ಹಲೋ ಗೆಳೆಯರೇ ಒಂದು ಬ್ಲೌಸ್ ಪೀಸ್ ಮೂಲಕ ಈಜಿಯಾಗಿ ಹಾರ ವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ. ಇದು ಮಾತೆ ವರಮಹಾಲಕ್ಷ್ಮಿ ಅಮ್ಮನವರಿಗೆ ಹಾಕುವುದಕ್ಕೆ ಸೂಕ್ತವಾಗಿದೆ ಅಷ್ಟೇ ಅಲ್ಲದೆ ಮನೆ ಬಾಗಲಿಗೆ ಡೋರ್ ಹಿಂದಕ್ಕೆ ಇದನ್ನು ನಾವು ಬಳಸಬಹುದಾಗಿದೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಮೊದಲಿಗೆ ಒಂದು ಬ್ಲೌಸ್ ಪೀಸ್ ತೆಗೆದುಕೊಳ್ಳಬೇಕು ಕಲರ್ ಹೋಗುತ್ತೆ ಅಂತ ಡೌಟ್ ಇದ್ರೆ ಯಾವುದೇ ಕಾರಣಕ್ಕೂ ಬರಬೇಡಿ ಪ್ಲಾಸ್ಟಿಕ್ ಕ್ಯಾಪ್ತಿನ್ ಸಿಗುತ್ತದೆ ಇದನ್ನು ಬಳಸಿ ತಯಾರಿ ಮಾಡಿಕೊಳ್ಳಿ. ನಂತರ ಸೂಜಿ ದಾರವನ್ನು ತೆಗೆದುಕೊಂಡು ಹೇಗೆ ಮಾಡುವುದು ಎಂದು ನೋಡಿಕೊಂಡು ಬರೋಣ ಬನ್ನಿ ಬ್ಲೌಸ್ ಪೀಸ್ ಫ್ಲೋಡ್ ಮಾಡಿಕೊಂಡು ಎರಡೆರಡು ಫ್ಲೋಡ್ ಮಾಡಿಕೊಂಡು ಮಾಡಬಹುದು ಮೊದಲಿಗೆ ನೀಟಾಗಿ ಕಟ್ ಮಾಡಿ ಕೊಳ್ಳಿ ಬ್ಲೌಸ್ ಪೀಸ್ ಅಲ್ಲಿ ಯಾವ ಯಾವ ಜಾಗದಲ್ಲಿ ಎಂದು ಈ
ವಿಡಿಯೋದಲ್ಲಿ ನೋಡಿ ನಂತರ ಎಲ್ಲವೂ ಕೂಡ ನೇರವಾಗಿ ಬರುತ್ತೆ ಎಂದು. ಆನಂತರ ಟೇಪನ್ನು ಕೂಡ ತೆಗೆದುಕೊಳ್ಳಬಹುದು ಒಂದೊಂ ದು ಇಂಚಿಗೆ ಸಹ ಮಾರ್ಕನ್ನು ಮಾಡಿಕೊಳ್ಳಬೇಕು ಒಂದುವರೆ ಇಂಚಿಗೆ ನಾವು ಮಾರ್ಕ್ ಮಾಡಿಕೊಂಡು ಆಗುತ್ತೆ ಲೈನ್ ಹಾಕಿಕೊಳ್ಳಬೇಕು,
ಇದೇ ರೀತಿ ಎಕ್ಸ್ಟ್ರಾ ಪಿಸಿರುವ ಕಡೆ ನೀಟಾಗಿ ಕಟ್ ಮಾಡಿ ನೀ ಟಾಗಿ ಲೈನ್ ಹಾಕಿಕೊಳ್ಳಲಿ ಇಲ್ಲಾಂದ್ರೆ ಡೈರೆಕ್ಟಾಗಿ ಕಟ್ ಮಾಡಿ ಒಂದು ಶಿಸ್ತು ಬಂದಾಗಿರುತ್ತದೆ ಎಂದು ಎಲ್ಲವೂ ಕೂಡ ಒಂದೇ ಇಂಚಿಗೆ ಕಟ್ ಮಾಡಿಕೊಳ್ಳಿ ಆಮೇಲೆ ಎಷ್ಟಕ್ಕೆ ಕಟ್ ಮಾಡಬೇಕು ಅಂತ ತೋರಿಸ್ತೀವಿ ಬನ್ನಿ ಇದರ ಬಗ್ಗೆ ನಾವು ಬರೀ ಮಾತಿನಿಂದ ಹೇಳುವುದರ ಬದಲು ಈ ವಿಡಿಯೋದಲ್ಲಿ ಸ್ವತಹ ನಾವು ನೀವು ನೋಡಿಕೊಂಡು ತಿಳಿಯೋಣ ಮತ್ತು ಅದನ್ನು ಪಾಲಿಸೋಣ ಧನ್ಯವಾದಗಳು .