ನಿಮ್ಮ ಮನೆಯಲ್ಲಿ ಯಾವುದೇ ಕೆಟ್ಟಶಕ್ತಿಗಳು ಕ್ಷುದ್ರ ಶಕ್ತಿಗಳು ನಾಶವಾಗಬೇಕಾ..? ಮನೆಯಲ್ಲಿ ಸಂಪೂರ್ಣ ಸಕಾರಾತ್ಮಕ ಶಕ್ತಿ ಇರಬೇಕಾ..! ತಪ್ಪದೇ ಈ ವಸ್ತುವಿನಿಂದ ಧೂಪ ಹಾಕಿ..

ಮನೇಲಿ ಇರುವಂತಹ ದುಷ್ಟಶಕ್ತಿ ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿ ಯಾರಾ ದ್ರೂ ನಿಮಗೆ ಮಾಟ ಮಂತ್ರ ಪ್ರಯೋಗ ಮಾಡಿದರೆ ಹೇಗೆ ಅಂತ ನಿಮಗೆ ಅನುಮಾನವಿದ್ದರೆ ಇದೆಲ್ಲ ನಿಮ್ಮ ಮೇಲೆ ಪ್ರಯೋಗ ಆಗ ಬಾರದು ಎಂದರೆ ಅಯೋಗ ಆಗಿದ್ದರೂ ಸಹ ಒಂದು ಪರಿಹಾರವನ್ನು ಮಾಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ ಸದಾ ಸಕಾರಾತ್ಮಕತೆ ಇರುತ್ತದೆ. ಎಲ್ಲ ಸಮಸ್ಯೆಗಳು ದೂರವಾಗಿ ಸುಖ ಶಾಂತಿ ನೆಮ್ಮದಿಯನ್ನು ಜೀವನ ನಡೆಸಬಹುದು ಹಾಗಿದ್ದರೆ ಒಂದು ಪರಿಹಾರವನ್ನು ಯಾವ ರೀತಿ ಮಾಡಬೇಕು ಎಂದು ತಿಳಿಯೋಣ ಬನ್ನಿ. ಬಿಳಿ ಸಾಸಿವೆ ಎಂದು ನಾವು ಕರೆಯುತ್ತೇವೆ ಈ ಒಂದು ವಸ್ತು ಎಷ್ಟು ಶಕ್ತಿ ವಾಗಿರುವುದು ಎಂದರೆ ಮನೆಯಲ್ಲಿರುವುದು ಯಾವುದೇ ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿ ಮನೆಯಿಂದ ಒಡಿಸುವುದು ಶಕ್ತಿಯನ್ನು ಹೊಂ ದಿದ್ದು. ಈ ಒಂದು ವಸ್ತು ಎಲ್ಲಾ ಪೂಜಾ ಸಾಮಗ್ರಿಗಳು ಸಿಗುವಂತಹ ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತದೆ, ಮನೆಯಲ್ಲಿ ಹೋಮದಲ್ಲಿ ಬಿಳಿ ಸಾಸಿವೆ ಹಾಕುವುದಕ್ಕೆ ಪುರೋಹಿತರುಗಳು ಹೇಳುತ್ತಾರೆ ಏಕೆಂದರೆ

WhatsApp Group Join Now
Telegram Group Join Now

ಹಳೆ ಮನೆಗಳಲ್ಲಿ ಮತ್ತು ಹೊಸ ಮನೆ ಕಟ್ಟುವಾಗ ಕೆಲವು ದುಷ್ಟ ಶಕ್ತಿ ಗಳು ಮತ್ತು ಕ್ಷುದ್ರ ಶಕ್ತಿಗಳು ಬಂದಿರುತ್ತದೆ ಮತ್ತು ಅಡಗಿಕೊಂಡಿರುತ್ತದೆ ಅದಕ್ಕಾಗಿ ಹೋಮ-ಹವನಗಳನ್ನು ಪೂಜೆ ಹವನಗಳನ್ನು ಮಾಡಿ ಆ ನಂತರ ದೇವರನ್ನು ಸ್ಮರಣೆ ಮಾಡಿ ಮನೆಯನ್ನು ಪ್ರವೇಶ ಮಾಡುವುದು ವಿಧಿವಿಧಾನ ನಾವೆಲ್ಲರೂ ಕೂಡ ನೋಡಿಕೊಂಡು ಬಂದಿದ್ದೇವೆ.ಹಾಗಾಗಿ ಒಂದು ಬಿಳಿ ಸಾಸಿವೆ ಬಹಳ ಶಕ್ತಿ ವಾಗಿರುವುದು ಇದರ ವಾಸನೆ ಏನಿ ದೆ ಕೆಟ್ಟ ಶಕ್ತಿಗಳಿಗೆ ದುಷ್ಟಶಕ್ತಿಗಳಿಗೆ ಆಗಿಬರುವುದಿಲ್ಲ ಯಾರು ಈ ಬಿ ಳಿಸಾಸಿವೆ ನ ಬಳಸಿ ಮನೆಯಲ್ಲಿ ಧೂಪ ಹಾಕುತ್ತಾರೋ ಮೂಲೆ ಮೂ ಲೆಯಲ್ಲಿ ಚೆಲ್ಲುತ್ತಾರೆ ಅಂತಹ ದಲ್ಲಿ ಯಾವ ಕೆಟ್ಟ ಶಕ್ತಿಗಳ ಪ್ರಭಾವವು ಕೂಡ ನಡೆಯುವುದಿಲ್ಲ ಬನ್ನಿ ಆಗಿದ್ದರೆ ಸಂಪೂರ್ಣವಾದ ಮಾಹಿತಿ ಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

[irp]