ಕನ್ನಡ ಸೀರಿಯಲ್ ನಟ-ನಟಿಯರ ರಿಯಲ್ ಲೈಫ್ ಜೋಡಿ ಹೇಗಿದೆ ಗೊತ್ತಾ..? ನೋಡಿದರೆ ನಿಜಕ್ಕೂ ಶಾಕ್..!

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರವಾಹಿ ಅಮೂಲ್ಯ- ವೇದಾಂತ್ ರಿಯಲ್ ಲೈಫ್ ಜೋಡಿ ರಕ್ಷ್ -ಅನುಷಾ, ಗಿಣಿರಾಮ ಧಾರಾವಾಹಿಯ ಶಿವರಾಮ್ ಮಹತಿ ರಿಯಲ್ ಲೈಫ್ ಜೋಡಿ ರಿತ್ವಿಕ್ -ಸುಮನ್, ಸತ್ಯ ಧಾರವಾಹಿಯ ಸತ್ಯ -ಕಾರ್ತಿಕ್ ಅವರ ರಿಯಲ್ ಲೈಫ್ ಜೋಡಿ ಅಭಿಷೇಕ್ -ಗೌತಮಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಯ ಚಂದನ್- ಗೊಂಬೆ ಇವರ ರಿಯಲ್ ಲೈಫ್ ಜೊಡಿ ನೇಹಾ-ಚಂದನ್, ಜೊತೆಯಲ್ಲಿ ಧಾರವಾಹಿಯ ಆರ್ಯವರ್ಧನ್- ಅನು ಅವರ ರಿಯಲ್ ಲೈಫ್ ಜೋಡಿ ಅನಿರುಧ್- ಕೀರ್ತಿ, ನಮ್ಮನೆ ಯುವರಾಣಿ ಧಾರವಾಹಿಯ ಸಾಕೆತ್- ಅಹಲ್ಯ ಇವರ ರಿಯಲ್ ಲೈಫ್ ಜೋಡಿ ರಘು- ಅಮೃತ, ಸೀತಾ ವಲ್ಲಭ ಧಾರಾವಾಹಿಯ ಆರ್ಯ- ಮೈಥಿಲಿ ಅವರ ರಿಯಲ್ ಲೈಫ್ ಜೋಡಿ ಜಗನ್ನಾಥ್- ರಕ್ಷಿತ್.

WhatsApp Group Join Now
Telegram Group Join Now

ತ್ರಿನಯನಿ ಧಾರಾವಾಹಿಯ ನಯನಿ- ವಿಶಾಲ ರಿಯಲ್ ಲೈಫ್ ಜೋಡಿ ಚಂದು- ಶಾಲಿನಿ, ವಿದ್ಯಾ ವಿನಾಯಕ ಧಾರವಾಹಿ ವಿದ್ಯಾ- ವಿನಾಯಕ ಇವರ ರಿಯಲ್ ಲೈಫ್ ಜೋಡಿ ಚಂದನ್- ಕವಿತಾ, ನಮ್ಮನೆ ಯುವ ರಾಣಿ ಧಾರಾವಾಹಿಯ ಸಾಕೇತ್- ಅಹಲ್ಯ ಇವರ ರಿಯಲ್ ಲೈಫ್ ಜೋಡಿ ಕಾವ್ಯ- ಮಹದೇವ್, ಅಶ್ವಿನಿ ನಕ್ಷತ್ರ ಧಾರಾವಾಹಿ ಅಶ್ವಿನಿ- ಜೆಕೆ ಇವರ ರಿಯಲ್ ಲೈಫ್ ಜೋಡಿ ಮಯೂರಿ- ಅರುಣ್, ಸುಬ್ಬ ಲಕ್ಷ್ಮಿ ಸಂಸಾರ ಧಾರಾವಾಹಿಯ ಗುರುಮೂರ್ತಿ- ಸುಬ್ಬಲಕ್ಷ್ಮಿ ಇವರ ರಿಯಲ್ ಲೈಫ್ ಜೋಡಿ ಭವಾನಿ ಸಿಂಗ್- ಪಂಕಜ ಈ ಎಲ್ಲಾ ರೀಲ್ ಲೈಫ್ ಹಾಗೂ ರಿಯಲ್ ಲೈಫ್ ಜೋಡಿಗಳನ್ನು ನೋಡಬೇಕಾದರೆ ತಪ್ಪದೇ ಮೇಲಿನ ವಿಡಿಯೋ ನೋಡಿ.

[irp]