ಈಗಿನ ಒಂದು ವಿಚಾರದಲ್ಲಿ ಶ್ರಾವಣ ಮಾಸದಲ್ಲಿ ಶಕ್ತಿ ವಿಧವಾದ ಅಂ ತಹ ಒಂದು ಕಳಸ ಪ್ರತಿಷ್ಠಾಪನೆ ಮಾಡುವುದು ಹೇಗೆ ಎಂಬುದನ್ನು ತಿಳಿದು ಕೊಡುತ್ತೇವೆ ಬನ್ನಿ . ಕಳಸ ಪ್ರತಿಷ್ಠಾಪನೆ ಮಾಡುವುದಕ್ಕೆ ಹಿತ್ತಾಳೆ ತಾಮ್ರದ ಬೆಳ್ಳಿ ಕಳಸದ ಚೊಂಬು ಬೇಕಾಗುತ್ತೆ ಈ ಕಳಸದ ತುಂಬಿಗೆ ನಾವು ಸಪ್ಪೆ ದಾರ ಅಥವಾ ಸಪ್ಪೆ ನೂಲು ಮೂರು ಎಳೆದಾರ ದಲ್ಲಿ ಇರುತ್ತದೆ ಇದನ್ನು ನಾವು ಸುತ್ತಬೇಕು. ಇದಕ್ಕೆ ನಾವು ಬರದೆ ಇದ್ದಂತಹ ಪಕ್ಷದಲ್ಲಿ ಕಳಸದ ಕುತ್ತಿಗೆಗೆ 9 ದಾರವನ್ನು ಕಟ್ಟಿದ್ದರೆ ಸಾಕಾ ಗುತ್ತದೆ ತುಂಬಾ ಚೆನ್ನಾಗಿ ಕಾಣಿಸುತ್ತದೆ ಕಳಸ ಇದಕ್ಕೆ ನಾವು ಅರಿಶಿನ ವನ್ನು ಕೆಲಸಕ್ಕೆ ಹಚ್ಚಬೇಕು ನೀರಿನಲ್ಲಿ ಕಲಿಸಿಕೊಂಡು ಅದಾದನಂತರ ಹಳದಿ ಬಣ್ಣಕ್ಕೆ ತಿರುಗಿದ ನಂತರ ಅಥವಾ ಅರಿಶಿಣ ದಾರದಲ್ಲಿ ಮಾಡಿ
ಕೊಂಡಾದರೂ ಸರಿ ಸುತ್ತಬೇಕು. ಅರಿಶಿನ ಕುಂಕುಮ ಇಡುವುದಕ್ಕೆ ಮೂರುಬಟ್ಟು ಗಳನ್ನು ಇಡಬೇಕು ಒಂದೊಂದು ವಸ್ತುಗಳನ್ನು ಈ ಕಳ ಸದ ಒಳಗೆ ಹಾಕಿಕೊಳ್ಳಬೇಕು ಕಳಸ ಪ್ರತಿಷ್ಠಾಪನೆ ಮಾಡಬಹುದು ದೈ ವಿಕ ಕಳಸ ಅಂತ ನಾವು ಏನಂತ ಹೇಳಿದ್ದೇವೆ ಅದನ್ನೇ ನಾವು ಪ್ರತಿ ಷ್ಠಾಪನೆ ಮಾಡ್ತಾ ಇರೋದು . ಇದು 48 ದಿನಕ್ಕೆ ಒಮ್ಮೆ ಪ್ರತಿಷ್ಠಾಪನೆ ಮಾಡುವುದು ಈ ಕಳಸವನ್ನು ಪ್ರತಿಷ್ಠಾಪನೆ ಮಾಡುವುದಕ್ಕೆ ನಿಮಗೆ 9 ವಸ್ತುಗಳು ಬೇಕಾಗುತ್ತದೆ ವಸ್ತುಗಳಾದರೂ ಯಾವುದು..? ಹೇಗೆ ಪೂಜೆ ವಿಧಿ ವಿಧಾನಗಳು ಎಂಬುದನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.