ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ನಾವು ಯಾರನ್ನೂ ನಂಬದೇ ಇದ್ದ ರೂ ಕೂಡ ಸ್ನೇಹಿತರನ್ನು ತುಂಬಾನೇ ಬಲವಾಗಿ ನಂಬುತ್ತೇವೆ. ಏಕೆಂದ ರೆ ನಮ್ಮ ಎಲ್ಲಾ ಕಷ್ಟಕಾಲದಲ್ಲೂ ಕೂಡ ನಮಗೆ ಸಹಾಯ ಹಸ್ತವನ್ನು ಚಾಚುವ ಏಕೈಕ ವ್ಯಕ್ತಿಯೆಂದರೆ ಅದು ಸ್ನೇಹಿತರು. ಯಾವ ಸಂಬಂ ಧಗಳ ಮೇಲೆಯೂ ಇಟ್ಟಿರದ ನಂಬಿಕೆಯನ್ನು ಸ್ನೇಹ ಸಂಬಂಧದ ಮೇಲೆ ಇಟ್ಟಿರುತ್ತೆವೆ. ಆದರೆ ಕೆಲವೊಮ್ಮೆ ಸ್ನೇಹಿತರೆ ನಂಬಿಕೆ ದ್ರೋಹ ಮಾಡಿ ದರೆ ಆಗ ನಮ್ಮ ಜೀವನವೇ ಸರ್ವ ನಾಶ ಆಗುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನ ಇರುವುದಿಲ್ಲ. ಅಂತಹದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ ಹೌದು ರಂಜಿತ ಎಂಬ ಯುವತಿ ಯನ್ನು ಕಾರ್ತಿಕ್ ಎಂಬ ಯುವಕ ತುಂಬಾನೇ ಪ್ರೀತಿಸುತ್ತಿದ್ದ ಇವರಿಬ್ಬ ರು ಲವ್ ಮ್ಯಾರೇಜ್ ಪ್ರೀತಿಸಿ ಮದುವೆಯಾಗಿ ಬೆಂಗಳೂರಿಗೆ ಜೀವನ ವನ್ನು ಕಟ್ಟಿಕೊಳ್ಳಲು ಬರುತ್ತಾರೆ. ಬೆಂಗಳೂರಿಗೆ ಬಂದಂತಹ ಕಾರ್ತಿಕ್ ತನ್ನ ಸ್ನೇಹಿತರಾದ ಸಂಜೀವ್ ಅವರ ಆಶ್ರಯದಲ್ಲಿ ಇರಲು ಸಹಾಯ ಕೇಳುತ್ತಾರೆ ಅದಕ್ಕೆ ಒಪ್ಪಿದ ಸಂಜೀವ ತನ್ನ ಮನೆಯಲ್ಲಿಯೇ ಸ್ನೇಹಿತನಾ ದಂತಹ ಕಾರ್ತಿಕ್ ಹಾಗೂ ಹೆಂಡತಿಗೆ ಉಳಿದುಕೊಳ್ಳಲು ಸ್ಥಳವನ್ನು ನೀಡುತ್ತಾರೆ.
ಈ ಜೋಡಿಗೆ ಮದುವೆಯಾಗಿ ನಾಲ್ಕು ವರ್ಷದ ಹೆಣ್ಣು ಮಗು ಕೂಡ ಇದೆ ಆದರೆ ಕಾಲ ಕಳೆದಂತೆ ರಂಜಿತಾ ತನ್ನ ಪತಿಗೆ ಮೋಸ ಮಾಡಿ ಸಂಜಿವ್ ಜೊತೆ ಸಲ್ಲಪದ ಸಂಬಂಧವನ್ನು ಕಟ್ಟಿಕೊಳ್ಳುತ್ತಾಳೆ. ತದನಂತ ರ ನಮ್ಮ ಸಂಬಂಧಕ್ಕೆ ಕಾರ್ತಿಕ್ ಅಡ್ಡಿಯಾಗಬಹುದು ಎಂಬ ಕಾರಣ ಕ್ಕಾಗಿ ರಂಜಿತಾ ತನ್ನ ಪ್ರಿಯಕರನಾದಂತಹ ಸಂಜೀವಿ ಜೊತೆ ಸೇರಿ ತನ್ನ ಪತಿಯನ್ನು ಸಾಯಿಸಲು ಮಾಸ್ಟರ್ ಪ್ಲಾನ್ ಮಾಡಿದ್ದರು. ಕಾರ್ತಿಕ್ ಗೆ ಕಂಠಪೂರ್ತಿ ಕುಡಿಸಿ ರಾಮನಗರದಿಂದ ಆಚೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ತಲೆಗೆ ಬಲವಾಗಿ ಪೆಟ್ಟು ಪಡೆದು ಆತನನ್ನು ಸಾಯಿಸಿ ಅಲ್ಲಿಂದ ಕಾರ್ತಿಕ್ ದೇಹವನ್ನು ನದಿಗೆ ಎಸೆದು ಬರುತ್ತಾರೆ. ತದನಂತರ ಕಾರ್ತಿಕ್ ಪತ್ನಿ ರಂಜಿತಾ ಅಮಾಯಕಿಯಂತೆ ತನಗೆ ಏನೂ ಗೊತ್ತಿಲ್ಲ ದಂತೆ ಪೋಲಿಸ್ ಸ್ಟೇಷನ್ ಗೆ ಹೋಗಿ ತನ್ನ ಪತಿ ಕಳೆದು ಹೋಗಿರುವ ಬಗ್ಗೆ ದೂರು ನೀಡುತ್ತಾಳೆ. ಪೊಲೀಸರು ವಿಚಾರಣೆಯನ್ನು ಆರಂಭಿಸಿ ದಾಗ ತನ್ನ ಪತಿಯ ಕೊಲೆಗೆ ರಂಜಿತಾ ಹಾಗೂ ಆತನ ಪ್ರಿಯತಮ ಸಂಜೀವ ಕಾರಣ ಎಂಬ ಮಾಹಿತಿ ತನಿಖೆಯಿಂದ ಹೊರ ಬರುತ್ತದೆ.