ನಿದ್ರೆ ಯಾಕೆ ಬರಲ್ಲ ನಿದ್ರೆಗೂ ಮನಸ್ಸಿಗೂ ಸಂಬಂಧ ಏನು ನಿದ್ರೆ ಬರದೆ ಇರುವುದಕ್ಕೆ ಮಾನಸಿಕ ತೊಳಲಾಟ ಕಾರಣ, ಮಾನಸಿಕ ಖಿನ್ನ ತೆ ಕಾರಣ, ಮಾನಸಿಕ ವಿಕೃತ ಕಾರಣ ಮೊಟ್ಟ ಮೊದಲನೆಯದಾಗಿ ನಾವು ಮಾಡಬೇಕಾಗಿರುವುದು ನೀವು ಇರುವಂತಹ ಕೋಣೆಯನ್ನು ಕಂಪ್ಲೀಟ್ ಡಾರ್ಕ್ ಆಗಿರುವಂತೆ ನೋಡಿಕೊಳ್ಳುವುದು ನಿಮ್ಮ ರೂಮಿ ನಲ್ಲಿ ಯಾವುದೇ ಒಂದು ಚಿಕ್ಕ ಲೈಟ್ ಸಹ ಹಾಕಬಾರದು ನಿಮ್ಮ ರೂ ಮ್ ನಲ್ಲಿ ಮೊಬೈಲ್, ಕಂಪ್ಯೂಟರ್ ಇರಲೇಬಾರದು ಹಾಗು ಪುಸ್ತಕ ಗಳನ್ನು ಕೂಡ ಇರಬಹುದು. ನಿದ್ರೆಗೆ ಹೋಗುವ ಒಂದು ಗಂಟೆಯ ಮುಂಚೆ ಯಾವುದೇ ಪುಸ್ತಕಗಳು, ಮೊಬೈಲ್, ಕಂಪ್ಯೂಟರ್ ಗಳಿಂದ ದೂರ ಇರಬೇಕು ನಿಮ್ಮ ಮನಸ್ಸಿನಲ್ಲಿ ತಾಮಸಿಕ ಗುಣ ಇದ್ದಾಗ ನಿದ್ರೆ ತಾನಾಗೇ ಬರುತ್ತದೆ.
ನಿಮ್ಮ ಮನಸ್ಸಿನಲ್ಲಿ ಬೇರೆ ಬೇರೆ ಯೋಚನೆಗಳು ಇದ್ದಾಗ ಶವಾಸನದಲ್ಲಿ ಮಲಗಿಕೊಂಡು ಡೀಪ್ ಆಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ ನಿಮ್ಮ ದೈನಂದಿನ ಎಲ್ಲಾ ಜಂಜಾಟಗಳಿಂದ ಹೊರಬಂದು ವಿಶ್ರಾಂತಿ ಪಡೆದು ಕೊಂಡು ನಂತರ ನೋಡಿ ನಿದ್ರೆ ಹೇಗೆ ಬರುತ್ತದೆ ಎಂದು ನಿಮ್ಮ ಮನ ಸ್ಸಿನ ಕಣ್ಣಿನಿಂದ ನಿಮ್ಮ ದೇಹದ ಅಂಗಗಳನ್ನು ನೋಡುತ್ತಾ ಸಂಪೂರ್ಣ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿವೆ ಎಂದುಕೊಳ್ಳಿ ಈ ರೀತಿಯಾಗಿ ನಿಮ್ಮ ಮನಸ್ಸನ್ನು ಡೈವರ್ಟ್ ಮಾಡಿಕೊಳ್ಳಬೇಕು ನಿಮ್ಮ ದೇಹ ನಿಮ್ಮ ಮನಸ್ಸಿನ ಮಾತನ್ನು ಕೇಳಬೇಕು ಈ ರೀತಿಯಾಗಿ ಐದು ನಿಮಿಷಗಳ ಕಾಲ ನಿಮ್ಮ ದೇಹದ ಮೇಲೆ ಗಮನ ಹರಿಸಿ ಇದನ್ನು ಯೋಗ ನಿದ್ರೆ ಎಂದು ಕರೆಯುತ್ತಾರೆ. ಆಗ ನಿದ್ರೆಗೆ ಜಾರಿದ್ದಾರೆ ಕಣ್ಣುಬಿಟ್ಟರೆ ಮುಂ ಜಾನೆ ಆಗಿರುತ್ತದೆ ನೋಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.