ರಾಸ್ ಬೆರಿ ಹಣ್ಣು ಇಂಗ್ಲಿಷ್ ನಲ್ಲಿ ಬ್ರೋನ್ ಬೆರಿ, ಗೋಲ್ಡನ್ ಬೆರಿ ಎಂದು ಕರೆಯುತ್ತಾರೆ. ಈ ರಾಸ್ ಬೆರಿ ಹಣ್ಣು ಮಳೆಗಾಲದಲ್ಲಿ ಮಾತ್ರ ಬೆಳೆಯುತ್ತದೆ. ಭಾರತದ ಯಾವ ಪ್ರಾಂತ್ಯಗಳಲ್ಲಿಯು ಬೇಕಾದರೂ ಬೆಳೆ ಯುತ್ತದೆ ಅದು ವ್ಯವಸಾಯ ಭೂಮಿಯಾಗಲಿ ಬೀಡು ಪ್ರದೇಶ ವಾ ಗಿರಲಿ ಎಲ್ಲಿಬೇಕಾದರೂ ಬೆಳೆಯುತ್ತದೆ. ಈ ಗಿಡ 3 ಅಡಿ ಎತ್ತರವಿದ್ದು ಮಾರ್ಕೆಟ್ ನಲ್ಲಿ ಹೆಣ್ಣಿನ ಬೆಲೆ ಆಗಲಿ ಚಿಗುರಿನ ಬೆಲೆಯಾಗಲಿ ತುಂಬಾ ನೇ ದುಬಾರಿ. ಈ ಗಿಡದಲ್ಲಿ ಬೆಳೆಯುವ ಹಣ್ಣು ಲೈಟ್ ಎಲ್ಲೋ ಕಲ ರ್ ನಲ್ಲಿ ಇರುತ್ತದೆ ಈ ಹಣ್ಣಿನ ಪ್ರತ್ಯೇಕತೆ ಎಂದರೆ ಈ ಹಣ್ಣು ಬಂದಮೇಲೆ ಇದರ ಮೇಲೆ ಒಂದು ಸೆಲ್ಫ್ ಬರುತ್ತೆ ಈ ಹಣ್ಣಿಗೆ ರಕ್ಷಣೆ ನೀಡುವಂತೆ ಭಾಸವಾಗುತ್ತದೆ. ಈ ಹೂವು ಮತ್ತು ಅಣ್ಣನ್ನು ಒಂ ದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ.
ಇನ್ನೂ ಹಣ್ಣಿನ ಸ್ವಾದ ಮಾತ್ರ ಅತ್ಯಂತ ರುಚಿಕರ ವಾಗಿರುತ್ತದೆ ಪಂಜಾ ಬ್ ನಲ್ಲಿ ಈ ಹಣ್ಣಿನಿಂದ ವಿಭಿನ್ನ ರೀತಿಯ ಖಾದ್ಯವನ್ನು ತಯಾರಿ ಸುತ್ತಾರೆ. ಇನ್ನೂ ರಾಸ್ ಬೆರಿ ಹಣ್ಣು ಮತ್ತು ಗಿಡದಿಂದ ವಿಭಿನ್ನ ರೀತಿಯ ಔಷಧಿಯನ್ನು ತಯಾರಿಸುತ್ತಾರೆ ಹಾಗೂ ಇದರ ಎಲೆಗಳಲ್ಲಿ ಪಾಸ್ಪರಸ್, ವಿಟಮಿನ್-ಎ, ವಿಟಮಿನ್-ಸಿ ಹೇರಳವಾಗಿರುತ್ತದೆ ಮತ್ತು ಹಣ್ಣು ತಿನ್ನುವುದರಿಂದ ಲಿವರ್ ಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಬಹುದು. ಹೊಟ್ಟೆನೋವು ಇರುವಾಗ ಇದರ ಎಲೆಗಳನ್ನು ಬಿಸಿ ನೀರಿನಿಂದ ಪುಡಿಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ಎದೆ ಮೇಲೆ ಅಥವಾ ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಅತಿವೇಗವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹಾಗೆ ಇದರ ಎಲೆಯಲ್ಲಿರುವ ಆಂಟಿಬ ಯೋಟಿಕ್ ಗುಣವು ಎಲ್ಲಾ ನೋವು ಎಲ್ಲಾ ತರಹದ ನೋವುಗಳಿಗೂ ರಾಮಬಾಣ.