ಆಗಸ್ಟ್ ತಿಂಗಳಲ್ಲಿ 2021 ರ ಯಾವ ಯಾವ ರಾಶಿಗೆ ಯಾವ ಅದೃಷ್ಟ..! ಎಂತಹ ಫಲಗಳು..? ಯಾವ ಎಚ್ಚರಿಕೆ ಇರಬೇಕು ಸರಳ ಪರಿಹಾರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. - Karnataka's Best News Portal

ಆಗಸ್ಟ್ ತಿಂಗಳಲ್ಲಿ 2021 ರ ಯಾವ ಯಾವ ರಾಶಿಗೆ ಯಾವ ಅದೃಷ್ಟ..! ಎಂತಹ ಫಲಗಳು..? ಯಾವ ಎಚ್ಚರಿಕೆ ಇರಬೇಕು ಸರಳ ಪರಿಹಾರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆಗಸ್ಟ್ ತಿಂಗಳ ಭವಿಷ್ಯದ ಬಗ್ಗೆ ನಾವು ನೋಡುವುದಾದರೆ ಯಾವ ಯಾವ ರಾಶಿಯವರಿಗೆ ಯಾವ ಯಾವ ರೀತಿ ಇರುತ್ತದೆ ಎಂದು ತಿಳಿ ಯೋಣ ಬನ್ನಿ. ನಿಮ್ಮ ನಿಮ್ಮ ರಾಶಿಗಳಿಗೆ ಯಾವ ರೀತಿಯ ಸುಲಭ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದನ್ನು ಕಾಣೋಣ, ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ ಅಮ್ಮನವರ ವ್ರತ ಬರುತ್ತೆ ಒಂದು ಖುಷಿ ಆದರೆ ಶುಕ್ರನೀಚ ಸ್ಥಾನಕ್ಕೆ ಹೋಗುತ್ತಾರೆ ಕನ್ಯಾ ರಾಶಿ ವರಿಗೆ ಅನವಶ್ಯಕವಾಗಿ ದುಡ್ಡು ಖರ್ಚಾಗುತ್ತೆ ಮತ್ತು ಒಂದೊಂದು ಗ್ರಹಗಳ ವ್ಯತ್ಯಾಸ ದಿಂದಲೂ ಕೂಡ ವೈಶಿಷ್ಟತೆ ಇರುತ್ತದೆ ಉಚ್ಚ ಸ್ಥಾನಕ್ಕೆ ಹೋ ಗಿ ಒಳ್ಳೆಯದಾಗುವುದು, ಆದರೆ ನಾವು ಭಯಪಡುವ ಅವಶ್ಯಕತೆಯಿಲ್ಲ ತಿಂಗಳು ಮಾತ್ರ ನೋಡ್ಕೊಂಡು ಎಚ್ಚರಿಕೆಯಿಂದ ಇರಬೇಕು ಅಷ್ಟೇ . ಆಗಸ್ಟ್ ತಿಂಗಳ ಯಾವ ಯಾವ ರಾಶಿಯಲ್ಲಿ ಏನೇನಿರುತ್ತೆ ಎಂದು ತಿಳಿಯುವ ಮೇಷ ರಾಶಿ ವರಿಗೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ ಸುಮ್ಮಸುಮ್ಮನೆ ದುಡ್ಡು ಖರ್ಚಾಗುವ ಸಾಧ್ಯತೆ ಗಳಿವೆ. ಆರೋಗ್ಯಕ್ಕೆ ಖರ್ಚಾಗುತ್ತದೆ ಹಣದ ಮುಗ್ಗಟ್ಟು ಬರುವಂತಹ ಸಾಧ್ಯತೆಗಳಿವೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಸಿಕ್ಕಸಿಕ್ಕ ಪದಾ ರ್ಥಗಳನ್ನು ಮತ್ತು ಚಳಿಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಆಗಸ್ಟ್ ತಿಂಗಳಿನಲ್ಲಿ ಶುಕ್ರವಾರ ಶುಕ್ರವಾರ ಬೆಳಿಗ್ಗೆ ಅಥವಾ ಸಾಯಂ

WhatsApp Group Join Now
Telegram Group Join Now

ಕಾಲ ಬ್ಲೂ ಕಲರ್ ಫ್ಲವರ್ ನೀಲಿ ಬಣ್ಣದ ಹೂಗಳು ಯಾವುದಾದರೂ ಸರಿಯೇ ಮಹಾಲಕ್ಷ್ಮಿ ಅಮ್ಮನವರ ಸನ್ನಿಧಿಗೆ ಅರ್ಪಿಸಿ ಎಲ್ಲಾ ರೀತಿ ಯಿಂದಲೂ ಜಗನ್ಮಾತೆಯ ಕೃಪೆಯಿಂದ ಸನ್ಮಾರ್ಗವನ್ನು ತೋರುತ್ತಾ ದಾರಿ ತೋರಮ್ಮ ಎಂದು ಪ್ರಾರ್ಥನೆ ಮಾಡಿ ಬನ್ನಿ. ಎಷ್ಟು ಸುಲಭದ ಪರಿಹಾರ ನೀವು ಖಂಡಿತವಾಗಲೂ ಮಾಡಿಕೊಳ್ಳಬಹುದು ಈ ತಿಂಗ ಳು ತುಂಬಾ ಒಳ್ಳೆದಾಗುತ್ತೆ ವೃಷಭ ರಾಶಿ ಏನ್ ಮಾಡಿದ್ದರು ಕೂಡ ಅರ್ಧಂಬರ್ಧ ಆಗುತ್ತೆ ತುಂಬಾ ಸಂತೋಷದಿಂದ ಮತ್ತು ಉತ್ಸಾಹದಿಂದ ಕೆಲಸವನ್ನು ಶುರು ಮಾಡಿರುತ್ತೀರಿ ಎಲ್ಲದರಲ್ಲೂ ಕೂಡ ಅರ್ಧದಲ್ಲೇ ಕಟ್ಟಾಗುತ್ತೆ ಮಾನಸಿಕ ಬಗ್ಗೆ ತುಂಬಾನೇ ಬೇಜಾರಾಗುವ ಅಂತಹದ್ದು ಯಾವುದೇ ಕೆಲಸವೂ ಅರ್ಧಕ್ಕೆ ನಿಲ್ಲುವಂತಹ ಸಾಧ್ಯತೆಗಳಿವೆ. ಶಿವನ ದೇವಸ್ಥಾನಕ್ಕೆ ಪ್ರತಿ ಸೋಮವಾರ ಚಿಕ್ಕ ಬಾಟಲ್ ಅಥವಾ ದೊಡ್ಡ ಬಾಟಲ್ ನಿಮ್ಮ ಯತಾಶಕ್ತಿ ಸಾಸಿವೆ ಎಣ್ಣೆಯ ದಾನವನ್ನು ಕೊಡಬೇ ಕಾಗಿ ತಿಳಿಸುತ್ತೇವೆ . ಎಲ್ಲಾ ಅರ್ಧಂಬರ್ಧ ನಿಲ್ಲುವಂತ ಕೆಲಸ ಕಾರ್ಯಗಳಲ್ಲಿ ಜಯ ಸಾಧ್ಯತೆ ಈ ಪರಿಹಾರ ತುಂಬಾನೇ ಉಪ ಯೋಗವಾಗುತ್ತೆ ಬನ್ನಿ ಮತ್ತಷ್ಟು ಮಾಹಿತಿಯನ್ನು ಉಳಿದ ರಾಶಿಗಳ ಬಗ್ಗೆ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

[irp]


crossorigin="anonymous">