ನಿಮ್ಮ ಕೈಯಲ್ಲಿ ಮೀನಿನ ಚಿಹ್ನೆ ಇದಿಯಾ..! ಈ ಚಿಹ್ನೆ ಇದ್ದರೆ ಏನಾಗುತ್ತೆ..? ರಹಸ್ಯ ಕಾರಿ ಮಾಹಿತಿ. - Karnataka's Best News Portal

ಹಣೆ ಬರಹ, ವಿಧಿ ಬರಹ, ಬ್ರಹ್ಮ ಲಿಪಿ ಇದೆಲ್ಲ ನಮ್ಮ ಕೈಯಲ್ಲಿಯೆ ಇದೆ ನೀರಿನ ಚಲನೆಗೆ ದು ಪರ್ವದ ಮೇಲೆ ಅಂದರೆ ಅಂಗಿನ ಕೆಳಬಾ ಗವನ್ನು ಕೇತು ಪರ್ವ ಎಂದು ಕರೆಯುತ್ತೇವೆ ಈ ಕೇತು ಪರ್ವದಲ್ಲಿ ಮೀನಿನ ಗುರುತು ಇದ್ದರೆ ಏನು ಫಲ ಸಿಗುತ್ತದೆ ಎಂದು ಹಸ್ತಸಾಮು ದ್ರಿಕ ಶಾಸ್ತ್ರ ದಲ್ಲಿ ತಿಳಿಸಿದ್ದಾರೆ. ಈ ಮೀನಿನ ಚಿಹ್ನೆಯಿದ್ದರೆ ನಿಮಗೆ ಬಹಳ ಅದೃಷ್ಟವನ್ನು ತಂದುಕೊಡುತ್ತದೆ ಕೇತು ಎಂದರೆ ಆಧ್ಯಾತ್ಮಿಕ, ಧಾರ್ಮಿಕ ಹೀಗೆ ಎಷ್ಟೋ ಜನ ಧಾರ್ಮಿಕ ಸಂಸ್ಥೆಗಳನ್ನು ನಡೆಸಿ ಹಣ ಗಳಿಸಿದ್ದಾರೆ ಅಂತಹ ಯೋಗ ಎನ್ನುವಂತಹದ್ದು ಈ ಮೀನಿನ ಚಿನ್ಹೆ ಕೇತು ಪರ್ವದ ಮೇಲೆ ಇರುವವರಿಗೆ ಲಭಿಸುತ್ತದೆ. ಈ ಮೀನಿನ ಚಿನ್ಹೆ ದೊಡ್ಡ ಅಂಡಾಕಾರದಂತೆ ಕಾಣುತ್ತದೆ ಅದರ ಮುಖ ಮೇಲ್ಭಾಗವನ್ನು ನೋಡುತ್ತಿರುತ್ತದೆ ಈ ಮೀನಿನ ಮುಖ ಯಾವ ಬೆರಳನ್ನು ನೋಡುತ್ತಿದೆ ಎಂಬುದರ ಮೇಲೆ ನಮ್ಮ ಅದೃಷ್ಟ ಬದಲಾಗುತ್ತದೆ.

ಮೀನಿನ ಚಿನ್ಹೆ ಉಂಗುರದ ಬೆರಳಿನ ಕಡೆ ನೋಡುತ್ತಿದ್ದರೆ ನೀವು ಧಾರ್ಮಿಕ ಮತ್ತು ಭವಿಷ್ಯದಲ್ಲಿ ನೀವು ಶ್ರೀಮಂತರಾಗುತ್ತೀರಿ ಎಂದು ತಿಳಿಸುತ್ತದೆ ನಿಮಗೆ ಸರ್ಕಾರದ ಉನ್ನತ ಸ್ಥಾನಮಾನಗಳು ಸಿಗುತ್ತದೆ ರಾಜಕಾರಣಿಗಳು ಕೂಡ ಆಗಬಹುದು, ತಂದೆಗೆ ಪ್ರೀತಿ ಪಾತ್ರರಾ ಗಿರುತ್ತೀರಿ ಸೊಲ್ಪ ಆಧ್ಯಾತ್ಮಿಕ ಚಿಂತಕರು ಕೂಡ ಆಗಿರುತ್ತೀರಿ. ಈ ಮೀನಿನ ಗುರುತು ಗುರು ಪರ್ವದ ಕಡೆ ಅಥವಾ ಹೆಬ್ಬೆರಳಿನ ಪಕ್ಕದ ಬೆರಳು ನೋಡುತ್ತಿದ್ದರೆ ನೀವು ಸಮಾಜದಲ್ಲಿ ಗೌರವವಂತ ರಾಗಿರುತ್ತೀ ರಿ, ಶಿಕ್ಷಕರಾಗಿ ಅಥವಾ ಉಪನ್ಯಾಸಕರಾಗುವ ಯೋಗ ನಿಮಗೆ ಇರು ತ್ತದೆ. ಮತ್ತು ನೀವು ಆಧ್ಯಾತ್ಮಿಕ ಸಂಸ್ಥೆಗಳನ್ನು ಕಟ್ಟಿಸುವ ಅಂತಹದ್ದು ಸ್ಕೂಲ್, ಕಾಲೇಜುಗಳನ್ನು ಸ್ಥಾಪನೆ ಮಾಡುವಂತಹದ್ದು ಅದರಿಂದ ಶ್ರೀಮಂತರಾಗುತ್ತೀರಿ ಆಧ್ಯಾತ್ಮಿಕದಲ್ಲಿ ಗುರು ಆಗುವಂತಹ ಯೋಗ ನಿಮಗೆ ಇರುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲು ಈ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *