ಹಾಯ್ ಗೆಳೆಯರೇ ಮನುಷ್ಯನಿಗೆ ಕಾಣುವಂತಹ ನರದೃಷ್ಟಿ ದೋಷ ಈ ವಿಧವಾಗಿ ಹಲವಾರು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ಸುತ್ತಿ ಅಲೆದು ಕೆಟ್ಟ ಇರುತ್ತೇವೆ ಆದರೆ ವಿಶೇಷವಾಗಿ ಆಶಾಡದಲ್ಲಿ ಬರು ವಂತಹ ಅಮಾವಾಸ್ಯೆ ಈ ತಿಂಗಳಲ್ಲಿ ಬರುವಂತಹ ಮುಖ್ಯವಾಗಿ ಅ ಮಾವಾಸ್ಯೆ ದಿನ ಈ ರೀತಿಯಾಗಿ ಯಾರಿಗೆ ಮನೆಯಲ್ಲಿ ಪ್ರಶಾಂತತೆ ಇಲ್ಲ ಮತ್ತು ನಿಮ್ಮದೇ ಅಶಾಂತಿ ಇರುತ್ತದೆಯೋ ಅಂತವರಿಗೆ ಒಳ್ಳೆದಾ ಗುತ್ತದೆ ಈ ರೀತಿ ಎಲ್ಲವೂ ಕೂಡ ಸರಿ ಹೋಗಬೇಕು ಎಂದರೆ ಈ ದಿನದಲ್ಲಿ ದೃಷ್ಟಿಯನ್ನು ನಿವಾರಣೆ ಮಾಡಿಕೊಳ್ಳಲು ಮುಂದಾದರೆ ಅದ್ಭು ತವಾದ ರಾಜಯೋಗ ನಿಮ್ಮದಾಗುತ್ತದೆ. ಹಾಗಾಗಿ 8ನೇ ತಾರೀಖು ಎಂಟನೇ ತಿಂಗಳು ಹಾಗೂ 2021ರಲ್ಲಿ ಬರುತ್ತಿರುವುದಾಗಿ ಅಮಾವಾಸ್ಯೆ ಭಾನುವಾರ ಬರುವಂತಹದ್ದು ವಿಷಯವಾಗಿರುವುದು. ಯಾರು ಈ ಸಮಯದಲ್ಲಿ ಒಂದು ಕೋಳಿ ಮೊಟ್ಟೆಯಿಂದ ದೃಷ್ಟಿಯನ್ನು ತೆಗೆದು ಕೊಳ್ಳುವುದರಿಂದ ಪರಿಹಾರ ಮಾಡಿಕೊಳ್ಳುವುದರಿಂದ ಅದ್ಭುತವಾದ
ನೆಮ್ಮದಿ ನಿಮ್ಮದಾಗುತ್ತದೆ , ಈ ದೃಷ್ಟಿದೋಷದ ಪ್ರಭಾವಗಳು ಹೇಗಿರು ತ್ತದೆ ಎಂದರೆ ನೀವು ಬಹಳ ಉನ್ನತಿ ದಿಕ್ಕನ್ನ ಇರುತ್ತದೆ ನಿಮ್ಮ ಸುತ್ತ ಮುತ್ತಲು ಶತ್ರುಗಳು ಹೆಚ್ಚಾಗುತ್ತದೆ. ನಿಮ್ಮಲ್ಲಿ ಇರುವಂತಹ ಎಲ್ಲ ಏಳಿಗೆ ನಿಂತು ಹೋಗುತ್ತದೆ, ವ್ಯಾಪಾರ ವ್ಯವಹಾರಗಳಲ್ಲಿ ಕುಟುಂ ಬದಲ್ಲಿ ಆಗಿರಬಹುದು ಮನೆ ಒಂದು ಗೃಪ್ರವೇಶ ಮಾಡಿಕೊಂಡರೆ ಚೆನ್ನಾಗಿರುತ್ತದೆ ಅಂದರೆ ಸಾಕು ನಾಲ್ಕು ಜನಕ್ಕೆ ಕಣ್ಣು ಬೀಳುತ್ತದೆ ಉನ್ನತ ಸ್ಥಾನಕ್ಕೆ ಹೋಗ್ತಾ ಇದ್ದಾರೆ ಅಂತ ಬಹಳಷ್ಟು ಕೆಂಡಗಣ್ಣ ಕಾರುತ್ತಾರೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ..? ಒಂದು ಕಾರ್ಯಕ್ರಮ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಇದರಿಂದ ತಪ್ಪಿಸಿಕೊಳ್ಳು ವುದಕ್ಕೆ ಹೊಸ ತಂತ್ರವನ್ನು ಇಂದು ತೋರಿಸುತ್ತೇವೆ ಬನ್ನಿ ಹೆಚ್ಚಿನ ಮಾ ಹಿತಿಗೆ ಮೇಲೆ ಕಾಣುವ ವಿಡಿಯೋ ತಿಳಿಯೋಣ ಬನ್ನಿ ಧನ್ಯವಾದಗಳು.