06-08-2021 ರಂದು ಶುಕ್ರವಾರ ಕೊನೆಯ ಆಶಾಡ ಶುಕ್ರವಾರ ಶ್ರೀ ಲಕ್ಷ್ಮೀ ಪೂಜೆ ದಿನ ಈ ದೀಪವನ್ನು ಹಚ್ಚಿ..! ಈಶಕ್ತಿ ಮಂತ್ರವನ್ನು ಜಪಿಸಿದರೆ ಜೀವನಪರ್ಯಂತ ದುಡ್ಡೇ ದುಡ್ಡು.

ಕೊನೆಯ ಆಶಾಡ ಶುಕ್ರವಾರ ರಂದು ಈ ಮಂತ್ರವನ್ನು ಜಪಿಸಿದರೆ ಈ ಒಂದು ದೀಪವನ್ನು ಹಚ್ಚಿ ದರೆ ಈಶಕ್ತಿ ಮಂತ್ರವನ್ನು ನೀವು ಜಪ ಮಾಡಿದರೆ ಜೀವನ ಪರಿಯಂತ ಲಕ್ಷ್ಮಿ ವಿಚಾರದಲ್ಲಿ ಒಳ್ಳೆಯದು. ಕಾಣದ ಸಮಸ್ಯೆ ಬರುವುದಿಲ್ಲ ತುಂಬ ವಿಶೇಷವಾದ ದಿನ ಆಷಾಢ ಶುಕ್ರವಾರ ಮಹಾಲಕ್ಷ್ಮಿ ಪೂಜೆ ಇದೆ. ಒಂದು ಚಿಕ್ಕದು ತೆಂಗಿನಕಾಯಿ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಅರಿಶಿನಕ್ಕೆ ನೀರಿನ ಮಿಕ್ಸ್ ತೆಂಗಿನಕಾ ಯಿಗೆ ಬಳಿಯಬೇಕು ಅದನ್ನು ಒಣಗಿಸಿ ಅದನ್ನು ಹೊಡೆಯಬೇಕು, ಜುಟ್ಟು ಏನು ಇರಬಾರದು ಎಲ್ಲವನ್ನು ತೆಗೆಯಿರಿ, ಒಂದು ಪಾತ್ರೆಗೆ ಅಕ್ಕಿಯನ್ನು ಹಾಕಿ ಒಂದು ಪಾತ್ರೆಗೆ ಅಕ್ಕಿಯ ಮೇಲೆ ತೆಂಗಿನಕಾಯಿ ಏನು ಇಡಬೇಕು ಇದರ ಒಳಗೆ ತುಪ್ಪದ ಬತ್ತಿ ಹಾಕಬೇಕು ದೀಪವನ್ನು ಬೆಳಗಬೇಕು. ಎರಡು ತೆಂಗಿನ ಕಾಯಿ ಮಾಡಬೇಕು ಇದನ್ನ ಹೆಣ್ಣುಮ

WhatsApp Group Join Now
Telegram Group Join Now

ಕ್ಕಳು ಅಥವಾ ಗಂಡು ಮಕ್ಕಳು ಯಾರು ಬೇಕಾದರೂ ಮಾಡಬಹು ದು. ದೇವರ ಮುಂದೆ ನೀವು ಇಟ್ಟರೆ ಸಾಕು 108 ಬಾರಿ ಈ ಒಂದು ಮಂತ್ರವನ್ನ ಬಹಳ ಪವರ್ಫುಲ್ ಇರುವಂತಹ ಮಂತ್ರವನ್ನು ಜಪ ಮಾಡಿದರೆ ಖಂಡಿತವಾಗಲೂ ನಿಮಗೆ ಯಶಸ್ವಿ ಸಾಧ್ಯತೆ. ಆಶಾಡ ಶುಕ್ರವಾರ ಏಳರಿಂದ ಎಂಟು ಗಂಟೆ ಒಳಗೆ ಮಾಡಿ ಗೋಧೂಳಿ ಸಮಯದಲ್ಲಿ ಮಾಡಿ ಇನ್ನೊಂದು ವಿಚಾರ ಏನಪ್ಪಾ ಅಂದರೆ ಸ್ವಲ್ಪ ಲೇಟಾಗಿ ಬಂದರೆ ಏನು ಮಾಡಲ್ಲ 9ಗಂಟೆಯೊಳಗಾಗಿ ಪೂಜೆ ಸಲ್ಲಿಸಿ ಸಾಧ್ಯವಾದಷ್ಟು 6 ರಿಂದ 7:00 ಗೋಧೂಳಿ ಲಗ್ನದಲ್ಲಿ ಮಾಡಿ. ಬನ್ನಿ ಇದರ ರಹಸ್ಯ ಕಾರಿ ಮಂತ್ರ ಯಾವುದು ಒಂದು ಪೂಜೆಯ ವಿಧಿವಿ ಧಾನಗಳ ಏನು ಎಂಬುದನ್ನು ಈ ಮೇಲೆ ಕಾಣುವ ವಿಡಿಯೋದ ಮೂ ಲಕ ತಿಳಿದುಕೊಂಡು ಪಾಲಿಸೋಣ ಧನ್ಯವಾದಗಳು.

[irp]