ಲಕ್ಷ್ಮಿಗೆ ಪ್ರಿಯವಾದ ಈ ಎರಡು ವಸ್ತುಗಳನ್ನು ಅಕ್ಕಿ ಡಬ್ಬದಲ್ಲಿ ಇಡುವುದರಿಂದ ಏನು ಪ್ರಯೋಜನ…? ಮನೆಯಲ್ಲಿ ಸಿರಿಸಂಪತ್ತು ತುಂಬಿ ತುಳುಕುತ್ತದೆ.

ಹಾಯ್ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂ ಬಾ ಅಮೂಲ್ಯವಾದ ಮಾಹಿತಿ ನಿಮ್ಮ ಮನೆಯಲ್ಲಿ ಸಿರಿಸಂಪತ್ತು ಯಾ ವಾಗ್ಲೂ ಇರಬೇಕು ಅಂತ ಅಂದ್ರೆ ನಿಮ್ಮ ಮನೆಯಲ್ಲಿ ದಟ್ಟದರಿದ್ರ ಗಳೆಲ್ಲವೂ ಕೂಡ ಕಳೆಯಬೇಕು ಅಂತ ಅಂದ್ರೆ ನಾವು ಇಂದು ತಿಳಿಸು ವಂತಹ ಒಂದು ಚಿಕ್ಕ ಸಲಹೆಯನ್ನು ಅಥವಾ ಪರಿಹಾರವನ್ನು ನೀವು ಮಾಡಿದ್ದೆ ಆದರೆ ಖಂಡಿತ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮಂಗಳವಾರ ಶುಕ್ರವಾರ ಮತ್ತು ಭಾನುವಾರ ತುಂಬಾನೇ ರಿಸಲ್ಟ್ ಕೊಡುತ್ತದೆ ಬನ್ನಿ ಆಗಿದ್ದರೆ ಈ ಪರಿಹಾರ ಹೇಗೆ ಮಾಡುವುದು ಎಂದು ತಿಳಿಯೋಣ. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ಕೆಂಪು ವಸ್ತ್ರವನ್ನು ಬೇಕಾಗುತ್ತದೆ ಒಂದು ಬ್ಲೌಸ್ ಪೀಸ್ ಅನ್ನು ತೆಗೆದುಕೊಂಡು ನೀಟಾಗಿ ಚೌಕಾಕಾರವಾಗಿ ಕಟ್ಟು ಮಾಡಿಕೊಂಡು ಇಟ್ಟುಕೊಂಡರೆ ಎಲ್ಲ ಪರಿಹಾರಗಳು ಆಗುತ್ತವೆ ಇದು ಜಗನ್ಮಾತೆ ಮಹಾಲಕ್ಷ್ಮಿ ಗೆ ಸಂಬಂಧ ಪಟ್ಟ ಹಾಗೆ ಪರಿಹಾರ ಆಗಿರುವುದರಿಂದ ಕೆಂಪು ವಸ್ತ್ರವನ್ನು ಬಳಸುವು

WhatsApp Group Join Now
Telegram Group Join Now

ದು ತುಂಬಾನೇ ಉತ್ತಮವಾಗಿದೆ ಇದನ್ನ ಚೌಕಾಕಾರವಾಗಿ ಕಟ್ಟು ಮಾಡಿಕೊಂಡು ತೆಗೆದುಕೊಂಡು ಈ ಒಂದು ಬಟ್ಟೆ ಒಳಗೆ ಕೆಲವೊಂ ದು ವಸ್ತುಗಳನ್ನು ಹಾಕ್ತ ಹೋಗಬೇಕಾಗುತ್ತೆ. ಅದು ಯಾವ ಯಾವ ವಸ್ತುಗಳು ಎಂದು ತೋರಿಸಿಕೊಡುತ್ತವೆ ಮೊದಲನೇದಾಗಿ ಲಕ್ಷ್ಮಿ ಕವಡೆ ಯ ಅಂದರೆ ಬಿಳಿ ಕವಡೆ ಮತ್ತೆ ಬೇರೆ ಬ್ರೌನ್ ಕಲರ್ ಸಿಗುತ್ತೆ ಅಂತ ಹುದನ್ನು ಬಳಸಬಾರದು ಹಳದಿ ಕಲರ್ ಏನಿರುತ್ತೆ ಇದನ್ನು ಲಕ್ಷ್ಮಿ ಕವಡೆ ಎಂದು ಕರೆಯುತ್ತೇವೆ ಇಂತಹ ಕವಡೆಗಳನ್ನು ಪರಿಹಾರಕ್ಕೆ ಬಳಸುತ್ತೇವೆ ಏಕೆಂದರೆ ಕವಡೆಗಳು ಮಹಾಲಕ್ಷ್ಮಿಗೆ ಸ್ವರೂಪ ಹಾಗಾಗಿ ಗೋಮತಿ ಚಕ್ರ ಗಳನ್ನು ಬಳಸಬೇಕಾಗುತ್ತದೆ ಪರಿಹಾರ ಮಾಡುವುದಕ್ಕೆ ಹಾಗಿದ್ದರೆ ಸಂಪೂರ್ಣವಾದ ಡೀಟೇಲ್ಸ್ ಈ ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಧನ್ಯವಾದಗಳು.

[irp]