ಬಿಗ್ ಬಾಸ್ ಸೀಸನ್ 8 ಕೊನೆಯ ಹಂತ ತಲುಪಿದೆ ಎಲಿಮಿನೇಷನ್ ಟೆನ್ಶನ್ ನಲ್ಲಿರುವ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಖುಷಿ ಕೊಡುವ ಟಾಸ್ಕ್ ಕೊಟ್ಟಿದ್ದರು ಅದೇ ಕಿವಿಮಾತು ಅದೇನೆಂದರೆ ಬಿಗ್ ಬಾಸ್ ಮನೆಯಲ್ಲಿ ಇದುವರೆಗೂ ಸ್ಪರ್ಧಿಗಳ ಆಸೆ ಈಡೇರಿದ ಒಂದು ಆಸೆಯನ್ನು ಕೇಳುವ ಟಾಸ್ಕ್ ಅದರಲ್ಲಿ ಮಂಜು ಪಾವಗಡ ನನಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಎಂದರೆ ತುಂಬಾ ಇಷ್ಟ ದಯ ವಿಟ್ಟು ಅವರನ್ನು ಕಳುಹಿಸಿಕೊಡಿ ಅಥವಾ ಅವರ ಆಶೀರ್ವಾದ ನನಗೆ ಬೇಕು ಅವರನ್ನು ಅಥವಾ ಅವರ ವಾಯ್ಸ್ ನೋಟ್ ಕಳುಹಿಸಿ ಎಂದು ಕೇಳಿಕೊಂಡಿದ್ದರು ಹೌದು ಯಾವಾಗ್ಲೂ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಇರುತ್ತಿತ್ತು ಆದರೆ ಈ ಸೀಸನ್ ನಲ್ಲಿ ಅದರ ಬದಲು ಕಿವಿಮಾತು ಎಂಬ ಟಾಸ್ಕ್ ಕೊಟ್ಟಿದ್ದಾರೆ.

ಇದರ ಅನುಸಾರ ಮನೆಯವರು ಹೀಡೇರಿಸಿ ಕೊಳ್ಳಲಾಗದೆ ಆಸೆಯನ್ನು ಕಿವಿಯ ಹತ್ತಿರ ಹೋಗಿ ಕೇಳಬೇಕು ಅದರಂತೆ ಬಿಗ್ ಬಾಸ್ ಅವರ ಆಸೆಯನ್ನು ನೆರವೇರಿಸುತ್ತಾರೆ ಮನೆಯವರೆಲ್ಲಾ ಒಂದೊಂದು ಆಸೆಯ ನ್ನು ಕೇಳುತ್ತಾರೆ ಅದರಂತೆ ಮಂಜು ಪಾವಗಡ ಅವರು ಸಹ ಒಂದು ಆಸೆ ಕೇಳಿದ್ದರು ಕೊರೋನ ಇರುವ ಶಿವಣ್ಣನನ್ನು ಕಳುಹಿಸಿ ಕೊಡಲು ಸಾಧ್ಯವಿಲ್ಲ ಅದರ ಬದಲು ಅವರ ಒಂದು ವಾಯ್ಸ್ ನೋಟ್ ಕಳುಹಿಸಿ ಕೊಟ್ಟಿದ್ದಾರೆ ಶಿವಣ್ಣ ಮಾತನಾಡಿದ್ದು ಮೊದಲಿಗೆ ಎಲ್ಲರಿಗೂ ನಮಸ್ಕಾರಗಳು ಹೇಗಿದ್ದೀರಾ ಫಿನಾಲೆಗೆ ತಲುಪಿರುವ ಎಲ್ಲ ಸ್ಪರ್ಧಿಗ ಳಿಗೂ ಆಲ್ ದ ಬೆಸ್ಟ್ ನಂತರ ಮಂಜು ಅವರೇ ನಿಮ್ಮ ಅಭಿಮಾನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ನೀವು ಬಿಗ್ ಬಾಸ್ ಅನ್ನು ಗೆದ್ದು ಬನ್ನಿ ಚನ್ನಾಗಿ ಆಡಿ ಎಂದು ಪ್ರೀತಿ ಶುಭಾಶಯ ಕೋರಿದ್ದಾರೆ. ಒಟ್ಟಿನಲ್ಲಿ ಕೊನೆಗೂ ಮಂಜು ಅವರ ಆಸೆ ನೆರವೇರಿದೆ.

By admin

Leave a Reply

Your email address will not be published. Required fields are marked *