ಉದ್ಯೋಗಾಂಕ್ಷಿಗಳಿಗೆ ಒಂದು ಭರ್ಜರ ಗುಡ್ ನ್ಯೂಸ್ ಸಿಕ್ಕಿದೆ ಬೆಂಗ ಳೂರು ಮೆಟ್ರೋ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಹಾಗಾದರೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಏನಿಲ್ಲ ಅರ್ಹತೆಗಳು ಬೇಕು ಹಾ ಗೂ ಯಾವ ರೀತಿ ಸೆಲೆಕ್ಷನ್ ಇರುತ್ತದೆ ಮತ್ತು ಅರ್ಜಿಸಲ್ಲಿಸಲು ಕೊನೆ ದಿನಾಂಕ ಯಾವಾಗ ಎಲ್ಲವನ್ನೂ ಕೂಡ ನಾನು ನಿಮಗೆ ಸಂಪೂರ್ಣ ವಾಗಿ ತಿಳಿಸಿಕೊಡುತ್ತೇನೆ ಬನ್ನಿ ಹಾಗೂ ಒಟ್ಟು ಮೂರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಅಭ್ಯರ್ಥಿಗಳು ಆನ್ಲೈನ್ ಮು ಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಜುಲೈ 27ರಿಂದ ಆಗಸ್ಟ್ 27 ರವರೆಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಈ ಕೆಳಗಿನ ವಿಡಿಯೋ ನೋಡಿ.
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳು ಹೊಂದಿ ರಬೇಕು ಎಲ್ಲವನ್ನು ಕೂಡ ನಮಗೆ ತಿಳಿಸಿಕೊಡುತ್ತೇನೆ ಬನ್ನಿ ಎಂಬಿಎ ಮತ್ತು ಇಂಜಿನಿಯರಿಂಗ್ ಮತ್ತು ಡಿಪ್ಲೋಮೋ ವಿದ್ಯಾರ್ಹತೆ ಹೊಂದಿ ರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದೆ ಮತ್ತು ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲ ವಿಭಾಗದಲ್ಲೂ ಕೂಡ ಎಕ್ಸ್ಪೀರಿಯನ್ಸ್ ಆಗಿರುವಂತಹ ಅಭ್ಯರ್ಥಿಗಳನ್ನು ತೆಗೆದುಕೊಳ್ಳ ಲಾಗುತ್ತದೆ ಹಾಗೂ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿ ನಂತರ ಅರ್ಜಿ ಯನ್ನು ಪೋಸ್ಟ್ ಮುಖಾಂತರ ಕಳಿಸಿಕೊಡಲಾಗುತ್ತದೆ ಈ ವಿಡಿಯೋ ಕೆಳಗಡೆ ಲಿಂಕ್ ಹಾಕಿದ್ದೇನೆ ಅಲ್ಲಿ ನಿಮಗೆ ಸಂಪೂರ್ಣ ವಿಳಾಸ ಮತ್ತು ನೋಟಿಫಿಕೇಶನ್ ಎಲ್ಲಾ ಕೂಡ ದೊರೆಯುತ್ತದೆ.