ನಟಿ ಶೃತಿಯವರು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಅನ್ನು ಕೊಡು ತ್ತಾರೆ ತದನಂತರದಲ್ಲಿ ಹೀರೋಯಿನ್ ಆಗಿ ಬಹುತೇಕ ಸಿನಿಮಾಗಳನ್ನು ಮಾಡುತ್ತಾರೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಸಹ ನಟಿಸುತ್ತಾರೆ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇವರು ನಾಯಕಿಯಾಗಿ ನಟಿಸುತ್ತಿದ್ದಂತಹ ಸಂದರ್ಭ ದಲ್ಲಿ ಎಸ್ ಮಹೇಂದರ್ ಅವರು ಸಹ ಚಿತ್ರರಂಗಕ್ಕೆ ಬಂದು ತಮ್ಮ ನಿರ್ದೇಶನವನ್ನು ಮಾಡುತ್ತಿರುತ್ತಾರೆ ಎಸ್ ಮಹೇಂದರ್ ಮತ್ತು ಶೃತಿಯ ವರ ಕಾಂಬಿನೇಷನ್ ನಲ್ಲಿ ಹಲವಾರು ಸಿನಿಮಾಗಳು ಬರುತ್ತವೆ ಹಿಟ್ ಕೂಡ ಆಗುತ್ತದೆ ಇಂತಹ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಅನ್ನೋದು ಉಂಟಾಗುತ್ತದೆ ಜಾತಿ ಬೇರೆ ಬೇರೆಯಾದರು ಸಹ ಕೊನೆ ಯದಾಗಿ ಮದುವೆಯಾಗಲು ಇಬ್ಬರು ನಿರ್ಧಾರವನ್ನು ಮಾಡುತ್ತಾರೆ. ಮದುವೆಯಾದ ನಂತರವು ಇವರಿಬ್ಬರು ಸಹ ಸುಖವಾಗಿ ಸಂಸಾರ ನಡೆಯುತ್ತಿರುತ್ತಾರೆ ಇವರಿಬ್ಬರಿಗೆ ಗೌರಿ ಎಂಬ ಮಗಳು ಸಹ ಜನಿಸು ತ್ತಾಳೆ.

ಹೀಗಿರುವ ಸಂದರ್ಭದಲ್ಲಿ ಎಸ್ ಮಹೇಂದರ್ ಚಿತ್ರರಂಗದಿಂದ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯಕ್ಕೆ ಇಳಿಯುತ್ತಾರೆ ಇಂತಹ ಸಂದ ರ್ಭದಲ್ಲಿ ತಮ್ಮಲ್ಲಿದ್ದ ಹಣವನ್ನೆಲ್ಲ ರಾಜಕೀಯಕ್ಕೆ ಹಾಕುತ್ತಾರೆ ಕೊನೆಗೆ ರಾಜಕೀಯದಲ್ಲೂ ಸಹಾಯಕರಿಗೆ ಸಕ್ಸಸ್ ಅನ್ನೋದು ಸಿಗುವುದಿಲ್ಲ ಅದು ಎಲ್ಲಿಗೆ ಬಂದು ತಲುಪುತ್ತದೆ ಎಂದರೆ ಶ್ರುತಿ ಅವರನ್ನು ಮತ್ತು ಅವರ ಮಗಳನ್ನು ಸಾಕಲು ಸಾಧ್ಯವಾಗದ ಸ್ಥಿತಿಗೆ ಎಸ್ ಮಹೇಂದರ್ ತಲುಪುತ್ತಾರೆ ತದನಂತರದಲ್ಲಿ ಶ್ರುತಿ ಮತ್ತು ಮಹೇಂದರ್ ಅವರ ಕಾಂತಿ ನೇಷನ್ ನಲ್ಲಿ ಹಲವಾರು ಸಿನಿಮಾಗಳು ಬರುತ್ತವೆ ಆದರು ಅದ್ಯಾವು ಸಕ್ಸಸ್ ಪಡೆಯುವುದಿಲ್ಲ ಹಾಗೆ ಶ್ರುತಿ ಅವರನ್ನು ಸಹ ರಾಜಕೀಯಕ್ಕೆ ಕರೆದೊಯ್ಯುತ್ತಾರೆ ಅದು ಕೂಡ ಸಕ್ಸಸ್ ಪಡೆಯುವುದಿಲ್ಲ ಹೀಗೆ ಇವರಿ ಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಕೊನೆಗೆ ಇವರಿಬ್ಬರಿಗೂ ವಿಚ್ಚೇದನ ಪಡೆಯುತ್ತಾರೆ.

By admin

Leave a Reply

Your email address will not be published. Required fields are marked *