ಗಣೇಶನಿಗೆ ಮತ್ತು ಲಕ್ಷ್ಮಿಗೆ ಪ್ರಿಯವಾದ ಹತ್ತಿಹಾರ ಹಾಗೂ ಗೆಜ್ಜೆ ಬತ್ತಿ ಮಾಡುವುದು ಹೇಗೆ..? ಈ ವಿಡಿಯೋ ನೋಡಿ.

ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಹಲವಾರು ಹಬ್ಬಗಳು ಇವೆ ಹಾಗೆ ನಾವು ಅನೇಕ ದೇವರನ್ನು ಪೂಜೆ ಮಾಡುತ್ತೇವೆ ಕೆಲವರಿಗೆ ಗಣೇಶ, ಲಕ್ಷ್ಮಿ, ಶಿವ ಹೀಗೆ ಹಲವಾರು ದೇವರುಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ವರ್ಷದ ಆರಂಭದಿಂದಲೂ ವರ್ಷದ ಕೊನೆಯವರೆಗೂ ಸಹ ಹಲವಾರು ಹಬ್ಬಗಳು ಬರುತ್ತದೆ ಗಳನ್ನು ನಮ್ಮ ಹಿಂದೂ ಧರ್ಮೀ ಯರು ತುಂಬಾ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಾರೆ ನಾವು ದೇವರಿಗೆ ಹೂವಿ ಹಾರದಿಂದ ಅಲಂಕಾರ ಮಾಡುತ್ತಾರೆ ಅದೇ ರೀತಿ ಯಲ್ಲಿ ದೇವರುಗಳಿಗೆ ಹತ್ತಿ ಹಾರ ಅಥವಾ ಗೆಜ್ಜೆವಸ್ತ್ರದ ಹಾರವನ್ನು ಹಾಕಬೇಕು ಇದು ತುಂಬಾ ಶ್ರೇಷ್ಠವಾದದ್ದು ಮತ್ತು ಇದರಿಂದ ನಮಗೆ ಉತ್ತಮವಾದಂತಹ ಫಲಗಳು ದೊರೆಯುತ್ತವೆ.

WhatsApp Group Join Now
Telegram Group Join Now

ಈ ಹತ್ತಿಯ ಹಾರ ಮುಖ್ಯವಾಗಿ ಗಣೇಶನಿಗೆ ತುಂಬ ಪ್ರಿಯವಾದದ್ದು ಹಾಗೆ ಲಕ್ಷ್ಮಿಗು ಸಹ ಪ್ರಿಯವಾದದ್ದು ಎಂದು ಹೇಳಬಹುದು ಇದನ್ನು ನಾವು ಇದನ್ನು ನಾವು ಎಲ್ಲ ದೇವರುಗಳ ಫೋಟೋಗಳಿಗೆ ಹಾಗೂ ದೇವರು ಮನೆಯ ಬಾಗಿಲಿಗೆ ಹಾಗೂ ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಹಾಕಬೇಕು ಈ ಹತ್ತಿಯ ಹಾರದಲ್ಲಿ ನಾವು ವಿಧವಿಧವಾದ ಹಾರಗಳು ಇರುತ್ತವೆ ಹಲವರು ಇದನ್ನು ವಿಭಿನ್ನ ರೀತಿಯಲ್ಲಿ ತಯಾ ರಿಸುತ್ತಾರೆ ಇದನ್ನು ಮುಖ್ಯವಾಗಿ ನಾವು ಹಬ್ಬಗಳ ದಿವಸ ಹೆಚ್ಚಾಗಿ ಬಳಸುತ್ತೇವೆ ಹಾಗೆಯೇ ಅದನ್ನು ನಾವು ಮುಖ್ಯವಾಗಿ ಹುತ್ತಗಳನ್ನು ಪೂಜೆ ಮಾಡುವಂತಹ ಸಂದರ್ಭದಲ್ಲಿಯೂ ಸಹ ಇದನ್ನು ನಾವು ಬಳಸುತ್ತೇವೆ. ತುಂಬಾ ಜನರಿಗೆ ಈ ಗೆಜ್ಜೆವಸ್ತ್ರ ವನ್ನು ಹೇಗೆ ಮಾಡು ವುದು ಎಂದು ಗೊತ್ತಿರುವುದಿಲ್ಲ ಅಂತಹವರು ಈ ಮೇಲಿನ ವಿಡಿಯೋ ವನ್ನು ತಪ್ಪದೆ ನೋಡಿ.

[irp]