ಯಾವುದೇ ಗ್ರಹ ಯಾರಿಗೂ ಕೂಡ ಒಳ್ಳೆಯದು ಕೆಟ್ಟದ್ದು ಎಂದು ಇಲ್ಲ ಯಾವುದೇ ಗ್ರಹ ಪಾಪ ಗ್ರಹ ಪುಣ್ಯ ಗ್ರಹ ಎಂದು ಇಲ್ಲ ಎಲ್ಲ ಗ್ರಹಗ ಳು ನಿಮಗೆ ಒಳ್ಳೆಯ ಫಲ ಕೊಡುವಂತಹದ್ದು ನಿಮ್ಮ ನಿಮ್ಮ ಪೂರ್ವಿಕ ರ ನಿಮ್ಮ ಪೂರ್ವಜನ್ಮದ ಕರ್ಮಗಳ ಮೇಲೆ ನಿಮಗೆ ಈ ಜನ್ಮದಲ್ಲಿ ಈ ಒಂದು ಜಾತಕದಲ್ಲಿ ಇಂತಿಂತ ಒಂದೊಂದು ಗ್ರಹಗಳು ಅಲರ್ಟ್ ಆಗಿರು ತ್ತದೆ. ನಿಮ್ಮ ಜಾತಕದಲ್ಲಿ ಆಗುವಂತಹ 40% ನಿಮ್ಮ ಪೂರ್ವಜನ್ಮದ ಕರ್ಮ ಆಗಿರುತ್ತದೆ ಇನ್ನು ಉಳಿದ 40% ನಿಮ್ಮ ಪೂರ್ವಿಕರ ಕರ್ಮ ಆಗಿರುತ್ತದೆ ಹಾಗೆ ಉಳಿದ 20% ನಾವು ಎಷ್ಟು ಪುಣ್ಯ ಮತ್ತು ಪಾಪ ಮಾಡುವಂತಹದ್ದು ಇದರಲ್ಲಿ ಇರುತ್ತದೆ. ಇದರಲ್ಲಿ 80% ನಮ್ಮ ಕೈಯ ಲ್ಲಿರುವುದಿಲ್ಲ ಕೇವಲ 20%ಮಾತ್ರ ನಾವು ಏನು ಮಾಡುತ್ತೇವೆ ಆದರೆ ನಿರ್ಧಾರ ಆಗಿರುತ್ತದೆ.
ಶನಿ ದಶ ಆಗಿರಲಿ ಶನಿ ಅಂತರ್ದಶ ಆಗಿರಲಿ ನಿಮಗೆ ಏನು ಕೊಡುತ್ತಾ ರೆ ಅದು ಪರ್ಮನೆಂಟ್ ಆಗಿ ಉಳಿಯುತ್ತದೆ ಯಾಕೆಂದರೆ ಅದು ನಿಮ್ಮ ಕಷ್ಟದ ಫಲ ನೀವು ಎಷ್ಟು ಕಷ್ಟಪಡುತ್ತಿರುವ ಅದಕ್ಕೆ ಫಲ ಕೊಡುತ್ತಾರೆ ಶನಿ ನಿಧಾನವಾಗಿ ಫಲಗಳನ್ನು ನೀಡುತ್ತಾರೆ. ಶನಿ ನಿಮಗೆ ಒಳ್ಳೆಯ ದನ್ನು ಕೊಡಬೇಕಾದರೆ ನಿಮ್ಮಲ್ಲಿ ಆಲಸ್ಯ ಇರಬಾರದು ನೀವು ಯಾವಾ ಗಲೂ ಆಕ್ಟಿವ್ ಆಗಿರಬೇಕು ನೀವು ಕಾಗೆಗಳಿಗೆ ಆಹಾರ ಕೊಡಬೇಕು, ಯಾರು ಕಟ್ಟಡ ಕಾರ್ಮಿಕರು ಇರುತ್ತಾರೆ ಅವರಿಗೆ ನೀವು ಊಟವನ್ನು ವಿಶೇಷವಾಗಿ ಶನಿವಾರದ ದಿನ ನೀಡಬೇಕು. ಯಾರಿಗೆ ಪೋಲಿಯೋ ರೋಗ ಗಳು ಇರುತ್ತೋ ಯಾರಿಗೆ ಕಾಲು ಸರಿ ಇರುವುದಿಲ್ಲವೋ ಅಂತವ ರಿಗೆ ನೀವು ಆಹಾರ ಅಥವಾ ಏನಾದರೂ ದಾನಮಾಡಬೇಕು ಯಾರು ಅಂಧರಾಗಿರುತ್ತಾರೊ ಅವರಿಗೆ ಆಹಾರವನ್ನು ನೀಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.