ಹಾಯ್ ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಿಗೂ ಏಕೆ ಟಾರ್ಗೆಟ್ ಆಗ್ತಾ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಂದು ಕಾಯಿಲೆ ಯಾರಾದರೂ ನಭೂತೋ ನಭವಿಷ್ಯತಿ ಎನ್ನುವಂತೆ ಬೆಳೆಯುತ್ತಿದ್ದಾರೆ ಎಂದರೆ ಸಾಕು ಅವರ ಕಾಲು ಎಳೆಯುವುದು ಸರ್ವೇಸಾಮಾನ್ಯ ವಾಗಿದೆ ಅದು ಈಗಿನ ಕಾಲದಲ್ಲೆಲ್ಲಾ ಎಪ್ಪತ್ತರ ದಶಕದಿಂದ ನಡೆ ಯುತ್ತಿದೆ. ಈಗ ದರ್ಶನ್ ವಿಚಾರದಲ್ಲೂ ನಡೆಯುತ್ತಿರುವುದು ಅದೇ ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ ನಾನು ದರ್ಶನ್ ಅಭಿಮಾನಿ ಅಲ್ಲ ನಾನು ಅಂದಿನಿಂದಲೂ ಸುಪ್ರೀಂ ಸ್ಟಾರ್ ಶಿವಕುಮಾರ್ ಅವರ ಆರಾಧಕ. ಆದರೆ ಇತ್ತೀಚಿನ ಘಟನಾವಳಿಯನ್ನು ನೋಡಿದರೆ ದರ್ಶನ್ ಟಾರ್ಗೆಟ್ ಆಗುತ್ತಿರುವುದು ಕಣ್ಣಿಗೆ ರಾಚುತ್ತದೆ ಈ ಮಧ್ಯೆ ದರ್ಶನ್ ಅವರ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇಬೇಕು , ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ದುಡಿದ ಹಣವನ್ನೆಲ್ಲಾ ದಾನ ಮಾಡುತ್ತಿದ್ದಾರೆ ಪ್ರಾಣಿ-ಪಕ್ಷಿಗಳಿಗೆ ಅನಾಥರಿಗೆ ಮಠ-ಮಂದಿರಗಳಿಗೆ ದತ್ತಿಗಳನ್ನು ಕೊಡುತ್ತಾರೆ ಅನ್ನುವ ವಿಚಾರದಲ್ಲಿ ಅವರ ಬಗ್ಗೆ ಆಸಕ್ತಿ ಮೂಡಿರಬಹುದು . ಆದರೆ ನಾನು ದರ್ಶನ್ ಅವರನ್ನು ಬೇರೆ ದೃಷ್ಟಿಕೋನದಲ್ಲಿ ನೋಡುವುದಾದರೆ ದರ್ಶನ್ ಅಂದರೆ ಇವತ್ತಿನ ಸಿನಿಮಾಗಳಲ್ಲಿ ಯಾವುದೇ ನಟ ಪಡೆಯದಷ್ಟು ವಿಪರೀತ ಜನಪ್ರಿಯತೆ ಪಡೆದುಕೊಂಡಿರುವ ನಟ. ದರ್ಶನ್ ಬಗ್ಗೆ ಹಲವಾರು ಮಾತುಗಳನ್ನು
ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ನಿಜಕ್ಕೂ ಶಿಕ್ಷಾರ್ಹ, ಅವರ ಬಗ್ಗೆ ಮಾತನಾಡುವುದಕ್ಕೂ ಒಂದು ತೂಕ ಮತ್ತು ಯೋಗ್ಯತೆ ಬೇಕು ಒಂದು ಗ್ರೇಟ್ ಹುಮನ್ ಹಾರ್ಟ್ ಅದು ಹೀಗೆ ಹಲವಾರು ವಿಚಾರ ಗಳನ್ನು ನಟ ಶಶಿಕುಮಾರ್ ಅವರು ಹಂಚಿಕೊಂಡಿದ್ದಾರೆ ಬನ್ನಿ ಅದರ ಸಂಪೂರ್ಣವಾದ ಡೀಟೇಲ್ಸ್ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಕೆಲವು ಮೂರ್ಖರಿಗೆ ಬುದ್ಧಿ ಕಲಿಸೋಣ ನಮ್ಮ ಕನ್ನಡದ ಹೆಮ್ಮೆಯ ನಟ ದರ್ಶನ್ ತೂಗುದೀಪ್ ಅವರಿಗೆ ನಮ್ಮ ಬೆಂಬಲ ವ್ಯಕ್ತಪಡಿಸುವ ನಮ್ಮ ಕನ್ನಡತನವನ್ನು ನಮ್ಮ ಕನ್ನಡದ ನಟನನ್ನು ಅವರ ವ್ಯಕ್ತಿತ್ವವನ್ನು ಬಂದಿರುವ ಹಾದಿಯನ್ನು ಮತ್ತು ಅವರು ಏನೆಂಬುವುದನ್ನು ನಮ್ಮ ಎಲ್ಲರಿಗೂ ತಿಳಿದಿದೆ ಆದ್ದರಿಂದ ಅವರಿಗೆ ಗೌರವಿಸೋಣ ಕೆಲವು ಮೂರ್ಖರಿಗೆ ಪಾಠ ಕಲಿಸಬೇಕಾಗಿದೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿ ಧನ್ಯವಾದಗಳು.