ಕನ್ನಡ ಸೀರಿಯಲ್ ನಟಿಯರ ಬಾಲ್ಯದ ಫೋಟೋಗಳನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ..? ಸ್ವೀಟ್ ಮೆಮೊರಿಸ್ ವಿಡಿಯೋ ತಪ್ಪದೆ ನೋಡಿ.

ತಮ್ಮ ನಟನೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿರುವಂತ ಹಲ ವಾರು ಸೀರಿಯಲ್ ನಟಿಯರು ನಮ್ಮ ಕಣ್ಮುಂದೆ ಇದ್ದಾರೆ ಅವರ ಅಭಿನಯಕ್ಕೆ ನಾವು ಮನಸೋತಿದ್ದೇವೆ ಅವರು ಚಿಕ್ಕವಯಸ್ಸಿನಲ್ಲಿ ಸಹ ಅಷ್ಟೇ ಮುದ್ದಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ ಇವರ ನಿಜವಾದ ಹೆಸರು ನಿಶಾ ಮಿಲನ ಹಾಗೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿ ಧಾರವಾಹಿಯ ಮೀರಾ ಇವರ ನಿಜವಾದ ಹೆಸರು ಅಂಕಿತ ಅಮರ್ ಹಾಗೆಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ಅಮೃತ ಇವರ ನಿಜವಾದ ಹೆಸರು ದೀಪಿಕ ದಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯ ಗೀತಾ ಇವರ ನಿಜವಾದ ಹೆಸರು ಭವ್ಯಾ ಗೌಡ ಗಟ್ಟಿಮೇಳ ಧಾರವಾಹಿಯ ಅಹಲ್ಯ ಅವರ ನಿಜವಾದ ಹೆಸರು ಸೋನಿ.

WhatsApp Group Join Now
Telegram Group Join Now

ಪುಟಗೌರಿ ಮದುವೆ ಧಾರಾವಾಹಿಯ ಹಿಮ ಇವರ ನಿಜವಾದ ಹೆಸರು ನಮ್ರತಾ ಗೌಡ ಗಟ್ಟಿಮೇಳ ಧಾರವಾಹಿಯ ಅಂಜಲಿ ಇವರ ನಿಜವಾದ ಹೆಸರು ಮಹತಿ ವೈಷ್ಣವಿ ಹಾಗೆಯೇ ಗಟ್ಟಿಮೇಳ ಧಾರಾವಾಹಿ ಅದಿತಿ ನಿಜವಾದ ಹೆಸರು ಪ್ರಿಯಾ ಆಚಾರ್ ತ್ರಿನಯನಿ ಧಾರಾವಾಹಿಯ ನಯ ನಿ ಇವರ ನಿಜವಾದ ಹೆಸರು ಆಶಿಕ ಪಡುಕೋಣೆ ಓಂ ಶಕ್ತಿ ಓಂ ಶಾಂತಿ ಧಾರಾವಾಹಿ ದಿವ್ಯ ಉರುಡುಗ ಹಾಗೆಯೆ ಸರಸು ಧಾರಾವಾ ಹಿಯ ಸರಸು ಇವರ ನಿಜವಾದ ಹೆಸರು ಸುಪ್ರಿಯಾ, ಕನ್ನಡತಿ ಧಾರಾ ವಾಹಿ ಭುವನೇಶ್ವರಿ ಅವರ ನಿಜವಾದ ಹೆಸರು ರಂಜನಿ ರಾಘ ವನ್, ಬ್ರಹ್ಮಗಂಟು ಧಾರಾವಾಹಿಯ ಗೀತಾ ಇವರ ನಿಜವಾದ ಹೆಸರು ಸಹ ಗೀತಾ. ಈ ಸೀರಿಯಲ್ ನಟಿಯರು ಈಗಷ್ಟೇ ಅಲ್ಲದೆ ತಮ್ಮ ಚಿಕ್ಕ ವಯಸ್ಸಿನಲ್ಲಿ ತುಂಬಾ ಮುದ್ದಾಗಿ ಇದ್ದಾರೆ ಅವರ ಫೋಟೋಸ್ ನೋಡ ಲು ತಪ್ಪದೆ ಮೇಲಿನ ವೀಡಿಯೋ ನೋಡಿ.

[irp]