ಆಗಸ್ಟ್ 8 ನಿಮ್ಮ ಅದೃಷ್ಟ ಖುಲಾಯಿಸುವ ಸುದಿನ..! ಹಾಗಾಗಿ ತಪ್ಪದೇ ಈ ಕೆಲಸಗಳನ್ನು ಮಾಡಿ.

ಅಮವಾಸ್ಯೆ ಆಗಸ್ಟ್ 8ರಂದು ಬಹಳಷ್ಟು ಭಯಂಕರವಾಗಿದೆ ಬಹಳಷ್ಟು ವಿಶೇಷವಾಗಿದೆ . ಯಾವ ಯಾವ ವಿಶೇಷತೆ ಇದೆ ಅದು ಯಾವ ಕೆಲ ಸಗಳನ್ನು ಮಾಡಿದರೆ ಶುಭಫಲ ಬನ್ನಿ ಸಂಪೂರ್ಣ ಮಾಹಿತಿ ತಿಳಿಯು ವುದು ಹೋಗೋಣ ಹೌದು 2021ರಲ್ಲಿ ಆಗಸ್ಟ್ 8- ಭಾನುವಾರದಂ ದು ಅಮಾವಾಸ್ಯೆ ಬಂದಿದೆ ಇದು ಬರುವುದು ಬಹಳ ವಿಶೇಷ ಅದ ರಲ್ಲೂ ಭೀಮನ ಅಮಾವಾಸ್ಯೆ ಬಂದಿದೆ. ಪುಷ್ಯಮಿ ನಕ್ಷತ್ರ ಇರು ವುದರಿಂದ ಇದರ ಮಹತ್ವ ಇನ್ನೂ ಹೆಚ್ಚಾಗಿದೆ ಎಂದು ಹೇಳಬಹುದು. ಈ ರೀತಿ ಅಮಾವಾಸ್ಯೆ ಭಾನುವಾರ ಪುಷ್ಯಮಿ ನಕ್ಷತ್ರ ಭೀಮನ ಅಮಾ ವಾಸ್ಯೆ ಎಲ್ಲವೂ ಕೂಡ ಹುಟ್ಟಿಗೆ ಬರೋದು ನೂರು ವರ್ಷಕ್ಕೆ ಮಾತ್ರ ಅತ್ಯದ್ಭುತವಾದ ದಿನ ಏನಿದೆ ಅದರಲ್ಲಿ ನಾವು ಭಾನುವಾರ ಬಂದಿರುವು

WhatsApp Group Join Now
Telegram Group Join Now

ದರಿಂದ ಅದರಲ್ಲೂ ಅಶ್ವಿನಿ ನಕ್ಷತ್ರದಲ್ಲಿ ಪುಷ್ಯಮಿ ಯೋಗದಲ್ಲಿ ಬಂದಿ ರುವುದರಿಂದ ನೀವೊಂದು ಯೋಗವನ್ನು ರವಿ ಪುಷ್ಪ ಯೋಗ ಎಂದು ಕರೆಯುತ್ತೇವೆ. ಇಂದು ನಾವು ತಿಳಿಸುವಂತಹ ಮಾಹಿತಿಗೆ ಸರಿಯಾದ ಕ್ರಮ ನಡೆಯಿರಿ ಹಾಗೂ ಬಹಳ ವಿಶೇಷವಾದ ಉತ್ತಮ ರೀತಿಯಲ್ಲಿ ನಡೆಯಬಹುದು. ನಿಮ್ಮ ಇಷ್ಟ ದೇವರನ್ನು ಮೊದಲು ಪ್ರಾರ್ಥನೆ ಮಾಡಿ ದೇವಿ ಯಾಗಿರಬಹುದು ಯಾರಾದ್ರೂ ಸರಿ ಎಲ್ಲರಿಗೂ ಒಂದೇ 6ನೇ ತಪ್ಪದೇ ನೀವು ಪ್ರಾರ್ಥನೆ ಮತ್ತು ಆರಾಧನೆ ಮಾಡಬೇಕಾಗು ತ್ತದೆ. ಏನಾದ್ರೂ ಒಂದು ಸಿಹಿ ನೈವೇದ್ಯವನ್ನು ಇಟ್ಟು ಪೂಜೆನ ಸಲ್ಲಿಸಬೇಕಾಗುತ್ತದೆ ದೇವರ ದೀಪ ನೈವೇದ್ಯಗಳನ್ನು ಇಟ್ಟು ನೈವೇದ್ಯ ಮಾಡಿದರೆ ಖಂಡಿತ ಶುಭಫಲ ಮತ್ತಷ್ಟು ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

[irp]