ದೊಡ್ಡತನ ಅನ್ನೋದು ದುಡ್ಡಿಂದ ಬರೋಲ್ಲ,ನಟ ಶಿವರಾಜ್ ಕುಮಾರ್ ಅವರ ಸರಳತೆ ನೋಡಿ...ಈ ವಿಡಿಯೋ..! » Karnataka's Best News Portal

ದೊಡ್ಡತನ ಅನ್ನೋದು ದುಡ್ಡಿಂದ ಬರೋಲ್ಲ,ನಟ ಶಿವರಾಜ್ ಕುಮಾರ್ ಅವರ ಸರಳತೆ ನೋಡಿ…ಈ ವಿಡಿಯೋ..!

ನಟ ಶಿವರಾಜ್ ಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಂದ ನೋಡುತ್ತಾರೆ ಹಾಗೂ ಶಿವರಾಜ್ ಕುಮಾರ್ ಅವರು ಅತಿ ಚಿಕ್ಕ ವಯ ಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟರು ಹಾಗೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದನೆ ಮಾಡಿದ್ದಾರೆ ಇದೀಗ ಶಿವರಾಜ್ ಕುಮಾರ್ ಅವರು ಯಾವ ರೀತಿ ಸಿಂಪ್ಲಿಸಿಟಿ ತೋರಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ನಟ ಶಿವರಾಜ್ ಕುಮಾರ್ ಅವರು ನೆನ್ನೆಯಷ್ಟೇ ಕೆಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿದ್ದಾರೆ ಮೈಸೂರಿನಲ್ಲಿ ಇದೇ ಸಂದರ್ಭದಲ್ಲಿ ಇಬ್ಬರು ಕೂಡ ಕುಳಿತುಕೊಂಡು ಮಾತನಾಡುತ್ತಿದ್ದರು ಕೆಎಸ್ ಈಶ್ವರಪ್ಪ ಅವರ ಮನೆಯವರು ಬಂದರು ಶಿವರಾಜಕುಮಾರ್ ಅವರು ಎದ್ದಿ ನಿಂತುಕೊಂಡರು ನಂತರ ಅವರಿಗೆಲ್ಲರಿಗೂ ಕೂಡ ಗೌರವವನ್ನು ಕೊಟ್ಟರು ನಂತರ ಕೆಎಸ್ ಈಶ್ವರಪ್ಪ ಅವರ ಫ್ಯಾಮಿಲಿ ಜೊತೆ ಫೋಟೋವನ್ನು ಕೂಡ ತೆಗೆಸಿಕೊಂಡರು ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನೀವು ಕೂಡ ಶಿವರಾಜ್ ಕುಮಾರ್ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

[irp]


crossorigin="anonymous">