ನಟ ಸಾಯಿಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾ ಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿ ದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡು ತ್ತಾರೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾ ದನೆ ಮಾಡಿದರೆ ಹಾಗೂ ಇದೀಗ ತೆಲುಗು ಭಾಷೆಗಳಲ್ಲಿ ಕೂಡ ಸಾಯಿ ಕುಮಾರ್ ಅವರು ನಟನೆಯನ್ನು ಮಾಡುತ್ತಿದ್ದಾರೆ ಹಾಗೂ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ ಹಾಗೂ ಇವರಿಗೆ ಇಬ್ಬರು ಸಹೋ ದರರಿದ್ದಾರೆ ಅವರು ಕೂಡ ಚಿತ್ರರಂಗದಲ್ಲಿ ನಟನೆಯನ್ನು ಮಾಡುತ್ತಾರೆ ಹಾಗೂ ಸಾಯಿ ಕುಮಾರ್ ಅವರು ಮೊದಲಿಗೆ ಪೊಲೀಸ್ ಸ್ಟೋರಿ ಎಂಬ ಚಿತ್ರದ ಮೂಲಕ ನಾಯಕನಾಗಿ ನಟನೆ ಮಾಡಲು ಶುರುಮಾಡುತ್ತಾರೆ ಹಾಗೂ ಇವರು ಪೊಲೀಸ್ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ ಹಾಗೂ ಇವರ ರೀತಿ ಯಾರೂ ಕೂಡ ಡೈಲಾಗ್ ಹೇಳಲು ಆಗುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.

ನಂತರ ಸಾಯಿಕುಮಾರ ಅವರು ಲಾಕಪ್ ಡೆತ್ ಕುಂಕುಮಭಾಗ್ಯ ಮ ತ್ತು ಅಗ್ನಿ ಐಪಿಎಸ್ ಮುಂತಾದ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದರು ಹಾಗೂ ಈ ಚಿತ್ರಗಳು ಇವರಿಗೆ ಬಾರಿ ಹೆಸರು ತಂದುಕೊಟ್ಟಿತ್ತು ಹಾಗೂ ಇವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ ಇಂದ ಟಿಕೆಟ್ ತೆಗೆದುಕೊಂಡು ಚುನಾವಣೆಗೂ ಕೂಡ ಇವರು ಸ್ಪರ್ಧೆ ಮಾಡಿದರು ನಂತರ ಸಾಯಿ ಕುಮಾರ್ ಅವರಿಗೆ ಇಬ್ಬರು ಮಕ್ಕ ಳಿದ್ದಾರೆ ಒಬ್ಬ ಮಗಳು ಮತ್ತು ಒಬ್ಬ ಮಗ ಈಗಾಗಲೇ ಮಗ ತೆಲುಗಿ ನಲ್ಲಿ ನಟನಾಗಿ ನಟನೆಯನ್ನು ಮಾಡುತ್ತಿದ್ದಾನೆ ಹಾಗೂ ಸಾಯಿಕುಮಾರ್ ಅವರ ಮಗನ ಹೆಸರು ಆದಿ ಎಂದು 2014ರಲ್ಲಿ ಇವರಿಗೆ ಮದುವೆ ಕೂಡ ಆಗಿದೆ ಹಾಗೂ ಮಗಳಿಗೂ ಕೂಡ ಮದುವೆ ಮಾಡಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಸಾಯಿಕುಮಾರ ಅವರ ಕುಟುಂಬ ಹೇಗಿದೆ ಎಂಬುದು ಗೊತ್ತಾಗುತ್ತದೆ ಹಾಗೂ ನೀವು ಕೂಡ ಇವರ ಅಭಿ ಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

By admin

Leave a Reply

Your email address will not be published. Required fields are marked *