ಈ ಬಾರಿಯ ಕನ್ನಡ ಬಿಗ್ ಬಾಸ್ನ ಎಲಿಮಿನೇಷನ್ ಗಳು ತುಂಬಾ ವಿಭಿನ್ನ ರೀತಿಯಲ್ಲಿ ನಡೆದಿದೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ ದಿವ್ಯಾ ಸುರೇಶ್ ಮನೆಯಿಂದ ಹೊರಗೆ ಬಂದಿದ್ದಾರೆ ಹೌದು ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಎಂಟ್ರಿಯಲ್ಲಿ ತನ್ನ ಪ್ರತಿಭೆಯನ್ನು ಯಾರೂ ಗುರುತಿಸುತ್ತಿಲ್ಲ ನನಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದ ದಿವ್ಯಾ ಸುರೇಶ್ ಅವರ ಮಾತುಗಳು ಆ ಸಮಯದಲ್ಲಿ ಸಿಂಪತ್ತಿಗಾಗಿ ಅನ್ನಿಸುತ್ತಿತ್ತು ಆದರೆ ನಂತರ ಮಂಜು ಪಾವಗಡ ಅವರ ಜೊತೆ ಹೆಚ್ಚಾ ಗಿ ಸಮಯ ಕಳೆಯುತ್ತಾ ಮನೆಯಲ್ಲಿ ಯಾರೊಟ್ಟಿಗೂ ಬೆರೆಯು ತ್ತಿರಲಿ ಲ್ಲ ಇದು ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗಿತ್ತು.
ಆದರೆ ಟಾಸ್ಕ್ ವಿಚಾರ ಬಂದರೆ ಸಾಕು ದಿವ್ಯ ಸುರೇಶ್ ಎಲ್ಲರಿಗೂ ಒಳ್ಳೆ ಸ್ಪರ್ಧೆಯನ್ನು ಕೊಡುತ್ತಿದ್ದರು ಹೀಗಾಗಿ ದಿವ್ಯಾ ಸುರೇಶ್ ಅವರನ್ನು ಪ್ರತಿವಾರ ಉಳಿಸುತ್ತ ಬಂದಿದ್ರು ಆದರೆ ಫಿನಾಲೆ ಕೊನೆಯವಾರ ಆಗಿದ್ದ ರಿಂದ ಮನೆಯಲ್ಲಿ ಉಳಿದಿದ್ದ ಐದು ಜನರು ಕೂಡ ಸ್ಟ್ರಾಂಗ್ ಹಾಗೂ ಅತಿ ಹೆಚ್ಚು ಫ್ಯಾನ್ಸ್ ಗಳನ್ನು ಹೊಂದಿದ್ದಾರೆ ಹೀಗಾಗಿ ಈ ಬಾರಿ ವೋ ಟ್ ನಲ್ಲಿ ದಿವ್ಯಾ ಸುರೇಶ್ ಅವರು ಅತಿ ಕಡಿಮೆ ವೋಟ್ ಪಡೆ ದು ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 17 ವಾರ ಪೂರ್ಣಗೊಳಿಸಿರುವ ದಿವ್ಯಾ ಸುರೇಶ್ ಅವರಿಗೆ ವಾರಕ್ಕೆ 30 ಸಾವಿರ ಸಂಭಾವನೆಯನ್ನು ನಿಗದಿ ಮಾಡಲಾಗಿತ್ತು ಅದರಂತೆ 17 ವಾರಕ್ಕೆ 30 ಸಾವಿರದಂತೆ 5 ಲಕ್ಷದ 10 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ನೀಡಲಾಗಿದೆ.