ನಿಧಿ ಸುಬ್ಬಯ್ಯ ಬಿಗ್ ಬಾಸ್ ಮಂಜು ಪಾವಗಡ ಬಗ್ಗೆ ಎರಡನೇ ಮುಖವಾಡ ರಹಸ್ಯ ಬಯಲು…? ನೋಡಿದ್ರೆ ಶಾಕ್.!

ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಿದ್ಧ ವಾಗುತ್ತಿದೆ. ಮನೆಯಲ್ಲಿ ಅಂತಿಮವಾಗಿ ಐದು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಆರನೇ ಸ್ಪರ್ಧಿ ದಿವ್ಯಾ ಸುರೇಶ್ ಮನೆಯಿಂದ ಹೊರಬಿದ್ದಿದ್ದಾರೆ. ಅವರನ್ನು ಎಲಿಮಿನೇಟ್ ಮಾಡುವ ಮೂಲಕ ಈ ಸೀಸನ್‌ನ ಕೊನೆಯ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈಗ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆಪಿ, ದಿವ್ಯ ಉ ರುಡುಗ, ವೈಷ್ಣವಿ ಗೌಡ ಹಾಗೆ ಪ್ರಶಾಂತ್ ಸಂಬರಗಿ ಅವರು ಉಳಿ ದುಕೊಂಡಿದ್ದು ಗ್ರಾಂಡ್ ಫಿನಾಲೆ ಎಂಟ್ರಿ ಕೊಟ್ಟಿದ್ದಾರೆ. ಮಂಜು ಪಾವ ಗಡ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಹಲವಾರು ಅಭಿ ಮಾನಿಗಳನ್ನು ಪಡೆದುಕೊಂಡಿದ್ದಾರೆ ಹಾಗೆ ನಿಧಿಸುಬ್ಬಯ್ಯ ಸಹ ಒಬ್ಬ ಉತ್ತಮ ಸ್ನೇಹಿತ ಮಂಜು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ಹಾಗೆ ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ನನಗೆ ಸಿಕ್ಕಂತಹ ಒಬ್ಬ ಉತ್ತಮ ಸ್ನೇಹಿತ ನಮ್ಮ ಸ್ನೇಹ ಕೊನೆಯವರೆಗೂ ಸಹ ಹೀಗೆ ಇರುತ್ತದೆ ಎಂದು ನಿಧಿಸುಬ್ಬಯ್ಯ ಹೇಳಿದ್ದಾರೆ ಮಂಜು ಪಾವಗಡ ಅವರು ಮೊದಲ ದಿನದಿಂದಲೂ ಎಲ್ಲರನ್ನು ನಗಿಸಿ ಕೊಂಡು ಬರುತ್ತಿ ದ್ದಾರೆ ಹಾಗೆಯೇ ಉತ್ತಮವಾದಂತಹ ಆಟವನ್ನು ಆಡುತ್ತಾ ಇದ್ದಾರೆ ಅವರನ್ನು ಗೆಲ್ಲಿಸಿ ಅವರನ್ನು ಅರ್ಹರು ವಿನ್ ಆಗಲು ಅರ್ಹರು ಅವ ರನ್ನು ಗೆಲ್ಲಿಸಿ ಎಂದು ನಿಧಿ ಸುಬ್ಬಯ್ಯ ಅವರು ಸೋಶಿಯಲ್ ಮೀಡಿ ಯಾದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 8 ರಲ್ಲಿ ಯಾರು ವಿನ್ ಆಗುತ್ತಾರೆ ಎಂಬ ಚರ್ಚೆ ಎಲ್ಲಾ ಕಡೆ ಹರಿದಾಡುತ್ತಿದೆ ಹಾಗೆ ಮಂಜು ಪಾವಗಡ ಅವರ ಅಭಿಮಾನಿಗಳು ಸಹ ಮಂಜು ಅವರೆ ವಿನ್ ಆಗಲಿ ಎಂದು ಆಶಯವನ್ನು ವ್ಯಕ್ತಪಡಿಸುತ್ತಿದ್ದಾ ರೆ.

[irp]