ದಿಗಂತ್ ಮತ್ತು ಐಂದ್ರಿತಾ ರೈ ಅವರ ಮದುವೆ 2018ರಲ್ಲಿ ನಡೆಯು ವವರಿಗಿಂತ 2 ವರ್ಷ ದೊಡ್ಡವರು ಕಿರಣ್ ಶ್ರೀನಿವಾಸ ಚಂದ್ರಶೇಖರ ಮದುವೆ ಡಿಸೆಂಬರ್ 2019ರಲ್ಲಿ ನಡೆಯಿತು ಕಿರಣ್ ಶ್ರೀನಿವಾಸ್ ರವ ರು ಇತರರಿಗಿಂತ 11 ವರ್ಷ ದೊಡ್ಡವರು, ಚಿರಂಜೀವಿ ಸರ್ಜಾ ಹಾ ಗೂ ಮೇಘನರಾಜ್ ಏಪ್ರಿಲ್ 2018 ರಲ್ಲಿ ನಡೆಯಿತು ಚಿರಂಜೀವಿ ಸರ್ಜಾ ಅವರು ಮೇಘನಾ ಅವರಿಗಿಂತ 5 ವರ್ಷ ದೊಡ್ಡವರು, ಯ ಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಡಿಸೆಂಬರ್ 2016ರಲ್ಲಿ ನಡೆಯಿತು ಯಶ್ ಅವರು ರಾಧಿಕಾ ಪಂಡಿತ್ ಅವರಿಗಿಂತ 2 ವರ್ಷ ಚಿಕ್ಕವರು, ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರ ಮದುವೆ 2014ರಲ್ಲಿ ನಡೆಯಿತು ಪ್ರಜ್ವಲ್ ಅವರು ರಾಗಿಣಿ ಅವರಿಗಿಂತ 3 ವ ರ್ಷ ದೊಡ್ಡವರು, ಧ್ರುವ ಸರ್ಜಾ ಪ್ರೇರಣ ಇವರ ಮದುವೆ 201 9ರಲ್ಲಿ ನಡೆದಿದ್ದ ಧ್ರುವ ಸರ್ಜಾ ರವರು ಪ್ರೇರಣ ಅವರಿಗಿಂತ 4 ವರ್ಷ ದೊಡ್ಡವರು.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮದುವೆ 2021 ನ ಡೆದಿದ್ದು ಡಾರ್ಲಿಂಗ್ ಕೃಷ್ಣರವರು ಮಿಲನ ನಾಗರಾಜ್ ಅವರಿಗಿಂತ 4 ವರ್ಷ ದೊಡ್ಡವರು, ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಇವರ ಮದುವೆ 1999 ನಡೆದಿದ್ದು ಪುನೀತ್ ರವರು ಅಶ್ವಿನಿ ಅವರಿಗಿಂತ 2 ವರ್ಷ ದೊಡ್ಡವರು, ದುನಿಯಾ ವಿಜಯ್ ಹಾಗೂ ಕೀರ್ತಿ ಇವರ ಮದುವೆ 2016ರಲ್ಲಿ ನಡೆದಿದ್ದು ದುನಿಯಾ ವಿಜಯ್ ಅವರು ಕೀರ್ತಿ ಅವರಿಗಿಂತ 16ವರ್ಷ ದೊಡ್ಡವರು, ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಇವರ ಮದುವೆ 2021ರಲ್ಲಿ ನಡೆದಿದ್ದು ಚಂದನ್ ರವರು ಕವಿತಾ ಅವರಿಗಿಂತ 7 ವರ್ಷ ದೊಡ್ಡವರು, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಇವರ ಮದುವೆ 2020ರಲ್ಲಿ ನಡೆದಿದ್ದು ನಿಖಿಲ್ ರೇವತಿ ಅವರಿಗಿಂತ 4 ವರ್ಷ ದೊಡ್ಡವರು.