ಬಿಗ್ ಬಾಸ್ ಫಿನಾಲೆ ವಾರಕ್ಕೆ ಮಂಜು ಪಾವಗಡ, ಅರವಿಂದ್ ಕೆ ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಎಂಟ್ರಿಕೊಟ್ಟಿದ್ದರು. ಇವರಲ್ಲಿ ದಿವ್ಯಾ ಸುರೇಶ್ ಬಿಗ್ ಬಾ ಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ಟಾಪ್ ಸ್ಪರ್ಧಿಗಳಲ್ಲಿ ಅರವಿಂದ್ ಕೆ.ಪಿ. ಕೂಡ ಒಬ್ಬ ರು. ಉಡುಪಿ ಮೂಲದವರಾದ ಅವರು, ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೈಡರ್ ಇವರು ನಮ್ಮ ಭಾರತವನ್ನು ಗುರುತಿಸುವ ಹಾಗೆ ಸಾಧನೆ ಮಾಡಿದ್ದಾರೆ ಹಾಗೆ ಅನೇಕ ಬೈಕ್ ರೇಸ್‌ಗಳಲ್ಲಿ ಪಾಲ್ಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸ ರನ್ನು ಮಾಡಿ್ದಾರೆ.
ಅರವಿಂದ್ ಕೆ ಪಿ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಸಾಕ ಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ ಹೌದು ಅರವಿಂದ್ ಕೆಪಿ ರವರು ಕೇವಲ ಅಷ್ಟೆ ಅಲ್ಲದೆ ಉತ್ತಮವಾದಂತಹ ವ್ಯಕ್ತಿತ್ವವು ಉಳ್ಳವರು ಮನೆ ಯಲ್ಲಿ ಎಲ್ಲರ ಜೊತೆಯಲ್ಲು ಉತ್ತಮ ವಾದಂತಹ ಬಾಂಧವ್ಯವನ್ನು ಹೊಂದಿದ್ದಾರೆ ಹಾಗೆ ಟಾಸ್ಕ್ ಗಳನ್ನು ಸಹ ತುಂಬಾ ಚೆನ್ನಾಗಿ ಮಾಡುತ್ತಾ ರೆ. ಅರವಿಂದ್ ಅವರು ಗೆಲ್ಲಬೇಕು ಎಂಬುದು ಅವರ ಎಲ್ಲ ಅಭಿಮಾ ನಿಗಳ ಆಶಯ ಹಾಗೆ ಅರವಿಂದ್ ರವರಿಗೆ ಮೋಟಾರ್ ಸೈಕಲ್ ಅವರ ಕಡೆಯಿಂದಲೂ ಸಹ ಅರವಿಂದ್ ವಿನ್ ಆಗಿ ಬರುವಂತಾಗಲಿ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ ಏನೇ ಆಗಲಿ ಅರವಿಂದ್ ಬರುವ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಈ ವರ್ಷದ ಬಿಗ್ ಬಾಸ್ ಮನೆಯಲ್ಲಿ ಯಾರು ವಿನ್ ಆಗುತ್ತಾರೆ ಎಂದು ಇನ್ನು ಕೆಲವೇ ದಿನಗಳಲ್ಲಿ ನಾವು ನೋಡಬಹುದು.