್ಯಾಪಾರ ವಹಿವಾಟಿನಲ್ಲಿ ಅತ್ಯುತ್ತಮ ಫನಿರ್ಗಮಿಸಲಿದ್ದಾನೆಲ್ಲದೇ ಇಲ್ಲಿಯವರೆಗೂ ನಿಮಗೆ ಭಾ ದಿಸುತ್ತಿದ್ದ ನರ ಸಂಭಂಧಿತ ಸಮಸ್ಯೆಗಳು ದಂತ ಸಮಸ್ಯೆಗಳು ಬುಧನ ಅನುಗ್ರಹದಿಂದ ನಿಮಗೆ ದೂರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವೀಡಿಯೋ ನೋಡಿ.