ಗೆಳೆಯರೇ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ನಾಳೆ ಗ್ರಾಂಡ್ ಫಿನಾಲೆ ಇದೆ . ಕಿಚ್ಚ ಸುದೀಪ್ ಅವರು ಒಬ್ಬರನ್ನು ವಿಜೇತರನ್ನಾಗಿ ನಾಳೆ ಘೋಷಿಸಲಿದ್ದಾರೆ ಈಗಾಗಲೇ ಎಲ್ಲೆಡೆ ಕುತೂಹಲ ಕಾತುರ ಕಾ ಯುತ್ತಿದೆ ಎಲ್ಲರ ಆಸೆಯಂತೆ ಬಿಗ್ ಬಾಸ್ ನೆರವೇರಿಸುತ್ತಿದ್ದಾರೆ ಇದಕ್ಕೆ ತಕ್ಕಂತೆ ಮಂಜು ಪಾವಗಡ ನಾನು ಶಿವಣ್ಣನ ದೊಡ್ಡ ಅಭಿಮಾನಿ ಶಿವ ಣ್ಣನ ಆಶೀರ್ವಾದ ಬೇಕು ಕೇಳಿದ್ದರು ಮಂಜು ಕೇಳಿ ಇದೀಗ ಮೂ ರು ದಿನ ಕಳೆದಿದ್ದು ಮಂಜುಗೆ ಶಾಕ್ ಕೊಟ್ಟಿರುವ ಶಿವಣ್ಣ ಇದನ್ನು ಕೇಳಿದರೆ ನಿಜಕ್ಕೂವಿಸ್ಮಯವಾಗುತ್ತದೆ ಹೌದು ಶಿವಣ್ಣ ಹೇಳಿದ್ದೇನು ಗೊ ತ್ತಾ..? ಇಲ್ಲಿ ತಿಳಿಯಿರಿ ಹೌದು ಮನೆಯಲ್ಲಿ ಇರುವಂತಹ ಎಲ್ಲರ ಆಸೆಯನ್ನು ನೆರವೇರಿಸಿ ರುವಂತಹ ಬಿಗ್ಬಾಸ್ ವೈಷ್ಣವಿ ಮತ್ತು ಮಂಜು
ಅವರ ಆಸೆ ಇನ್ನು ಹಾಗೆ ಉಳಿದಿತ್ತು ಮಂಜು ಪಾವಗಡ ಅವರಿಗೆ ಶಿವಣ್ಣನ ಆಶೀರ್ವಾದ ಮಾತನಾಡಿರುವ ಶಿವಣ್ಣ ಮ್ಯಾನೇಜರ್ ಚಿತ್ರೀಕ ರಣ ಹೊರಗೆ ಹೋಗಿದ್ದು ಬಿಗ್ ಬಾಸ್ ನಿಂದ ವಿಷಯ ತಿಳಿಸಿಲ್ಲ ಅವರು ಬಂದ ಕೂಡಲೇ ನಾವು ತಿಳಿಸುತ್ತೇವೆ ಎಂದು ಮಂಜು ಪಾವ ಗಡ ಅವರ ಬಗ್ಗೆ ಆಸೆ ನೆರವೇರಿಸಲಿದ್ದಾರೆ ಒಂದು ವಿಡಿಯೋದ ಮೂ ಲಕ ಆಗದಿದ್ದರೂ ಆಡಿಯೋ ಸಂದೇಶವನ್ನು ಕೊಟ್ಟೆ ಕೊಡುತ್ತಾರೆ ಮಂಜಣ್ಣನಿಗೆ ಭರವಸೆ ಕೊಟ್ಟಿದ್ದಾರೆ. ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣಧನ್ಯವಾದ ಗಳು.