ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ ಅ ವರು ಸದ್ಯ ಕನ್ನಡ ಕಿರುತೆರೆಯ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾ ಡಿರುವಂತಹ ನಟ ಎಂದು ಎಲ್ಲಾ ಕಡೆ ವೈರಲ್ ಆಗಿದೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಸಹ ನಿರೀಕ್ಷಿಸಿದಂತೆ ಯಶಸ್ಸು ಸಿಗಲಿಲ್ಲ ನಂತರ ಕಿರುತೆರೆಗೆ ಕಾಲಿಟ್ಟಿದ್ದಗ ಒಂದೇ ವಾರದಲ್ಲಿ ಸೆನ್ಸೇಷನ್ ಹೀರೋ ಎಂದು ಪ್ರಖ್ಯಾತಿ ಪಡೆದರು. ತೆರೆಯಮೇಲೆ ಅಲ್ಲದೆ ನಿಜ ಜೀವನದಲ್ಲಿಯೂ ಸಹ ವಿಷ್ಣುವರ್ಧನ್ ಅವರಂತೆಯೇ ಆದರ್ಶ ವ್ಯಕ್ತಿಯಾಗಿ ರುವಂತಹ ಅನಿರುದ್ಧ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ಪ್ರಮುಖವಾಗಿ ಸ್ವಚ್ಛ ತೆಯ ಅರಿವು ಮೂಡಿಸಲಿದ್ದಾರೆ. ಇದು ಸಾಮಾಜಿಕ ಜಾಲತಾ
ಣಗಳಲ್ಲಿ ತುಂಬಾ ಪ್ರಖ್ಯಾತಿ ಪಡೆದಿದ್ದು ಸ್ವಚ್ಛತೆ ಇಲ್ಲದಿರುವ ಫೋ ಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ಸ್ನೇಹಿತರೊಂದಿಗೆ ಮತ್ತು ಕಾರ್ಮಿಕರೊಂದಿಗೆ ಮತ್ತು ಅಭಿಮಾನಿಗಳೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾ ಸ್ವಚ್ಛತೆ ಯನ್ನು ಮೆರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿರುವಂತಹ ಅನಿರುಧ್ ಅವರು ಎಲ್ಲಾ ಕಾಮೆಂಟ್ಗಳು ಉತ್ತ ರವನ್ನು ಕೊಡುತ್ತಾರೆ, ಅನಿರುದ್ಧ ಬಗ್ಗೆ ಕೆಲವರು ಬೇರೆ ರೀತಿ ಕಾಮೆಂ ಟ್ ಮಾಡಿದ್ದಾರೆ ಹಾಗಿದ್ದರೆ ನಿಜಕ್ಕೂ ಅನಿರುದ್ಧ ಹೊರಗೆ ಕಾಮೆಂಟ್ ಏನು ಅವರಿಗೆ ಆದಂತಹ ನೋವು ಆಘಾತ ಬೇಸರವಾದ ಏನು ಎಂಬುದನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋ ಣ ಬನ್ನಿ ಧನ್ಯವಾದಗಳು.