ಎಲ್ಲರ ಮನ ಗೆದ್ದಿರುವ ಮಂಜು ಪಾವಗಡ ಅವರು ತಮ್ಮ ಹಾಸ್ಯ ಪ್ರಜ್ಞೆಯಿಂದ ಎಲ್ಲರನ್ನೂ ರಂಜಿಸುತ್ತಾ ಬಂದಿದ್ದಾರೆ ಹೌದಯ ಬಿಗ್ ಬಾಸ್ ವೀಕ್ಷಕರಿಗೆ ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಇರುವಂ ತಹ ಎಲ್ಲ ಸ್ಪರ್ಧಿಗಳಿಗೂ ಸಹ ಮಂಜು ಎಂದರೆ ತುಂಬಾ ಇಷ್ಟ. ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯ ಒಬ್ಬ ಪ್ರಭಾವಿ ಸ್ಪರ್ಧಿ ಎಂಬುದರಲ್ಲಿ ಎರಡು ಮಾತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಸ್ಪರ್ಧಿಗಳು ಮನೆಯಿಂದ ಎಲಿಮಿನೇಷನ್ ಆಗಿ ಹೊರಗೆ ಬಂದಮೇಲೆ ಮಂಜು ಅವರ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಉದಾಹರಣೆಗೆ ನಿಧಿ ಸುಬ್ಬಯ್ಯ, ರಾಜು ತಾಳಿಕೋ ಟೆ, ಶುಭಪುಂಜಾ ಇನ್ನು ಹಲವಾರು ಜನರು ಅವರ ಬಗ್ಗೆ ಉತ್ತಮ ವಾದಂತಹ ಮಾತುಗಳನ್ನು ಆಡಿದ್ದಾರೆ.
ರಾಜು ತಾಳಿಕೋಟೆ ಅವರು ಹೇಳುವ ಹಾಗೆ ಮಂಜು ಪಾವಗಡ ಅವ ರು ತಮ್ಮ ಉತ್ತಮವಾದ ಪ್ರದರ್ಶನದ ಮೂಲಕ ಫಿನಾಲೆಗೆ ಎಂಟ್ರಿ ಯನ್ನು ಕೊಟ್ಟಿದ್ದಾರೆ ಅವರಿಗೆ ಎಲ್ಲರೂ ಪ್ರೀತಿ, ವಿಶ್ವಾಸ ಕೊಡಿ ಹಾಗೆ ನೀವು ಓಟ್ ಮಾಡುವ ಮೂಲಕ ಅವರನ್ನು ಗೆಲ್ಲಿಸಿ ಬಿಗ್ ಬಾಸ್ ಸೀಸನ್ 8ರಲ್ಲಿ ಮಂಜು ಗೆಲ್ಲಬೇಕು ಎಂದು ರಾಜು ತಾಳಿಕೋಟೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಫಿನಾಲೆಗೆ ಕೇವಲ ಇನ್ನು ಎರಡು ದಿನಗಳ ಷ್ಟೇ ಬಾಕಿ ಉಳಿದಿದೆ ಹೀಗೆ ಫಿನಾಲೆಗೆ ತಲುಪಿರುವ ಮಂಜು ಪಾವ ಗಡ, ಅರವಿಂದ್, ವೈಷ್ಣವಿ, ಪ್ರಶಾಂತ್ ಸಂಬರಗಿ ದಿವ್ಯ ಉರುಡುಗ ಇವರುಗಳಲ್ಲಿ ಫಿನಾಲೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋ ಡಬೇಕಾಗಿದೆ. ಈ 5 ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ಅವರನ್ನು ಬಿಗ್ ಬಾಸ್ ಸೀಸನ್ 8ರಲ್ಲಿ ಗೆಲ್ಲಿಸಿ.