ಇದನ್ನು ನೀವು ಸೇವಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟ ಬಹುದು ವಯಸ್ಸಾದಂತೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ರಕ್ತಹೀನತೆ ಉಂಟಾಗುತ್ತದೆ ಮುಖದಲ್ಲಿ ನೆರಿಗೆಗಳು ಬೀಳುತ್ತವೆ ಕೂದಲಿನ ಸಮಸ್ಯೆ ಮೂಳೆ ಸಮಸ್ಯೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸಬೇ ಕಾಗುತ್ತದೆ ಕ್ಯಾಲ್ಸಿಯಂ ಕೊರತೆಯಿಂದಾಗಿ ಸೊಂಟ ನೋವು ಬೆನ್ನು ನೋವು ಮಂಡಿ ನೋವು ಸುಸ್ತಾಗುವುದು ಹೀಗೆ ಹಲವಾರು ಸಮ ಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಎಲ್ಲದಕ್ಕು ಪರಿಹಾರ ಗೆ ಒಂದು ಪೌಡರ್ ಹೇಗೆ ಮಾಡುವುದು ಎಂದು ತಿಳಿಸುತ್ತೇವೆ. ದಿನಕೆ ಇದನ್ನು ಒಂದು ಚಮಚ ಸೇವಿಸಿದರೆ ಸಾಕು ಇದರಿಂದ ನಿಮ್ಮ ಮೂ ಳೆಗಳಲ್ಲಿ ಆಗುವ ನೋವು ಕಣ್ಣಿನ ಸಮಸ್ಯೆ ಕೂದಲಿನ ಸಮಸ್ಯೆ ಸುಸ್ತು ಕೊರತೆಯಲ್ಲ ಸರಿಯಾಗುತ್ತದೆ.
ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು 20 ಗ್ರಾಂ ಅಗಸೆ ಬೀಜ, 4 ಏ ಲಕ್ಕಿ, 1 ಟೇಬಲ್ ಸ್ಪೂನ್ ಬಿಳಿಎಳ್ಳು, ಹಾಗೆ 20 ಗ್ರಾಂ ಬಾದಾಮಿ ಇದೆಲ್ಲವನ್ನು ಒಂದು ಪ್ಯಾನ್ ನಲ್ಲಿ ಹಾಕಿ ಬಿಸಿ ಮಾಡಿಕೊಂಡು ನಂತರ ಅದಕ್ಕೆ ಸೊಲ್ಪ ಕಲ್ಲು ಸಕ್ಕರೆ ಹಾಕಿಕೊಂಡು ಒಂದು ಮಿಕ್ಸಿ ಜರ್ ನಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ ಇದನ್ನು ಬಿಸಿ ಹಾಲಿಗೆ ಒಂದು ಸ್ಪೂನ್ ಹಾಕಿ ದಿನಾಲು ಒಂದು ಬಾರಿ ಕುಡಿಯುವುದರಿಂದ ನಿಮಗೆ ಆಗುವಂ ತಹ ಮಂಡಿ ನೋವು ಸೊಂಟ ನೋವು ಕೂದಲಿನ ಸಮಸ್ಯೆ ಎಲ್ಲವೂ ಸಹ ದೂರವಾಗುತ್ತದೆ. ಇದನ್ನು ಚಿಕ್ಕ ಮಕ್ಕಳಿಗೂ ಸಹ ಕುಡಿಸಬಹುದು ಚಿಕ್ಕಮಕ್ಕಳಿಗೆ ಆದರೆ ಇದನ್ನು ಅರ್ಧ ಚಮಚ ಹಾಲಿನಲ್ಲಿ ಕುಡಿಸಿದರೆ ಸಾಕಾಗುತ್ತದೆ.