ಬಿಗ್ ಬಾಸ್ ವಿನ್ನರ್ ಯಾರು ಗೊತ್ತಾ..? ಫಿನಾಲೆಗು ಮುಂಚೆನೆ ಹೆಸರು ಬಯಲು..! ಯಾರಿದು ಟಿವಿಗಿಂತ ಮೊದಲು ಇಲ್ಲಿ ನೋಡಿ..

ಬಿಗ್ ಬಾಸ್ ಸೀಸನ್ 8 ಫಿನಾಲೆಗೆ ಉಳಿದಿರುವುದು ಇನ್ನು ಮೂರು ದಿನಗಳು ಮಾತ್ರ ಶನಿವಾರ ಮತ್ತು ಭಾನುವಾರ ಫೈನಲ್ ನಡೆಯು ತ್ತಿದ್ದು. ಬಿಗ್ ಬಾಸ್ ಮನೆಯಲ್ಲಿ ಕೇವಲ ಐದು ಜನ ಉಳಿದುಕೊಂ ಡಿದ್ದಾರೆ ಉಳಿದಿದ್ದ ಆರು ಜನರಲ್ಲಿ ಎಲ್ಲರ ನಿರೀಕ್ಷೆಯಂತೆ ದಿವ್ಯ ಸುರೇ ಶ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದರು. ಇದೀಗ ಸ್ವತಹ ಬಿಗ್ ಬಾಸ್ ಐದು ಜನರಲ್ಲಿ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು ಎನ್ನುವುದರ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿ ದ್ದು ಫಿನಾಲೆ ಮುಗಿಯುವ ಮುಂಚೆ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು ಎಂದು ಹೇಳಬಹುದಾಗಿದೆ . ಹಾಗಿದ್ದರೆ ಏನಿದು ನಿಜಕ್ಕೂ ಬಿಗ್ ಬಾಸ್ ವಿನ್ನರ್ ಯಾರು ಎಂದು ನೋಡೋಣ ಬನ್ನಿ ಹೌದು

WhatsApp Group Join Now
Telegram Group Join Now

ಇದೀಗ ಬಿಗ್ ಬಾಸ್ ಫಿನಾಲೆಗೆ ಅಷ್ಟೇ ಸೆಟ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಇದೀಗ ಮಂಜು ಪಾವಗಡ ಅರವಿಂದ್ ಕೆಪಿ ವೈಷ್ಣವಿ ದಿವ್ಯ u ಪ್ರಶಾಂತ್ ಸಂಬರ್ಗಿ ಮಾತ್ರ ಉಳಿದುಕೊಂಡಿದ್ದು ಇದೀಗ ಒಬ್ಬರು ಭಾನುವಾರ ರಾತ್ರಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಡುವ 50 ಲಕ್ಷ ತಮ್ಮ ಜೇಬಿಗಿಳಿಸಿದ್ದಾರೆ. ಹಾಗಿದ್ದರೆ ಯಾರು ಅದೇ ಇದೀಗ ಕೋಟ್ಯಂತರ ಜನರ ಪ್ರಶ್ನೆ ಈ ರೀತಿ ಎಲಿಮಿನೇಷನ್ ನಡೆದ ರೀತಿ ಬಿಗ್ ಬಾಸ್ ವಿನ್ನರ್ ಈಜಿಯಾಗಿ ಗೆಸ್ ಮಾಡಬಹುದಾಗಿದೆ. ಮುಂ ದೇನಾಯಿತು ಎಂಬ ರೋಚಕ ಇಂಟ್ರಸ್ಟಿಂಗ್ ಮಾಹಿತಿಗೆ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

[irp]