ಅದಿತಿ ಪ್ರಭುದೇವ ಅಬರ ಹಳ್ಳಿ ಲೈಫ್ ಹೇಗಿದೆ ನೋಡಿ, ಸಿನಿಮಾ ಟೆನ್ಶನ್ ಬಿಟ್ಟು ಹಳ್ಳಿ ಸೇರಿದ ಕನ್ನಡದ ಟಾಪ್ ನಟಿ..ವಿಡಿಯೋ ನೋಡಿ..!

ಹಲೋ ಗೆಳೆಯರೇ ಇವತ್ತಿನ ಪ್ರಪಂಚದಲ್ಲಿ ಸ್ವಲ್ಪ ಸ್ಟಾರ್ಗಿರಿ ಸಿಕ್ಕಿದರೆ ಸಾಕು ತಾವು ಬೆಳೆದು ಬಂದಂತಹ ಅದನ್ನೇ ಮರೆಯುವಂತಹ ಈ ಪ್ರಪಂಚದ ಮಧ್ಯದಲ್ಲಿ ಕೆಲವೇ ಕೆಲವು ಜನರಲ್ಲಿ ತಾವು ಬೆಳೆದು ಬಂದ ಹಾದಿಯನ್ನು ಮತ್ತು ತಾವು ಮೂಲ ಜಾಗೃತಿಯನ್ನು ಪಡೆದು ಅದರಲ್ಲೂ ಕೂಡ ಆಸಕ್ತಿ ತೋರಿ ಸಂತೋಷ ಪಡುವಂತ ಕೆಲವೇ ಕೆಲವರಲ್ಲಿ ಅದಿತಿ ಪ್ರಭುದೇವ ಅವರು ಆಗಿದ್ರೆ ಏನ್ ಮಾಡ್ತಿದ್ದಾರೆ ಅವರು ಅಂತಿರಾ..! ಹೌದು ನಮ್ಮ ಹಳ್ಳಿಯ ಸೊಗಡಿನ ಮತ್ತು ಹಳ್ಳಿಯ ಜೀವನದಲ್ಲಿ ಬಹಳಷ್ಟು ಸಂತೋಷ ವ್ಯಕ್ತ ಪಡಿಸುವುದು ಸತ್ಯ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಅದು ಹೇಗೆಂದರೆ ತಮ್ಮ ಹಳ್ಳಿಯಲ್ಲಿ

WhatsApp Group Join Now
Telegram Group Join Now

ಅದಿತಿ ಅವರು ಹಸು-ಕರು ಮತ್ತು ಎಮ್ಮೆಯ ಸಗಣಿ ಬಳಿಯುತ್ತ, ಹಸುಗಳು ಮತ್ತು ಕರುಗಳು ಇರುವಂತಹ ಕೊಟ್ಟಿಗೆ ಮನೆಯನ್ನು ಪರಿಶುದ್ಧವಾಗಿ ಸ್ವಚ್ಛವಾಗಿ ಕಸಗುಡಿಸುವ ಲ್ಲಿ ಹಾಗೂ ಹಸುಗಳಿಗೆ ಹಿಂಡಿ ಬೂಸ ಇದರ ಸಂಬಂಧಪಟ್ಟ ಹಸುಗಳಿಗೆ ಆಹಾರವನ್ನು ಇಡುತ್ತ , ಹಾಲು ಕರೆಯುತ್ತ ಹಸುಗಳಿಗೆ ನೀವು ಗಳನ್ನು ಹಾಕಿ ನಾವು ಕೂಡ ಪಕ್ಕಾ ರೈತರು ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ.ಸ್ವತಹ ಯುವರ ರೊಟ್ಟಿ ಮತ್ತು ವಿಶೇಷವಾದಂತಹ ಅಡಿಗೆಯನ್ನು ಮಾಡಿಕೊಂಡು ಹೇಗೆ ಸವಿದಿದ್ದಾರೆ ಮತ್ತು ಇಂತಹ ಅಪರೂಪದ ಮನಮೋಹಕ ವಿಡಿಯೋ ದೃಶ್ಯಗಳನ್ನು ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದಾಗಿದೆ ಧನ್ಯವಾದಗಳು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

[irp]