ಶಿಲ್ಪ ಶೆಟ್ಟಿ ನಮ್ಮ ಕನ್ನಡದ ಹುಡುಗಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗಿ ಆರಂಭದಲ್ಲಿ ನೃತ್ಯ ಅಭಿನಯ ಮಾಡ್ಲಿಂಗ್ ಕುರಿತಾಗಿ ಅವರಿಗೆ ಬಹಳಷ್ಟು ಆಸಕ್ತಿ ಇರುತ್ತಿತ್ತಂತೆ ಈಗಾಗಿ SSLC ಮುಗಿತಾ ಇದ್ದಹಾಗೆ ಮಾಡ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿಯನ್ನು ಕೊಡುತ್ತಾರೆ ಅವರ ತಂದೆ ತಾಯಿ ಕೂಡ ಆ ಸಿರಿವಂತರಾಗಿದ್ದ ಕಾರಣಕ್ಕೆ ಮಾಡ್ಲಿಂಗ್ ಕ್ಷೇತ್ರಕ್ಕೆ ಮಗಳು ಎಂಟ್ರಿ ಕೊಡುತ್ತಾಳೆ ಎಂದಾಗ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡು ತ್ತಾರೆ ಶಿಲ್ಪ ಶೆಟ್ಟಿ ಅವರ ಮೊದಲ ಸಿನಿಮಾ ಬಾಜಿಗರ್ ಇದು ತುಂಬಾ ಹಿಟ್ ಪಡೆಯುತ್ತದೆ. ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆ ಅಭಿನ ಯಿಸುತ್ತಾರೆ ಹಾಗೂ ಇದರ ಮಧ್ಯೆ ಶಿಲ್ಪಶೆಟ್ಟಿ ಬಹಳ ದೊಡ್ಡ ಮಟ್ಟಿಗೆ ಸುದ್ದಿಆಗಿದ್ದರು ಅವರ ಪ್ರೀತಿಯ ವಿಚಾರಕ್ಕೆ. ಶಿಲ್ಪ ಶೆಟ್ಟಿ ಹಾಗೂ ಅಕ್ಷಯ್ ಕುಮಾರ್ ರವರ ಪ್ರೀತಿ ಆ ಕಾಲದಲ್ಲಿ ಬಹಳ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದು ಇವರಿಬ್ಬರು ಮೆನ್ ಕಿಲಾಡಿ ತು ಅನಾರಿ ಎಂಬ ಸಿನಿಮಾದಲ್ಲಿ 1994 ರಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಸಿನಿಮಾ ಬಂದಂತಹ ಸಂದರ್ಭದಲ್ಲಿ ಇಬ್ಬರಿಗೂ ಕೂಡ ಪ್ರೀತಿ ಉಂಟಾಗುತ್ತದೆ ಇವರ ಪ್ರೀತಿ ಶುರುವಾಗುವ ಮೊದಲೇ ಅಕ್ಷಯ್ ಕುಮಾರ್ ರವರಿಗೆ ರವೀನ ಟಂಡನ್ ಜೊತೆ ಬ್ರೇಕ್ ಅಪ್ ಆಗಿತ್ತು ಇವರಿಬ್ಬರ ಪ್ರೀತಿ ಎಲ್ಲಾ ಕಡೆ ಹರಡಿತ್ತು ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ಮದುವೆಯಾಗಲು ನಿರ್ಧಾರ ಮಾಡಿ ದ್ದರು. ಅಷ್ಟರಲ್ಲೆ ಶಿಲ್ಪಾ ಶೆಟ್ಟಿ ಗೆ ಶಾಕ್ ಎದುರಾಗಿತ್ತು ಅದೇನೆಂದರೆ ಅಕ್ಷಯ ರವರು ಟ್ವಿಂಕಲ್ ಕರ್ನಾ ಜೊತೆ ಸಂಬಂಧ ಇದೆ ಎಂಬುವ ವಿಷಯ ತಿಳಿದು ಕುಸಿದು ಬೀಳುತ್ತಾರೆ. ಶಿಲ್ಪ ಶೆಟ್ಟಿ ಅವರಿಗೆ ತಮ್ಮ ಸ್ನೇಹಿತೆಗೆ ಅಕ್ಷಯ್ ಅವರನ್ನು ಬಿಟ್ಟು ಬಿಡುತ್ತಾರೆ. ನಂತರ ಶಿಲ್ಪ ಶೆಟ್ಟಿ ಅವರು ಮಾಧ್ಯಮದ ಮುಂದೆ ಅಕ್ಷಯ್ ಕುಮಾರ್ ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಸಹ ಹೇಳಿಕೊಳ್ಳುತ್ತಾರೆ

By admin

Leave a Reply

Your email address will not be published. Required fields are marked *