ಹಾಯ್ ಗೆಳೆಯರೇ ನಾವು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಂತಹ ಬದುಕು ವಿಕೃತ ಕೂಪಕ್ಕೆ ತಳ್ಳಿ ಬಿಡುತ್ತೆ ಈ ಬದುಕನ್ನು ನಿರ್ಧರಿಸು ವುದಕ್ಕೆ ಸಾಧ್ಯವಾಗುವುದಿಲ್ಲ ಯಾವಾಗ ಏನು ಎತ್ತ ಹೇಗೆ ಎಂಬುದನ್ನು ಅದರಲ್ಲೂ ನಟಿ ಸುಧಾರಾಣಿ ಅವರು ಬದುಕು ಇದೆಯಲ್ಲ ಅದನ್ನು ವಿವರಿಸುವುದಕ್ಕೆ ಸಾಧ್ಯವೇ ಇಲ್ಲ ಚಿಕ್ಕಪುಟ್ಟ ಕೆಲಸಗಳಿಗೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅವರಿಗೆ ಸುಧಾರಣೆ ಅವರು ಬದುಕು ಮಾದರಿ ಅಂದರೂ ಕೂಡ ತಪ್ಪಾಗಲಾರದು . ಹಾಗಿದ್ದರೆ ಬನ್ನಿ ಅವರ ಬದುಕಿನಲ್ಲಿ ನಡೆದ ಘಟನೆಯಾದರೂ ಏನು ರೋಚಕ ಕಠೋರ ಸತ್ಯವನ್ನು ತಿಳಿಯೋಣ ಬನ್ನಿ. ಅದಕ್ಕೂ ಮುಂಚೆ ಸುಧಾರಣೆ ಅವರ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿ ಎಲ್ಲರ ಮನಗೆದ್ದಿರುವ ಇವರು ನಟಿಯೆಂದು ಹೇಳಿದರೂ ತಪ್ಪಾಗಲಾರದು ಇವರು ಬೆಂಗಳೂರಿನಲ್ಲಿ ಜನಿಸಿದರು ಇವರ ಹೆಸರು
ಜಯ ಶ್ರೀ ಎಂದು ಆರಂಭದಲ್ಲಿ ಹೆಸರು ಸಿನಿಮಾದ ಬಗ್ಗೆ ಸಹಜವಾಗಿ ಒಂದು ಮೋಹ ಬೆಳೆಯುತ್ತದೆ ಕಾರಣ ಇಷ್ಟೇ ಅವರ ಅಪ್ಪ-ಅಮ್ಮನ ಕೂಡ ಸಿನಿಮಾ ರಂಗಕ್ಕೆ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ಅವರ ಸಂಬಂಧಿಕರು ಕೂಡ ಇರುತ್ತಾರೆ. ಹೀಗಾಗಿ ಸಹಜವಾಗಿ ಅವರು ಸಿನಿಮಾ ಇಂಡಸ್ಟ್ರಿಯ ಸಂಪರ್ಕದಲ್ಲಿರುತ್ತಾರೆ, ಮತ್ತು ಇವರ ವೇಗ
ವಾಗಿ ಬೆಳೆಯುತ್ತಾರೆ ಕೇವಲ ಮೂರು ವರ್ಷಕ್ಕೆ ಚೈಲ್ಡ್ ಮಾಡಲಾಗಿ ಕಾಣಿಸಿಕೊಂಡು ಸುಧಾರಾಣಿ ಅವರು ತದನಂತರ ಚಿಕ್ಕಪುಟ್ಟ ಅವಕಾಶಗಳನ್ನು ತೆಗೆದುಕೊಂಡು ಹಂತಹಂತವಾಗಿ ಬೆಳೆಯುತ್ತಾರೆ. ಮುಂದೆ ಏನಾಯಿತು..? ರೋಚಕ ಘಟನೆಗಳಾದರೂ ಏನು ಎಲ್ಲಾ ಸಂಪೂರ್ಣವಾದ ಡೀಟೇಲ್ಸ್ ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಯೋ ಣ ಬನ್ನಿ ಧನ್ಯವಾದಗಳು.