ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಿಂದಲೂ ದೊಡ್ಡವರಿಗೂ ಕೂಡ ಬಿಳಿ ಕೂದಲಿನ ಸಮಸ್ಯೆ ನಂತರ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾ ಗಿದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಶಾಂಪುಗಳು ಮತ್ತು ಸಾಬೂನುಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಸುಲಭವಾದಂತಹ ಮತ್ತು ಅದ್ಭುತವಾದಂತಹ ಮನೆಮದ್ದನ್ನು ಮಾಡಿನೋಡಿ ಹಾಗಾದರೆ ಹೇಗೆ ಮಾಡುವುದು ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಅಲೋವೆರ ಜೆಲ್ ಹಾಗೂ ಶುಂಠಿ ನಂತರ ಕೊಬ್ಬರಿ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಟ್ಯಾಬ್ಲೆಟ್ ಹೇಗೆ ಮಾಡುವುದು ತಿಳಿದುಕೊ ಳ್ಳೋಣ ಬನ್ನಿ ಮೊದಲಿಗೆ ಶುಂಠಿಯನ್ನು ತೆಗೆದುಕೊಂಡು ಸಿಪ್ಪೆಯನ್ನು ತೆಗೆಯಬೇಕು ನಂತರ ಚೆನ್ನಾಗಿ ತೊಳೆದು ಕೊಂಡು ತುರಿದು ಕೊಳ್ಳಬೇ ಕು ನಂತರ ರಸವನ್ನು ತೆಗೆಯಬೇಕು ಅದಾದ ಮೇಲೆ ಅದಕ್ಕೆ ಅಲೋ ವೆರ ಜೆಲ್ ನಂತರ ಕೊಬ್ಬರಿ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಟ್ಯಾಬ್ಲೆಟ್ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನಿಮ್ಮ ತಲೆಗೆ ಚೆನ್ನಾಗಿ ಮಸಾಜ್ ಮಾಡಬೇಕು ಹೀಗೆ ಮಾಡುತ್ತ ಬಂದರೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ