ಈ ರಸ್ಕ್ ಬಿಜಿನೆಸ್ ಗೆ ಯಾವಾಗಲೂ ಡಿಮ್ಯಾಂಡ್ ಇರುವಂತಹ ಬಿಸಿ ನೆಸ್ ಆಗಿದೆ ರಸ್ಕ್ ಮತ್ತು ಬಟರ್ ಏನಿದೆದೆ ಇದಕ್ಕೆ ಸಿಟಿ ಮತ್ತು ಹಳ್ಳಿ ಗಳಲ್ಲು ಸಹ ಬೇಡಿಕೆ ಇದೆ ಅಷ್ಟೇ ಅಲ್ಲದೆ ಈ ಬಿಸಿನೆಸ್ ಮಾಡೋಕೆ ಲಕ್ಷಾಂತರ ರೂಪಾಯಿ ಬಂಡವಾಳ ಬೇಕು ಪ್ಲೇಸ್ ದೊಡ್ಡದಾಗಿರಬೇಕು ಎನ್ನುವ ಅವಶ್ಯಕತೆ ಇಲ್ಲ. ರಸ್ಕ್ ಬಿಜಿನೆಸ್ ನಲ್ಲಿ ಕಾಂಪಿಟೇಶನ್ ಕೂಡ ತುಂಬಾ ಕಡಿಮೆ ಯಾರು ಚಿಕ್ಕದಾಗಿ ಬಿಸಿನೆಸ್ ಮಾಡಬೇಕು ಅಂದು ಕೊಂಡಿರುತ್ತಾರೆ ಖಂಡಿತ ರಸ್ಕ್ ಬಿಜಿನೆಸ್ ಮಾಡಿದರೆ ಲಾಭ ತುಂಬಾ ಜಾಸ್ತಿ ಯಾಕೆಂದರೆ ಯಾವುದೇ ಒಂದು ಪ್ರೊಡಕ್ಟ್ ಅನ್ನು 1ಕೆಜಿ ಮಾ ಡಿದರೆ ಒಂದು ಕೆಜಿ ಪ್ರೊಡಕ್ಟ್ ಆಗಿ ಹೊರಗೆ ಬರುತ್ತದೆ ಆದರೆ ರಸ್ಕ್ ಬಿಸಿನೆಸ್ ಮೂರುಪಟ್ಟು ಉತ್ಪಾದನೆಯಾಗುತ್ತದೆ 1ಕೆಜಿ ಹಿಟ್ಟನ್ನು ರೆಡಿ ಮಾಡಿದರೆ 3 ಕೆಜಿ ಎಷ್ಟು ಬೆಲೆ ನಿಮಗೆ ದೊರೆಯುತ್ತದೆ.
ಇದನ್ನು ಯಾರು ಬೇಕಾದರೂ ಹತ್ತಿರದ ಬೇಕರಿ ಅವರನ್ನು ಸಂಪರ್ಕ ಮಾಡಿ ತಿಳಿದುಕೊಳ್ಳಬಹುದು ಅಲ್ಲದೆ ಇಂಟರ್ನೆಟ್ ಮೂಲಕ ತಿಳಿದು ಕೊಂಡು ಮಾಡಬಹುದು. ಇದಕ್ಕೆ ಒಂದು 10/10 ರೂಮ್, ಹಿಟ್ಟನ್ನು ನಾದವ ಮಿಷಿನ್, ಓವೆನ್, ರಸ್ಕ್ ಮೋಲ್ಡ್, ಪ್ಯಾಕಿಂಗ್ ಕವರ್, ಸೀಲಿಂಗ್ ಮಿಷಿನ್ ನಂತರ ರಾ ಮೆಟೀರಿಯಲ್ ಗಳು ಮೈದಾ, ರವೆ, ಶುಗರ್, ಸಾಲ್ಟ್, ಮಿಲ್ಕ್ ಪೌಡರ್, ಗ್ಲೋಕೋಸ್, ಇಂಪ್ರೋವೆಡ್, ವಾಟರ್ ಇವುಗಳನ್ನು ಸಹ ನೀವು10000 ಒಳಗೆ ತೆಗೆದುಕೊಳ್ಳಬಹುದು ನೀವು 50 ರಿಂದ 60 ಸಾವಿರ ಒಳಗೆ ಈ ರಸ್ಕ್ ಬಿಜಿನೆಸ್ ಅನ್ನೋ ಸ್ಟಾರ್ಟ್ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿ ಯೋ ನೋಡಿ.