ಇಲ್ಲಿ ಅನೇಕ ಕಾಯಿಲೆಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ…! 1 ರೂಪಾಯಿ ಕೂಡ ನೀಡುವುದು ಬೇಡ…? ತಪ್ಪದೇ ಈ ವಿಡಿಯೋ ನೋಡಿ.

“ವೈದ್ಯೋ ನಾರಾಯಣೊ ಹರಿ” ಎಂದು ಹೇಳುವ ಹಾಗೆ ವೈದ್ಯರು ನಮಗೆ ದೇವರ ಸಮಾನ ಅವರನ್ನು ನಂಬಿ ನಾವು ನಮ್ಮ ಕಷ್ಟಗಳನ್ನು ಹೇಳಿ ಪರಿಹಾರ ಪಡೆಯಲು ಹೋಗುತ್ತೇವೆ. ಡಾಕ್ಟರ್ಸ್ ಗಳು ಯಾ ವುದೇ ಕೇಸ್ ಗಳಲ್ಲಿ ಆದರೂ ಸಹ ತಮ್ಮ ಶಕ್ತಿ ಮೀರಿ ಪ್ರಯತ್ನವನ್ನೂ ಮಾಡುತ್ತಾರೆ ಮಿಕ್ಕಿದ್ದು ದೇವರಿಗೆ ಬಿಡುತ್ತಾರೆ ಆದರೆ ಇತ್ತೀಚಿನ ದಿನಗ ಳಲ್ಲಿ ವೈದ್ಯರ ಮೇಲೆ ಹಲವಾರು ಗಂಭೀರ ವಾದಂತಹ ಆರೋಪಗಳು ಕೇಳಿ ಬರುತ್ತಿವೆ. ಅದೇನೇ ಇರಲಿ ನಾವು ವೈದ್ಯರನ್ನು ನಂಬುತ್ತೇವೆ ಹಾಗೆ ಅವರನ್ನು ದೇವರು ಎಂದೇ ಹೇಳಬಹುದು. ಆದರೆ ನಾವಿಲ್ಲಿ ಹೇಳ ಹೊರಟಿರುವ ವಿಷಯವೇ ಏನೆಂದರೆ ಸೆರಾಕೇರ್ ಎಂಬ ಹೆಲ್ತ್ ಕೇರ್ ಸೆಂಟರ್ ಎಂಬ ಸಂಸ್ಥೆ ಒಂದು ರೂಪಾಯಿ ಸಹ ತೆಗೆದುಕೊಳ್ಳ ದೇ ಯಾವುದೇ ತರಹದ ರೋಗಿಗಳು ಬಂದರೂ ಸಹ ಯಾವುದೇ ತರಹದ ಮೆಡಿಸನ್ ಗಳು ಇಲ್ಲದೆ ಟಾಬ್ಲೆಟ್ ಮೆಡಿಸಿನ್ ಯಾವುದು ಸಹ ಇಲ್ಲದೆ ರೋಗಗಳನ್ನು ಗುಣಪಡಿಸುವ ಅಂತಹ ಕೆಲಸವನ್ನು ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

ಅವರು ನಮ್ಮ ಕರ್ನಾಟಕದಲ್ಲಿ ಹಲವಾರು ಕಡೆಗಳಲ್ಲಿ ಬ್ರಾಂಚಸ್ ಗಳ ನ್ನು ಹೊಂದಿದ್ದಾರೆ ಮೈಸೂರು, ಬೆಂಗಳೂರು, ತುಮಕೂರು ಇನ್ನು ಮುಂತಾದ ಹಲವಾರು ಜಿಲ್ಲೆಗಳಲ್ಲಿ ಕರ್ನಾಟಕದಲ್ಲಿ ಹಲವೆಡೆ ಇವರು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಉತ್ತ ಮವಾದಂತಹ ಚಿಕಿತ್ಸೆ ಹಾಗು ಭರವಸೆಯನ್ನು ತುಂಬಿ ಅವರ ರೋಗ ಲಕ್ಷಣಗಳನ್ನು ನೋಡಿ ಅವರಿಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡ ಬೇಕು ಎಂದು ಅವರಿಗೆ ತಿಳಿಸುತ್ತಾರೆ ಇಲ್ಲಿ ಹಲವಾರು ರೀತಿಯ ಫೆಸಿಲಿ ಟೀಸ್ ಗಳು ಸಹ ಇದೆ ಇಲ್ಲಿ ನೀವು ಸಹ ಬಂದು ನಿಮ್ಮ ಸಮಸ್ಯೆಗ ಳಿದ್ದರೆ ಯಾವುದೇ ರೀತಿಯ ಖರ್ಚು ಇಲ್ಲದೆ ಪರಿಹಾರ ಮಾಡಿಕೊ ಳ್ಳಬಹುದು ಇದರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ತಪ್ಪದೆ ಮೇಲಿನ ವಿಡಿಯೋ ನೋಡಿ.

[irp]