ನೀವು ಈಸಿಯಾಗಿ ಹಣವನ್ನು ಉಳಿಸುವುದಕ್ಕೆ ಒಂದು ಅಪ್ಲಿಕೇಶನ್ ಗಳು ಇವೆ ಅದರಲ್ಲಿ ಜಿಂಗಲ್ ಬಿಡು ಎಂಬುದು ಒಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ ನೀವೇನಾದರೂ ಪರ್ಚೇಸ್ ಮಾಡಬೇಕು ಎಂದರೆ ಆನ್ಲೈನ್ ನಲ್ಲಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಗಳನ್ನು ನೀವು ಹಣ ವನ್ನು ಕೊಟ್ಟು ಪರ್ಚೇಸ್ ಮಾಡುತ್ತೀರಾ ಆದರೆ ಇದು ಒಂದು ಸಿಂಪ ಲ್ ಉಲ್ಟಾ ಆಪ್ಷನ್ ಈ ಒಂದು ಜಿಂಗಲ್ ಬಿಡಿ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ರಿಜಿಸ್ಟರ್ ಆದ ನಂತರ ನೀವು ಅಲ್ಲಿ ಯಾ ವುದು ಪರ್ಚೇಸ್ ಮಾಡಬೇಕು ಅದನ್ನು ನೀವು ನೋಡಿದಾಗ ಅಲ್ಲಿ ಕೂಡ ರೀ ಟೈಲರ್ಸ್ ಗಳು ನಿಮಗೆ ಎಷ್ಟು ಕಡಿಮೆ ಬೆಲೆಗೆ ಕೊಡುತ್ತೇವೆ ಎಂಬುದನ್ನು ತಿಳಿಸುತ್ತಾರೆ ನಿಮಗೆ ಒಂದು ಒಳ್ಳೆಯ ಆಫರನ್ನ ಕೂಡ ಕೊಡುತ್ತಾರೆ ನಂತರ ನೀವು ಅದನ್ನ ಪರ್ಚೇಸ್ ಮಾಡಿದರೆ ಅವರೇ ಡೆಲಿವರಿಅನ್ನು ಮಾಡುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.
ಈ ಒಂದು ಅಪ್ಲಿಕೇಶನ್ ಇಂಡಿಯಾದಲ್ಲಿ ಒಂದು ರಿವರ್ಸ್ ಆಪ್ಶನ್ ಅಪ್ಲಿಕೇಶನ್ ಆಗಿದೆ ಒಂದು ಅಪ್ಲಿಕೇಶನ್ ಅನ್ನು ನಮ್ಮ ಭಾರತೀಯರೇ ಒಂದು ದೆವಲಪ್ಮೆಂಟ್ ಮಾಡಲಾಗಿದೆ ಈ ಒಂದು ಅಪ್ಲಿಕೇಶನ್ ಎಲ್ಲಾ ಕಸ್ಟಮರ್ ಹಾಗೂ ರಿಟೇಲರ್ ಶಾಪ್ ಗಳಿಗೂ ಕೂಡ ಒಂದು ಒಳ್ಳೆ ಯ ಲಾಭವನ್ನು ತಂದುಕೊಟ್ಟಿದೆ ಕಸ್ಟಮರ್ಸ್ ಗಳು ಅವರಿಗೆ ಇಷ್ಟವಾದ ವಸ್ತುಗಳನ್ನು ಕಡಿಮೆ ಬೆಲೆಗೆ ಒಳ್ಳೆಯ ಆಫರ್ನಲ್ಲಿ ಈಸಿಯಾಗಿ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ ಎರಡನೆಯ ವಿಚಾರವೇನೆಂದರೆ ನಿಮ್ಮ ಮೊಬೈಲ್ನಲ್ಲಿ ಇರುವಂತಹ ಇಂಟರ್ನೆಟ್ ಅನ್ನು ಹೇಗೆ ಸೆಲ್ ಮಾಡಿ ಹಣವನ್ನು ಪಡೆಯಬಹುದು ಎಂದರೆ ಈ ಒಂದು ಚಿಕ್ಕ ಟ್ರಿಕ್ ಅನ್ನು ಉಪಯೋಗಿಸಿದರೆ ನೀವು ಹಣ ಖರ್ಚು ಮಾಡದೆ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ ಹನಿ ಗೇನ್ನು ಎಂಬ ಒಂದು ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಇಂಟರ್ನೆಟ್ ಉಪಯೋಗ ಇರದೇ ಸಮಯದಲ್ಲಿ ಹಾಗೂ ಬ್ಯಾಗ್ರೌಂಡ್ನಲ್ಲಿ ಇಂಟರ್ನೆಟ್ ಸರ್ವರ್ಗಳಿಗೆ ಉಪಯೋಗವಾಗಿ ನಿಮ್ಮ ಒಂದು ಮೊಬೈಲ್ನಲ್ಲಿ ಇಂಟರ್ನೆಟ್ ಉಪಯೋಗಿಸುವುದಕ್ಕೆ ಚಾರ್ಜ್ ನೀಡಲಾಗುತ್ತದೆ.