ಅಣ್ಣಾವ್ರ ಹುಟ್ಟಿದ ಗಾಜನೂರಿನಲ್ಲಿ ಅಪ್ಪು ಶಿವಣ್ಣ ಕುಟುಂಬ ಸದಸ್ಯರ ಸುಂದರ ಕ್ಷಣಗಳು..! ಗಾಜನೂರಿನ ಬಾಂಧವ್ಯದ ಅಪರೂಪದ ವಿಡಿಯೋ.

ಡಾಕ್ಟರ್ ರಾಜಕುಮಾರ್ ಎಷ್ಟೇ ಎತ್ತರಕ್ಕೆ ಏರಿದರೂ ಸರಿ ತಮ್ಮ ಮೂಲವನ್ನು ಮರೆಯುವುದಿಲ್ಲ ಅವರು ಹಲವಾರು ಸಂದರ್ಶನಗಳಲ್ಲಿ ತಮ್ಮ ತಂದೆ ಸಿಂಧನೂರು ಪುಟ್ಟಸ್ವಾಮಿ ಅವರನ್ನು ತಮ್ಮ ಊರು ಗಾಜನೂರ್ ಅನ್ನ ಜ್ಞಾಪಿಸಿಕೊಂಡು ಇದ್ದಾರೆ, ವಿಶ್ರಾಂತ ಜೀವನದಲ್ಲಿ ಹಲವು ಬಾರಿ ಗಾಜನೂರಿಗೆ ಹೋಗಿ ಅಲ್ಲಿ ಕಾಲ ಕಳೆದಿದ್ದು ರಾಜಕು ಮಾರ್ ರಾಜಕುಮಾರ್ ಸಂಪಾದಿಸಿದ ಜನಗಳ ಪ್ರೀತಿ ಹೃದಯವನ್ನು ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಮಕ್ಕಳಿಗೆ ಮೂಲದ ಅರಿವಾಗಿ ಮಾಡಿಸಿಕೊಳ್ಳುವಾಗ ತಂದೆ ಹುಟ್ಟೂ
ರಾದ ಗಾಜನೂರು ಕರೆದುಕೊಂಡು ಬಂದಿದ್ದಾರೆ ನಟರಾದ ಪುನೀತ್ರಾ

WhatsApp Group Join Now
Telegram Group Join Now

ಜಕುಮಾರ್ ಶಿವರಾಜಕುಮಾರ್ ತಮ್ಮ ಕುಟುಂಬದೊಂದಿಗೆ ತಂದೆ ಯವರ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ್ದಾರೆ ಅಲ್ಲಿಗೆ ಹೋಗಿ ಪರಿಸರದ ಅರಿವಾಗಿ ಅಲ್ಲಿಯ ಜನರ ಪರಿಚಯಗಳನ್ನು ಮಕ್ಕಳಿಗೆ ಮಾಡಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಗಾಜನೂರಿನ ಜನರ ಜೊತೆ ತಾವೇ ಸೆಲ್ಫಿ ತೆಗೆದುಕೊಂಡು ಸಂಭ್ರಮ ಹಂಚಿಕೊಂ ಡಿದ್ದಾರೆ ಗಾಜನೂರಿನಲ್ಲಿ ಎತ್ತಿ ಹಾಡಿಸಿ ದಂತಹ ಜನರಿದ್ದಾರೆ. ಹಲವಾರು ಪರಿಚಯವಿದ್ದಾರೆ ತಮ್ಮ ಬಾಲ್ಯ ರೊಂದಿಗೆ ಫೋಟೋ ತೆಗೆದು ಕೊಂಡಿದ್ದಾರೆ ಶಿವರಾಜ್ಕುಮಾರ್ ಗಾಜನೂರಿನ ಮರವೊಂದರಲ್ಲಿ ಬರೀ ಕಾಲಿನಲ್ಲಿ ಕುಳಿತು ಕೊಂಡಿರುವ ಹಳ್ಳಿ ಪರಿಸರವನ್ನು ಸವಿಯು ತ್ತಿರುವ ಅಂತಹ ಚಿತ್ರಣ ಬಹಳ ವೈರಲ್ ಆಗಿದೆ. ಹಾಗಿದ್ದರೆ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

[irp]