ಕನ್ನಡದಲ್ಲಿ ತನ್ನದೇ ಆದ ವಿಭಿನ್ನ ನಿರ್ದೇಶನದಿಂದ ಹೆಸರು ಮಾಡಿರು ವಂತಹ ಕನ್ನಡದ ಪ್ರೇಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸ್ಯಾಂಡಲ್ವುಡ್ನ ಪ್ರಖ್ಯಾತ ನಿರ್ದೇಶಕ ಪ್ರೇಮ್ ಸದ್ಯ ಏಕಲವ್ಯ ಎಂಬ ಸಿನಿಮಾದ ಮೂಲಕ ತುಂಬಾ ಬಿಜಿಯಾಗಿದ್ದು. ಇದರ ಹಿನ್ನೆಲೆ ಪ್ರೇಮ್ ಅವರು ಹೊಸ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಎಲ್ಲಾ ಕಡೆ ಸದ್ದು ಮಾಡುತ್ತಿದೆ ನಿರ್ದೇಶಕ ಪ್ರೇಮ್ ಸಿನಿಮಾ ಯಾರ ಜೊತೆ ಎಂದರೆ ಚರ್ಚೆ ನಡೆಯುತ್ತಿದೆ ಪ್ರೇಮ್ ಅವರ ಮುಂದಿನ ಸಿನಿಮಾದಲ್ಲಿ ಸ್ಟಾರ್ ನಟರ ಹೆಸರು ಕೇಳಿ ಬರುತ್ತಿದ್ದು. ಇದೀಗ ಕೇಳಿಬರುತ್ತಿರುವ ಮಾಹಿತಿಯ ಅನುಸಾರವಾಗಿ ನಟ ಧ್ರುವ ಸರ್ಜಾ ಜೊತೆ ಪ್ರೇಮ್ ಅವರು ಹೊಸ ಸಿನಿಮಾವನ್ನ ಮಾಡಲಿದ್ದಾರೆ
ಎಂದು ಎಲ್ಲಾ ಕಡೆ ಸೌಂಡ್ ಆಗುತ್ತಿದೆ , ಮೊನ್ನೆ ತಾನೆ ಧ್ರುವ ಸರ್ಜಾ ಅವರ ಮನೆಗೆ ನಿರ್ದೇಶಕ ಪ್ರೇಮ್ ಅವರ ಭೇಟಿ ನೀಡಿದ್ದು ಹಲವಾರು ಮಾತುಕತೆಗಳನ್ನು ಹಾಡಿದ್ದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಈಗಾಗಲೇ ಸಿನಿಮಾದ ವಿಚಾರ ವಾಗಿ ಮತ್ತು ದ್ರುವ ನಡುವಿನ ಒಂದು ಸುತ್ತಿನ ಮಾತುಕತೆ ಆಗಿದೆ ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾ ವಾಗಿದ್ದು ಪ್ರೇಮ್ ಮತ್ತು ದ್ರುವ ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಬಹುತೇಕ ಖಚಿತ ಎಂದು ತಿಳಿಸಲಾಗಿದೆ. ತಪ್ಪದೇ ಈ ಮೇಲೆ ಕಾಣುವ ವಿಡಿಯೋದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ ಧನ್ಯ ವಾದಗಳು.