ಮೇಷ ರಾಶಿಗೆ ಬಂದಾಗ ಅಶ್ವಿನಿ ನಕ್ಷತ್ರ ಇರುತ್ತದೆ ಅಶ್ವಿನಿ ನಕ್ಷತ್ರದ 4 ಪಾದಗಳು ಮೇಷರಾಶಿಗೆ ಅನ್ವಯ ಆಗುತ್ತದೆ, ಭರಣಿ ನಕ್ಷತ್ರ ಇರುತ್ತದೆ ಭರಣಿ ನಕ್ಷತ್ರದ 4 ಪಾದಗಳು ಸಹ ಮೇಷ ರಾಶಿಯವರಿಗೆ ಅನ್ವಯ ಆಗುತ್ತದೆ ಆದರೆ ಕೃತಿಕಾ ನಕ್ಷತ್ರ ಮೇಷ ರಾಶಿಗೂ ಉಂಟು ವೃಷಭ ರಾಶಿಗೂ ಉಂಟು ಹಾಗಾಗಿ ಕೃತಿಕಾ ನಕ್ಷತ್ರದ 1 ನೇ ಪಾದದಲ್ಲಿ ಹು ಟ್ಟಿದವರು ಮೇಷ ರಾಶಿಗೆ ಅನ್ವಯ ಆಗುತ್ತದೆ ಈ ಮೂರು ನಕ್ಷತ್ರದ ವರಿಗೆ ಮದುವೆ ವಿಷಯದಲ್ಲಿ ಅನುಕೂಲವಾಗಿರುತ್ತದೆ. ಗೋಚಾರದಲ್ಲಿ ಕುಂಭರಾಶಿಯಲ್ಲಿ ಗುರು ಇದೆ ಇದು ಶುಭ ಫಲ ಕೊಡುತ್ತದೆ. ಇಲ್ಲಿ ಮೇಷ ರಾಶ್ಯಾಧಿಪತಿ ಕುಜ ಲಗ್ನದಿಂದ ಕರ್ಕಾಟಕ ರಾಶಿಯಲ್ಲಿ ಕುಜ ಇರುತ್ತಾನೋ ಇಂತವರಿಗೆ ಕಳತ್ತರ ದೋಷ ಉಂಟಾಗುತ್ತದೆ ಹೆಣ್ಣುಮ ಕ್ಕಳು ಬಹಳ ಎಚ್ಚರಿಕೆವಹಿಸಬೇಕು.

ರಾಶ್ಯಾಧಿಪತಿ ಸಪ್ತಮದಲ್ಲಿದ್ದರೆ ಕುಜ ನೀಚವಾಗುತ್ತಾನೆ ಅಲ್ಲಿ ಕಳತ್ತರ ದೋಷ ಉಂಟಾಗುತ್ತದೆ. ಮೇಷರಾಶಿ ಅವರು 2022 ಏಪ್ರಿಲ್ ಒಳಗೆ ಪ್ರಯತ್ನ ಮಾಡಿದರೆ ಖಂಡಿತ ಮದುವೆ ವಿಷಯದಲ್ಲಿ ಅನುಕೂಲ ಆಗು ವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಯಾವುದೇ ಕಾರಣಕ್ಕೂ ಆರಿದ್ರ ನಕ್ಷತ್ರ, ಪುನರ್ವಸು ನಕ್ಷತ್ರ ಆಗಿಬರುವುದಿಲ್ಲ ಹಾಗೆ ಮೇಷ ರಾಶಿಯವರು ಮಿಥುನ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಕುಂಭ ರಾಶಿ ಈ ಕಾಂಬಿನೇಷನ್ ನಲ್ಲಿ ಯಾವುದೇ ಕಾರಣಕ್ಕೂ ಮದುವೆ ಯಾಗುವುದು ಹೀಗೇನಾದರೂ ಮದುವೆಯಾದರೆ ಇವರಲ್ಲಿ ಹೊಂ ದಾಣಿಕೆ ಇರುವುದಿಲ್ಲ ಅದಕ್ಕಾಗಿ ಗ್ರಹ ಮೈತ್ರಿಕೂಟವನ್ನು ಖಂಡಿತವಾಗಿ ನೋಡಬೇಕು. ಮೇಷ ರಾಶಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *