ಗ್ಯಾಸ್ ಸಿಲೆಂಡರ್ ಈಜಿಯಾಗಿ ಪಿಕ್ಸ್ ಮಾಡುವ ವಿಧಾನ ಹೇಗೆ..? ಗ್ಯಾಸ್ ಸಿಲೆಂಡರ್ ಎಷ್ಟಿದೆ ಅಂತ ತಿಳ್ಕೊಳೋದು ಹೇಗೆ..!

ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸಹಾ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ ಹೆಚ್ಚಿನ ಜನರು ಗ್ಯಾಸ್ ಅನ್ನು ಬಳಸುತ್ತಿದ್ದಾರೆ ನಾವು ಮನೆಗೆ ಹೊಸ ಸಿಲಿಂಡರ್ ತಂದ ತಕ್ಷಣ ರಾಪರ್ ತೆಗೆದ ನಂತರ ಅಲ್ಲಿ ಒಂದು ಕ್ಯಾಪ್ ಫಿಕ್ಸ್ ಮಾಡಿರುತ್ತಾರೆ. ಈ ಕ್ಯಾಪ್ ತೆಗೆಯಲು ತುಂಬಾ ಜನರಿಗೆ ಬರುವುದಿಲ್ಲ ಆ ಕ್ಯಾಪ್ ಗೆ ಒಂದು ರಿಂಗ್ ಇರುತ್ತದೆ ಅದಕ್ಕೆ ಒಂದು ದಾರ ಕಟ್ಟಿರುತ್ತಾರೆ ಅದನ್ನು ನಾವು ಒಂದು ಕೈಯಿಂದ ಟೈಟಾಗಿ ಎಳೆದು ಇನ್ನೊಂದು ಕೈಯಿಂದ ಕ್ಯಾಪ್ ಓಪನ್ ಮಾಡಬೇಕು ಹೀಗೆ ಈ ಸಿಯಾಗಿ ಓಪನ್ ಮಾಡಬಹುದು. ಕ್ಯಾಪ್ ಓಪನ್ ಮಾಡಿದ ನಂತರ ಅಲ್ಲಿ ಒಂದು ವಾಷರ್ ಹೋಲ್ ಇರುತ್ತದೆ ಅಲ್ಲಿ ಕೊಳೆ ಕೂತಿರುತ್ತದೆ ಅದನ್ನು ಕ್ಲೀನ್ ಮಾಡಿಕೊಳ್ಳಬೇಕು ನಿಮಗೆ ರೆಗುಲೇಟರ್ ಫಿಕ್ಸ್ ಮಾಡಿಕೊಳ್ಳಲು ಈಸಿ ಆಗುತ್ತದೆ.

WhatsApp Group Join Now
Telegram Group Join Now

ಕೊಳೆ ಇದ್ದರೆ ಸರಿಯಾಗಿ ಫಿಕ್ಸ್ ಆಗುವುದಿಲ್ಲ ರೇಗುಲೇಟರ್ ನಲ್ಲಿ ಒಂದು ಕಪ್ಪನೆಯ ರಬ್ಬರ್ ರಿಂಗ್ ಇರುತ್ತದೆ ನೋಡಿ ಇದು ಮುಮೆಂಟ್ ಆಗ್ತಾ ಇರಬೇಕು ಒಂದೊಂದು ಸಾರಿ ಇದು ಸ್ಟ್ರಕ್ ಆಗಿಬಿಡುತ್ತದೆ ಆಗ ಬಾಲ್ಸ್ ಇರುವಲ್ಲಿಗೆ ನೀವು 2 ಹನಿ ಕೊಬ್ಬರಿ ಎಣ್ಣೆಯನ್ನು ಹಾಕಿ ಆಗ ಈಸಿಯಾಗಿ ಬಾಲ್ಸ್ ಮೂಮೆಂಟ್ ಆಗುತ್ತದೆ ನೀವು ಕೊಬ್ಬರಿಎಣ್ಣೆ ಮಧ್ಯಕ್ಕೆ ಹಾಕಬಾರದು ಹೀಗೆ ಆರು ತಿಂಗಳಿಗೆ ಒಂದು ಸರಿ ಹಾಕಿದರೆ ಸಾಕು. ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಇದೆ ಎಂದು ತಿಳಿದುಕೊಳ್ಳಲು ನೀವು ಒಂದು ಬಟ್ಟೆಯನ್ನು ತೆಗೆದುಕೊಂಡು ತೇವ ಮಾಡಿಕೊಂಡು ಸಿಲಿಂಡರ್ ನ ಮೇಲೆ ಉದ್ದಕ್ಕೆ ಒರೆಸಿ 2ರಿಂದ 3 ನಿಮಿಷಗಳಲ್ಲಿ ಖಾಲಿಯಾಗಿರುವ ಗ್ಯಾಸ್ ಜಾಗದಲ್ಲಿ ಒಣಗುತ್ತದೆ ಹಾಗೆ ಹಸಿ ಇರುವ ಜಾಗದಲ್ಲಿ ಒಣಗುವುದಿಲ್ಲ.

[irp]