ಭೀಮನ ಅಮವಾಸ್ಯೆಯ ಪೂಜೆಯ ವಿಧಿವಿಧಾನಗಳ ದ ಬಗ್ಗೆ ತಿಳಿ ಯೋಣ ಬನ್ನಿ. ಯಾವ ಸಮಯದಲ್ಲಿ ಪೂಜೆಯನ್ನು ಮಾಡಬೇಕು ಪೂಜೆಗೆ ಶ್ರೇಷ್ಠವಾಗಿದ್ದು ದನ್ನ ಸಮಯ ಹಾಗೂ ನೈವೇದ್ಯ ಹಾಗೂ ಎ ಲ್ಲಾ ವಿಚಾರಗಳನ್ನು ತಿಳಿಯೋಣ . ಭೀಮನ ಅಮಾವಾಸ್ಯೆ ಯಾವತ್ತೂ ಎಂದು ತಿಳಿಯೋಣ ಆಗಸ್ಟ್ -08-2021 ಬಂದಿದೆ ಇದನ್ನ ಜ್ಯೋತಿ ರ್ಭೀಮೇಶ್ವರ ಎಂದು ಆಚರಣೆ ಮಾಡಲಿದ್ದಾರೆ. ಮನೆಯಲ್ಲಿ ಜೋಡಿ ದೀಪಗಳನ್ನು ಅಕ್ಕಿ ತುಂಬಿರುವಂತಹ ತಟ್ಟೆಯಲ್ಲಿ ಇಟ್ಟು ಒಂದು ದೀಪ ವನ್ನು ಶಿವ-ಪಾರ್ವತಿ ಎಂದು ಪೂಜೆ ಮಾಡಲಾಗುತ್ತದೆ ಈ ಭೀಮನ ಅಮಾವಾಸ್ಯೆ ಪೂಜೆ ಮಾಡುವ ಸಮಯ ಎಂದರೆ 07- ತಾರೀಕು ಸಂಜೆ 07:11 ಶುರುವಾಗಿ 08 ತಾರೀಕು ಸಂಜೆ 07:19 ಕ್ಕೆ ಮುಕ್ತಾ ಯವಾಗುತ್ತದೆ 8ನೇ ತಾರೀಕು ಭಾನುವಾರ ಬೆಳಿಗ್ಗೆ ಯಾವ ಸಮಯ ದಲ್ಲಾದರೂ ಸರಿಯೇ ಪೂಜೆ ಮಾಡಬಹುದು ಆದರೆ ಹನ್ನೆರಡು ಗಂಟೆ ಒಳಗಡೆ ಮಾಡಬೇಕು. 12 ಗಂಟೆಗೆ ಯಮಗಂಡಕಾಲ ಶುರುವಾಗು ತ್ತದೆ ಇನ್ನು ಸಾಯಂಕಾಲ 4:30 ಯಲ್ಲಿ 6:00 ಒಳಗೆ ರಾಹುಕಾಲ
ಇರುತ್ತೆ ರಾಹುಕಾಲ ಮುಗಿದ ನಂತರ ಆರು ಗಂಟೆಯ ನಂತರ ಪೂಜೆ ಯನ್ನು ಮಾಡಬಹುದಾಗಿದೆ. ಆರು ಗಂಟೆಯ ಮೇಲೆ ಪೂಜೆ ಮಾಡು ವುದರಿಂದ 07:15 ಒಳಗೆ ಪೂಜೆಮಾಡಬೇಕು ನಂತರ ಮಾಡಿದರೆ ಅಮವಾಸೆ ಮುಕ್ತಾಯವಾಗುತ್ತದೆ ಪೂಜೆ ಮಾಡಿದರೂ ಸಹ ಫಲ ಕಡಿಮೆ ಸಿಗುತ್ತದೆ ಅವತ್ತಿನ ದಿನ ಮನೆಯಲ್ಲಿ ಸ್ವಚ್ಛಗೊಳಿಸಿ ಬಾಗಿಲು ಗುಡಿಸಿ ನೀರು ಹಾಕಿ ರಂಗೋಲಿಯನ್ನು ಹಾಕಿ ಸ್ನಾನ ಮಾಡಿಕೊಂಡು ಪೂಜೆಯನ್ನು ಆರಂಭ ಮಾಡಬೇಕಾಗುತ್ತೆ. ಹಾಗಿದ್ದರೆ ಸಂಪೂರ್ಣ ವಾದ ಡೀಟೇಲ್ಸ್ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿ ಯೋಣ ಧನ್ಯವಾದಗಳು.