ಯಜಮಾನನ ಗಡಿಯಲ್ಲಿರುವ ಪ್ರಾಣಿಗಳು ಎಷ್ಟು ಗೊತ್ತಾ..? ಮೈಸೂರಿನಲ್ಲಿರುವ ಫಾರ್ಮಹೌಸ್ ಹಿಂದಿನ ರಹಸ್ಯವೇನು ..! ನಿಜಕ್ಕೂ ಡಿ ಬಾಸ್ ರಿಯಲ್ ಹೀರೋ.

ದರ್ಶನ್ ಪ್ರಾಣಿಗಳೆಂದರೆ ಜೀವ ಬಿಡುತ್ತಾರೆ ಇದಕ್ಕಾಗಿ ಮೈಸೂರಿನಲ್ಲಿ ತಮ್ಮ ಫಾರಂ ಹೌಸ್ ನಲ್ಲಿ ಮಿನಿ ಜೂ ನಿರ್ಮಿಸಿ ಬಿಟ್ಟಿದ್ದಾರೆ ಶೂ ಟಿಂಗ್ ನಿಂದ ಫ್ರೀ ಸಿಕ್ಕರೆ ಸಾಕು ದಚ್ಚು ಪ್ರಾಣಿಗಳೊಂದಿಗೆ ಕಾಲಕ ಳೆಯುವ ಫಾರ್ಮ್ ಹೌಸ್ ಗೆ ಜಿಗಿದು ಬಿಡುತ್ತಾರೆ ಇವರು ಸ್ಯಾಂಡ ಲ್ವುಡ್ ಯಜಮಾನರಾದ ಪ್ರಾಣಿ ಪಕ್ಷಿಗಳಿಗೂ ಯಜಮಾನ ಪ್ರಾಣಿ ಪಕ್ಷಿಗಳ ಮೇಲೆ ದರ್ಶನ ಪ್ರೀತಿ ಕಾಳಜಿ ಬಗ್ಗೆ ಎಷ್ಟು ಹೇಳಿದರು ಕಡಿಮೆ ದರ್ಶನ್ ನೂರಾರು ಪ್ರಾಣಿ ಪಕ್ಷಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಿದ್ದಾ ರೆ. ಮೂಲತಹ ಮೈಸೂರಿನವರೆ ಆಗಿರುವಂತಹ ದರ್ಶನ್ ಅವರಿಗೆ ಸಣ್ಣವರು ಆಗಿದ್ದಾಗಿಂದಲು ಪ್ರಾಣಿ ಪಕ್ಷಿಗಳೆಂದರೆ ಏನು ಒಂದು ಕ್ರೇಜ್ ತಮ್ಮ ಫಾರಂ ಹೌಸ್ ನಲ್ಲಿ ಕುದುರೆಗಳು, ಹಸುಗಳು, ಪಕ್ಷಿಗಳು, ಆಸ್ಟ್ರಿಚ್, ಕೋಳಿ,ಕುರಿ, ಒಂಟೆ, ಯಮು ಹೀಗೆ ಹಲವಾರು ಪ್ರಾಣಿಗ ಳಿದ್ದು ಮಿನಿ ಜೂ ನಿರ್ಮಾಣವಾಗಿಬಿಟ್ಟಿದೆ.

WhatsApp Group Join Now
Telegram Group Join Now

ದೇಶ ವಿದೇಶದ ವಿಭಿನ್ನ ಪ್ರಾಣಿ ಪಕ್ಷಿಗಳು ದರ್ಶನ್ ಫಾರ್ಮ್ ಹೌಸ್ ನಲ್ಲಿ ಇದೆ ಪ್ರಾಣಿಗಳಲ್ಲಿ ಕುದುರೆ ಕಂಡರೆ ದರ್ಶನ್ ಅವರಿಗೆ ಅಚ್ಚುಮೆ ಚ್ಚು ಅದನ್ನು ಸಾರಥಿ ಸಿನಿಮಾದಲ್ಲಿ ತೋರಿಸಿದ್ದಾರೆ. ತಮ್ಮದೇ ಕುದು ರೆಯನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ಫ್ರೀ ಇದ್ದಾಗಲೆಲ್ಲ ಕುದುರೆ ಸವಾರಿ ಮಾಡುವ ದರ್ಶನ್ ಅದಕ್ಕೆ ಪಾಲಿಶ್ ಮಾಡುವುದು ಅಲ್ಲದೆ ಕುದುರೆ ಬೆನ್ನು ಮತ್ತು ಬಾಲದಲ್ಲಿ ಬೆಳೆದ ಕೂದಲನ್ನೂ ಸಹ ದರ್ಶನ್ ಕತ್ತರಿಸಿದ್ದಾರೆ. ದರ್ಶನ್ ಅವರ ಮಗ ವಿನೀಶ್ ಗು ಕೂಡ ಅಪ್ಪನ ಪ್ರಾಣಿ ಪ್ರೀತಿ ಎಂದರೆ ತುಂಬಾ ಇಷ್ಟ ಹಾಗಾಗಿ ಅಪ್ಪನ ಜೊತೆ ಫಾರ್ಮ್ ಹೌಸ್ ಗೆ ಬರುವ ವಿನೇಶ್ ಕುದುರೆ ಸವಾರಿ ಮಾಡುತ್ತಾ ಕಾಲ ಕಳೆಯುತ್ತಾರೆ.

[irp]