ಹಾಯ್ ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿದೆ ಗಟ್ಟಿಮೇಳ ದಾರವಾಹಿ ಎಷ್ಟು ಸುಂದರವಾಗಿ ಮೂಡಿ ಬರುತ್ತಿದೆ. ನಿಮ್ಮೆಲ್ಲರಿಗೂ ತಿಳಿದಿದೆಯೇ ಹಾಗೆ ಗಟ್ಟಿಮೇಳ ಸೀರಿಯಲ್ ಅಮೂಲ್ಯ ಹಾಗೂ ವೇದಾಂತ್ ಎಂಗೇ ಜ್ಮೆಂಟ್ ಆಗಿರುವ ಮಾಹಿತಿ ಸದ್ಯ ಎಲ್ಲೆಡೆ ತಿಳಿದಿರುವ ವಿಚಾರವಾಗಿದೆ. ಇವರ ಮದುವೆ ಯಾವಾಗ ಎಂದು ಜನ ವೇಟ್ ಮಾಡ್ತಾ ಇದ್ದಾರೆ ಈ ಒಂದು ಟೀಮ್ ಅಂದರೆ ಈ ಕುಟುಂಬದಿಂದ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ..! ಅಮೂಲ್ಯಾಳ ಅಕ್ಕನ ಪಾತ್ರದಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ಅಶ್ವಿನಿ ಗಟ್ಟಿ ಮೇಳದಲ್ಲಿ ಹೊರಬಿದ್ದಿದ್ದಾರೆ.ಈ
ಬಾರಿ ಕಂಫಾರ್ಮ್ ನ್ಯೂಸ್ ಆಗಿದೆ ಲಾಕ್ಡೌನ್ ಟೈಮ್ನಲ್ಲಿ ಗಟ್ಟಿಮೇಳ ತ್ಯಜಿಸಿದ್ದಾರೆ ಎಂದು ಮಾಹಿತಿಗಳು ಬಂದಿವೆ ಎಂದು ಕೇಳಿ ಬಂದಿದ್ದು ಎಂಗೇಜ್ಮೆಂಟ್ ನಲ್ಲಿ ನಾನು ಭಾಗಿಯಾಗಿ ಹೊರಬಂದಿಲ್ಲ ಅಂತ ಹೇಳಿದ್ದರು ಆದರೆ ಈ ಬಾರಿ ಗಟಿಮೇಳ ಧಾರವಾಹಿ ಇಂದ ಹೊರ ಬಂದಿರುವುದಾಗಿ ನ್ಯೂಸ್ಫಾಸ್ಟ್ ನೊಂದಿಗೆ ಹೇಳಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಅಶ್ವಿನಿ ಅವರು ಹೊರ ಬರಲು ಕಾರಣವೇನು..? ಇದರ ಬಗ್ಗೆ ಅಶ್ವಿನಿ ಅವರು ಏನು ಹೇಳಿದ್ದಾರೆ..! ಹೌದು ಗಟ್ಟಿಮೇಳ ಧಾರವಾಹಿ ಇಂದ ನಾನು ಹೊರಬಂದಿದ್ದೇನೆ ಕೆಲವು ಸಮಸ್ಯೆಗಳಿಂದ
ಹಲವು ವರ್ಷಗಳಿಂದ ನಾನು ಈ ಸೀರಿಯಲ್ನಲ್ಲಿ ಕೆಲಸ ಮಾಡಿದ್ದೇನೆ ಕೆಲವು ಅನಿವಾರ್ಯತೆಗಳಿಂದ ಬಂದಿದ್ದೇನೆ ನಾನು ಬಂದೆ ತೆಲುಗು ಸೀರಿಯಲ್ ನಲ್ಲಿ ಕೆಲಸ ಮಾಡಲು ಎಂದು ಸುಳ್ಳು ಸುದ್ದಿ ವೈರಲ್ ಆಗಿದೆ. ಇದೆಲ್ಲವೂ ಕೂಡ ಕಟ್ಟುಕಥೆ ತೆಲುಗು ಸೀರಿಯಲ್ ಗಾಗಿ ನಾನು ಹೊರಬಂದಿಲ್ಲ ನಾನು ಎಂದಿಗೂ ಕೂಡ ಕನ್ನಡದಲ್ಲಿ ನಟನೆ ಮಾಡುತ್ತೇನೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ತಿಳಿಸಿದ್ದಾರೆ. ಹಾಗಿದ್ರೆ ಆರತಿ ಪಾತ್ರವನ್ನು ಮಾಡುವುದು ಯಾರು..? ಎಂಬುವುದಕ್ಕೆ
ಗಗನ ಎಂಬುವರು ಆಯ್ಕೆಯಾಗಿದ್ದಾರೆ. ಮಹಾದೇವಿ ಸೀರಿಯಲ್ ನಲ್ಲಿ ಮಾಡಿರುವಂತಹ ಗಗನ್ ಅವರು ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ ಇದರಿಂದ ಅಶ್ವಿನಿ ಪಾತ್ರದಲ್ಲಿ ಅಭಿಮಾನಿಗಳಿಗೆ ಬೇಜಾರಾಗಿದೆ ಸದ್ಯ ಗಗನ ಅಭಿನಯ ಪಾತ್ರದಲ್ಲಿ ಹೇಗೆ ಸ್ವೀಕರಿಸಲಿದ್ದಾರೆ ಎಂಬುವು ದನ್ನು ತಾಳ್ಮೆಯಿಂದ ನಾವು ಕಾದು ನೋಡಬೇಕಾಗಿದೆ. ಈ ಮಾಹಿತಿ ಅಭಿಪ್ರಾಯವನ್ನು ನಿಮ್ಮ ಉತ್ತರಗಳನ್ನು ಕಾಮೆಂಟ್ ಬಾಕ್ಸಲ್ಲಿ ನೀಡಿ ಧನ್ಯವಾದಗಳು.